ಕನ್ನಡದ “ಹರ ಹರ ಮಹದೇವ್” serial… 60 ಕೋಟಿ ಪ್ರೊಜೆಕ್ಟ್ ಅಂತೆ…!!

0
1976

ಜನಪ್ರಿಯ ಕನ್ನಡದ ಸುವರ್ಣ ವಾಹಿನಿ ನಿರ್ಮಿಸುತ್ತಿರುವ ‘ಹರಹರ ಮಹಾದೇವ’ ಪೌರಾಣಿಕ ದಾರಾವಾಹಿಯು ಸರಿ ಸುಮಾರು 60 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು, ಕನ್ನಡದ ಕಿರುತೆರೆಯ ಭಾರಿ ವೆಚ್ಚದಲ್ಲಿ ಧಾರವಾಹಿ ಎಂದು ಹೇಳಲಾಗುತ್ತಿದೆ. ಬಹುಶಃ ಕನ್ನಡ ಸಿನಿಮಾದಲ್ಲೂ ಇಷ್ಟು ದೊಡ್ಡಮಟ್ಟದಲ್ಲಿ ಹಣ ಹೂಡಿ ಸಿನಿಮಾ ಮಾಡಿರುವುದು ತೀರಾ ಕಡಿಮೆ ಎನ್ನಲಾಗಿದೆ.

ಧಾರಾವಾಹಿಯಲ್ಲಿ ಖ್ಯಾತ ನಾಮರು ನಟಿಸುತ್ತಿದ್ದು, ಸಿನಿಮಾಗಿಂತಲೂ ಅದ್ಧೂರಿಯಾಗಿ ದೃಶ್ಯಿಕರಿಸಲಾಗುತ್ತದೆ ಎಂದು ಸುವರ್ಣ ವಾಹಿನಿ ಹೇಳಿಕೊಂಡಿದೆ…