ನಗರದಲ್ಲಿ ಮತ್ತೆಸರಗಳ್ಳರ ಹಾವಳಿ.

0
910

ಬೆಂಗಳೂರಿನಲ್ಲಿ ಮತ್ತೆ ಮುಂದುವರಿದ ಸರಗಳ್ಳರ ಹಾವಳಿ.  ತಲಘಟ್ಟಪುರದಲ್ಲಿ ಮಹಿಳೆ ಸರ ಕಸಿದು ಪರಾರಿ. ಸುಜಾತ ಎಂಬುವರ ೪೫ ಗ್ರಾಂ ಸರ ಕಸಿದು ಪರಾರಿ. ಮನೆ ಮುಂಭಾಗ ಮಗುವಿಗೆ ಊಟ ಮಾಡಿಸುತ್ತಿದ್ದಾಗ ಕೃತ್ಯ. ಬೈಕ್ನಲ್ಲಿ ಬಂದ ಇಬ್ಬರು ಸರಗಳ್ಳರಿಂದ ಕೃತ್ಯ. ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ.ಪ್ರಕರಣ ದಾಖಲ.