ಜನರನ್ನು ದಾರಿ ತಪ್ಪಿಸುವ ಭಗವದ್ಗೀತೆ: ಎಂ.ಸಿ.ಡೋಂಗ್ರೆ

0
1170

ಜೂ.18 ರಂದು ಹಳೆ ಬೇರು ಹೊಸ ಬಿಗುರು ವಿಜ್ಞಾನ ಹಾಗೂ ಜಾಗೃತಿ ಕಾರ್ಯಕ್ರಮ, ಎಂ.ಸಿ.ಡೋಂಗ್ರೆ ಅವರ ಭಗವದ್ಗೀತೆ ಒಂದು ವಿಮರ್ಶೆ ಎಂಬ ಕೃತಿ ಬಿಡುಗಡೆ ಹಾಗೂ ಮನೋವೈದ್ಯ ಡಾ.ಸಿ.ಆರ್.ಚಂದ್ರಶೇಖರ್ ನಗರದ ಸುಜಲ ಕಾಲೇಜಿನ ವಿದ್ಯಾರ್ಥೀಗಳೊದಿಗೆ ಸಂವಾದ ಕಾರ್ಯಕ್ರಮ ನಡೆಸುವರು ಎಂದಿದ್ದಾರೆ.

ಕಾರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಅಧ್ಯಕ್ಷ ಹಾಗೂ ಮನೋವೈದ್ಯ ಡಾ.ಸಿ.ಆರ್.ಚಂದ್ರಶೇಕರ್ ಉದ್ಘಾಟಿಸುವರು. ಸಮಿತಿಯ ಕಾರ್ಯದರ್ಶಿ ವೇದರ್ಶಿ ರಾಜ್ ಅವರು ಪ್ರಾಸ್ತಾವಿಕ ಮಾತುಗಳನ್ನಾಎಲಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಯಕರಹಳ್ಳಿ ಮುಗ್ಧರನ್ನು ದಡ್ಡರನ್ನಾಗಿಸುವ, ತಿಳಿದವರಿಗೆ ಹೊಸದೇನನ್ನೂ ತಿಳಿಸದ ಕೃತಿಯೆಂದರೆ ಭಗವದ್ಗೀತೆ. ಪಟ್ಟಭದ್ರ ಹಿತಾಸಕ್ತಿಗಳು ಭಗವದ್ಗೀತೆಯನ್ನು ಮಹಾನ್ ಗ್ರಂಥವೆಂಬಂತೆ ಬಿಂಬಿಸುತ್ತ ಬಂದಿದ್ದು, ಭಾರತದಲ್ಲಿ ತಯಾರಿಸಲ್ಪಟ್ಟ ಅತ್ಯಂತ ಅವೈಚಾರಿಕ ಕೃತಿ ಇದಾಗಿದೆ. 84 ಶ್ಲೋಕಗಳ ಮೂಲ ‘‘ಗೀತೆ’’ ನಂತರದಲ್ಲಿ 700 ಶ್ಲೋಕಗಳ ‘‘ಭಗವದ್ಗೀತೆ’’ಯಾದುದರ ಕುರಿತು ಈ ಕೃತಿಯಲ್ಲಿ ಚರ್ಚಿಸಲಾಗಿದೆ.
ದ್ವೈತ, ಅದ್ವೈತ, ವಿಶಿಷ್ಟಾದ್ವೈತಿಗಳ ನಡುವೆ ಸಿದ್ಧಾಂತಗಳ ಭೇದವಿದ್ದರೂ ಈ ಎಲ್ಲರೂ ಹಾಗೂ ಹಿಂದೂ ಸನಾತನವಾದಿಗಳು ಭಗವದ್ಗೀತೆಯನ್ನು ಒಪ್ಪಿ ಪ್ರಚಾರ ಮಾಡುವುದರ ಹಿಂದಿನ ರಹಸ್ಯವನ್ನು ತಿಳಿಸುವ ಪ್ರಯತ್ನ ಮಾಡಲಾಗಿದೆ.

ಮುಗ್ಧರನ್ನು ದಡ್ಡರನ್ನಾಗಿಸುವ, ತಿಳಿದವರಿಗೆ ಹೊಸದೇನನ್ನೂ ತಿಳಿಸದ ಕೃತಿಯೆಂದರೆ ಭಗವದ್ಗೀತೆ. ಪಟ್ಟಭದ್ರ ಹಿತಾಸಕ್ತಿಗಳು ಭಗವದ್ಗೀತೆಯನ್ನು ಮಹಾನ್ ಗ್ರಂಥವೆಂಬಂತೆ ಬಿಂಬಿಸುತ್ತ ಬಂದಿದ್ದು, ಭಾರತದಲ್ಲಿ ತಯಾರಿಸಲ್ಪಟ್ಟ ಅತ್ಯಂತ ಅವೈಚಾರಿಕ ಕೃತಿ ಇದಾಗಿದೆ. 84 ಶ್ಲೋಕಗಳ ಮೂಲ ‘‘ಗೀತೆ’’ ನಂತರದಲ್ಲಿ 700 ಶ್ಲೋಕಗಳ ‘‘ಭಗವದ್ಗೀತೆ’’ಯಾದುದರ ಕುರಿತು ಈ ಕೃತಿಯಲ್ಲಿ ಚರ್ಚಿಸಲಾಗಿದೆ.
ದ್ವೈತ, ಅದ್ವೈತ, ವಿಶಿಷ್ಟಾದ್ವೈತಿಗಳ ನಡುವೆ ಸಿದ್ಧಾಂತಗಳ ಭೇದವಿದ್ದರೂ ಈ ಎಲ್ಲರೂ ಹಾಗೂ ಹಿಂದೂ ಸನಾತನವಾದಿಗಳು ಭಗವದ್ಗೀತೆಯನ್ನು ಒಪ್ಪಿ ಪ್ರಚಾರ ಮಾಡುವುದರ ಹಿಂದಿನ ರಹಸ್ಯವನ್ನು ತಿಳಿಸುವ ಪ್ರಯತ್ನ ಮಾಡಲಾಗಿದೆ.

ಭಗವದ್ಗೀತೆಯಲ್ಲಿ ಸತ್ಯಾಂಶಗಳಿಗಿಂತ ಸುಳ್ಳುಗಳೇ ಅಧಿಕ. ಜನವಿರೋಧಿಯಾಗಿರುವ ಈ ಗ್ರಂಥದ ವಿರುದ್ಧ ಜನತೆ ಎಚ್ಚರಿಕೆಯಿಂದ ಇರಬೇಕು ಎಂದು ಅವರು ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಮನೋವೈದ್ಯರಾದ ಡಾ.ಸಿ.ಆರ್.ಚಂದ್ರಶೇಖರ್ ಮಾತನಾಡಿ, ಆಧಾರವಿಲ್ಲದ ಯಾವುದೇ ಸಂಗತಿ ವಿಷಯವನ್ನು ಯಾರು ನಂಬಬೇಡಿ ಎಂದು ಕರೆ ನೀಡಿದರು.