ಕನ್ನಡತಿಯ ಮುಡಿಗೆ ಮಿಸ್ ಇಂಡಿಯಾ ಯೂನಿವರ್ಸ್ ಕೀರಿಟ

0
896

ಪ್ರತಿಷ್ಠಿತ ಮಿಸ್ ಸುಪ್ರಾ ಇಂಟರ್ ನ್ಯಾಷನಲ್ -2014ರ ಮುಕುಟವನ್ನು ಶಿವಮೊಗ್ಗ ಜಿಲ್ಲೆ ಭದ್ರಾವತಿ ಮೂಲದ ಕನ್ನಡತಿ ಆಶಾ ಭಟ್ ತಮ್ಮದಾಗಿರಿಸಿಕೊಂಡಿದ್ದರು. ಈ ಬಾರಿ ಕೂಡ ಕನ್ನಡತಿ ರೊಶ್ಮಿತಾ ಹರಿಮೂರ್ತಿಯವರ ಮುಡಿಗೇರಿದೆ. ಈ ಸ್ಪರ್ಧೆಯಲ್ಲಿ ಫಸ್ಟ್ ರನ್ನರ್ ಅಪ್ ಕೂಡ ಕರ್ನಾಟಕದ ಮಂಗಳೂರಿನ ಶ್ರೀನಿಧಿ ಶೆಟ್ಟಿಯವರ ಪಾಲಿಗೆ ದಕ್ಕಿದೆ….

ರೊಶ್ಮಿತಾ ಹರಿಮೂರ್ತಿ ಯವರು ಮೂಲತಃ ಬೆಂಗಳೂರಿನವರು ಅನ್ನುವುದು ಹೆಮ್ಮೆಯ ವಿಚಾರ. ಅನೇಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅವು ಈ ಕೆಳಗಿನಂತಿವೆ

* ಮಿಸ್ ದಿವಾ – 2016 (Winner) *ಮಿಸ್ ಯೂನಿವರ್ಸ್ 2016 (TBA) * ಫೆಮಿನಾ ಮಿಸ್ ಇಂಡಿಯಾ ಬೆಂಗಳೂರು 2016 (Winner) ಫೆಮಿನಾ ಮಿಸ್ ಇಂಡಿಯಾ 2016 (Finalists) ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

Roshmitha Harimurthy - Miss India Bangalore 2016

 

ಶ್ರೀನಿಧಿ ಶೆಟ್ಟಿ , 2015 ರಲ್ಲಿ ಸೌಂದರ್ಯ ಸ್ಥಳೀಯ ಸ್ಪರ್ಧೆ ಸಮಯದಲ್ಲಿ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಪ್ರಾಮಿಸ್‌ ಇಂಡಿಯಾ ಫೆಮಿನಾ 2016ದೇಶಿಕ ಮಿಸ್ ಸೌತ್ ಇಂಡಿಯಾ ಪ್ರದರ್ಶನ ಸಮಯದಲ್ಲಿ ಮಿಸ್ ಕರ್ನಾಟಕ ಕ್ವೀನ್ ಆಗಿ ಪ್ರಶಸ್ತಿಯನ್ನು ಗೆದಿದ್ದಾರೆ, ಅಷ್ಟೇ ಅಲ್ಲ ನಟಿ ಮತ್ತು ಮಾಡೆಲ್ ಆಗಿ ಕಾರ್ಯ ಮಾಡಿದ್ದಾರೆ. ಮಿಸ್‌ ಇಂಡಿಯಾ ಫೆಮಿನಾ 2016 ರಲ್ಲಿ ಫಸ್ಟ್ ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದರೆ.

IMG-20160903-WA0008

ಸ್ಪರ್ಧೆಯಲ್ಲಿ ಆರಾಧನಾ ಬರ್ಗೋಹೈನ್ ಎರಡನೇ ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡರು.