ಬ್ರೇಕಿಂಗ್ ನ್ಯೂಸ್: ರ್.ಬಿ.ಐ ಗವರ್ನರ್ ಹುದ್ದೆಗೆ ಆಯ್ಕೆಯಾದ ನಾಲ್ವರ ಹೆಸರು ಬಹಿರಂಗ…

0
774

ಹಾಲಿ ಗವರ್ನರ್ ಆದ ಶ್ರೀ ರಘುರಾಮ್ ರಾಜನ್ ಅವರು ದ್ವಿತೀಯ ಬಾರಿ ಅಧಿಕಾರ ಸ್ವೀಕರಿಸಲು ನಿರಾಕರಿಸಿದ್ದು ಮತ್ತು ಸೆಪ್ಟೆಂಬರ್ನಲ್ಲಿ ಅವರ ಅಧಿಕಾರ ಪೂರ್ಣಗೊಳ್ಳಲಿದ್ದು ತೆರವಾಗುವ ಸ್ಥಾನಕ್ಕೆ ಈಗಾಗಲೇ ನೇರೇಂದ್ರ ಮೋದಿ ಸರ್ಕಾರ ನಾಲ್ಕು ಜನರನ್ನು ಶೊರ್ಟ್ ಲಿಸ್ಟ್ ಮಾಡಲಾಗಿದೆ.

ಈಗಾಗಲೇ ಆರ್.ಬಿ.ಐ (RBI) ಉಪ ಗವರ್ನರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಉರ್ಜಿತ್ ಪಟೇಲ್, ಎಸ್.ಬಿ.ಐ ಮುಖ್ಯಸ್ಥೆ ಅರುಂದಿತಿ ಭಟ್ಟಾಚಾರ್ಯ, ಮ್ಯಾಗಿ ಉಪ ಗವರ್ನರ್ ರಾಕೇಶ್ ಮೋಹನ್, ಸುಬೀರ್ ಗೋಕರ್ಣ ಅವರು ಈ ನಾಲ್ವರು ಎನ್ನಲಾಗಿದೆ.