ದಸರಾ ಆಹಾರ ಮೇಳದ ವಿಶೇಷ ತಿನಿಸು ಬಿದಿರಕ್ಕಿ ಪಾಯಸ

0
1089

ಮೈಸೂರು: ದಸರಾ ಮಹೋತ್ಸಾವದ ಆಂಗವಾಗಿ ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಆಯೋಜಿಸಿರು ಆಹಾರ ಮೇಳ ಕಾರ್ಯಕ್ರಮದಲ್ಲಿ ಇದೇ ಮೊದಲ ಬಾರಿಗೆ ಅದಿವಾಸಿಗಳ ವಿಶೇಷ ತಿನಿಸುಗಳೊಂದಾದ ಬಿದಿರಕ್ಕಿ ಪಾಯಸ ಸವಿಯುವ ಆವಕಾಶ!

bamboo-rice-payasa-1
ನಗರ ಪ್ರದೇಶಗಳಲ್ಲಿ ಅಪರೂಪವಾದ ತಿನಿಸುಗಳನ್ನು ದಸರಾ ಆಹಾರ ಮೇಳದಲ್ಲಿ ಕರ್ನಾಟಕ ಬುಡಕಟ್ಟು ಆಧ್ಯಯನ ಸಂಸ್ಥೆ ಮತ್ತು ದಸಾರ ಆಹಾರ ಮೇಳ ಸಮಿತಿ ಆಯೋಜಿಸಿದೆ.
ಮೇಳದಲ್ಲಿ ಬಿದಿರಕ್ಕಿ ಪಾಯಸವನ್ನು ಸವಿಯಲು ಬುಡಕಟ್ಟು ಸಂಪ್ರದಾಯದಂತೆ ಆಡುಗೆ ಮನೆಯನ್ನು ನಿರ್ಮಿಸಲಾಗಿದೆ