ಬೆ೦ಗಳೂರು: ರಾಜ್ಯದ 24 ಐಎಎಸ್ ಅಧಿಕಾರಿಗಳ ವಗಾ೯ವಣೆ

0
1137

ಕಂದಾಯ ಇಲಾಖೆಗೆ ರಮಣರೆಡ್ಡಿ, ಸಮಾಜ ಕಲ್ಯಾಣಕ್ಕೆ ಮಣಿವಣ್ಣನ್

ರಾಜ್ಯ ಸರಕಾರ ಮತ್ತೊಂದು ಸುತ್ತು ಆಡಳಿತ ಯಂತ್ರಕ್ಕೆ ಸರ್ಜರಿ ನಡೆಸಿದ್ದು ಕಂದಾಯ ಸೇರಿದಂತೆ ಪ್ರಮುಖ ಇಲಾಖೆಗಳಲ್ಲಿ ಧೀರ್ಘಕಾಲದಿಂದ ಸೇವೆಯಲ್ಲಿದ್ದ ಒಟ್ಟು 24 ಮಂದಿ IAS ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.

ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಡಾ. ಬಿ. ಬಸವ ರಾಜು ಅವರನ್ನು ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಹಾಗೂ ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಡಾ. ಇ. ವಿ. ರಮಣರೆಡ್ಡಿ ಅವರನ್ನು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ.

ಚಿತ್ರ ಕೃಪೆ: ವಿಜಯ ಕರ್ನಾಟಕ
ಚಿತ್ರ ಕೃಪೆ: ವಿಜಯ ಕರ್ನಾಟಕ