ಮೇಷ
ಅನೇಕ ವಿಧದ ತೊಂದರೆಗಳು. ದಾಂಪತ್ಯ ಜೀವನದಲ್ಲಿ ಸುಖ. ಮಾನಸಿಕ ಆಂದೋಲನ. ವ್ಯವಸಾಯ ಬೆಳೆಗಳಲ್ಲಿ ಕುಸಿತ. ತನ್ನ ಮಕ್ಕಳ ಕಾರಣದಿಂದ ದುಃಖ. ತೀರ್ಥಕ್ಷೇತ್ರ ಪ್ರಯಾಣ.
ವೃಷಭ
ಬಂಧು ವರ್ಗದವರ ಪ್ರೇಮಾದರಣೆ. ಪ್ರಾಪಂಚಿಕ ವಸ್ತುಗಳ ಲಾಭ. ಅಧಿಕಾರದಲ್ಲಿ ಉನ್ನತಿ. ಎಲ್ಲ ಕಾರ್ಯದಲ್ಲೂ ಜಯ. ಗುರುಬಲ ಸಮೃದ್ಧಿಯಾಗಿದೆ.
ಮಿಥುನ
ಅನೇಕ ದೈಹಿಕ ಅನಾನುಕೂಲಗಳು. ಬಂಧುಗಳ ಅಸೌಖ್ಯತೆ. ಪತಿ-ಪತ್ನಿಯರ ಮಧ್ಯೆ ವೈಮನಸ್ಸು. ಮಾನಸಿಕ ಒತ್ತಡ. ಸಾಲದ ಭಯ.
ಕಟಕ
ವಿವಾಹ ಯೋಗ. ಆಸ್ತಿ-ಪಾಸ್ತಿಗಳ ಲಾಭ. ಬಂಧು ವೈರ. ದೈಹಿಕವಾಗಿ ಆಲಸ್ಯ ಮನಸ್ಸು ಚ೦ಚಲ, ಸ್ತ್ರೀ ಸಹವಾಸ, ಅನಿರೀಕ್ಷಿತ ಕೋಪ, ಧನ ಧಾನ್ಯಗಳಲ್ಲಿ ಸ್ವಲ್ಪ ನಷ್ಟ, ದುಸ್ವಪ್ನ ಭಯ.
ಸಿಂಹ
ಶತ್ರುಗಳಿಂದ ತೊಂದರೆ, ಕಿರುಕುಳ.ಬಂಧುಗಳ ವೈಮನಸ್ಸು. ಪುತ್ರ ವಿಯೋಗ. ಆಸ್ತಿಪಾಸ್ತಿಗೆ ಹಾನಿ. ಅಗ್ನಿ ಭಯ. ಅಶುಭ ಫಲಗಳು ಜಾಸ್ತಿ.
ಕನ್ಯಾ
ಉತ್ತಮ ಆರೋಗ್ಯ. ಶತ್ರು ನಾಶ. ಸುಜನರ ಸಹವಾಸ. ಪ್ರೇಮಾದರಣೆ, ಸಹಾಯ. ಐಶ್ವರ್ಯವೃದ್ಧಿ. ವಿವಾಹ ಯೋಗ. ಪುತ್ರಪ್ರಾಪ್ತಿ. ಇತ್ಯಾದಿ ಶುಭ ಫಲಗಳು.
ತುಲಾ
ಜೀವನ ಸಂಗಾತಿಗೆ ಅಶಾಂತಿ. ನ್ಯಾಯಾಲಯ ಸಂಬಂಧ ವ್ಯವಹಾರಗಳು ಮತ್ತು ಧನ ವ್ಯಯ. ಉತ್ಸಾಹ ಹೀನತೆ. ವಿದೇಶ ಪ್ರಯಾಣ. ಇತ್ಯಾದಿ ಫಲಗಳು.
ವೃಶ್ಚಿಕ
ಉನ್ನತ ಅಧಿಕಾರಿಗಳ ದಬ್ಬಾಳಿಕೆ. ಅಗ್ನಿ ಅಥವಾ ಅಗ್ನಿ ಸಂಬಂಧ ಅಸ-ಶಸ ಭಯ. ಪುತ್ರ ಕಾರಣ ದುಃಖ. ಸ್ಥಾನ ಚಲನೆ. ಅಧಿಕಾರದಲ್ಲಿ ಬದಲು. ತಪ್ಪು ಪದಗಳ ಬಳಕೆ.
ಧನು
ಎಲ್ಲ ಕಡೆಯಿಂದಲೂ ಆದಾಯ ಲಾಭ. ವಿವಾಹ ಅಥವಾ ಸಂತಾನ ಪ್ರಾಪ್ತಿ. ಐಶ್ವರ್ಯವೃದ್ಧಿ–.ಚಂಚಲ ಬುದ್ಧಿ. ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ.
ಮಕರ
ದಾಂಪತ್ಯ ಸುಖ. ಧನ ಲಾಭ. ಕಾರ್ಯರಂಗದಲ್ಲಿ ಉನ್ನತಿ. ಅಥವಾ ಆಶಿಸಿದಷ್ಟು ಉನ್ನತಿಯನ್ನು ಪಡೆಯುವಿರಿ. ಗೌರವ ಹಾಗೂ ಶುಭ ಫಲ ಪಡೆಯುವಿರಿ.
ಕುಂಭ
ಅನಾರೋಗ್ಯ ಬಂಧು-ಮಿತ್ರರಲ್ಲಿ ವೈಮನಸ್ಸು. ತತ್ಸಂಬಂಧ ಕೆಟ್ಟ ಪರಿಣಾಮ. ಆದರೆ ವ್ಯವಸಾಯ ಸಂಪನ್ನಗಳಿಂದ ಅದರಲ್ಲೂ ಧಾನ್ಯಗಳಿಂದ ಲಾಭ. ಉದ್ಯೋಗದಲ್ಲಿ ಉನ್ನತಿ.
ಮೀನ
ಅಗ್ನಿ, ಔಷಧ,ಅಧಿಕಾರ ಪ್ರಯೋಗ ಇತ್ಯಾದಿ ಕರ್ಮಗಳಿಂದ ಐಶ್ವರ್ಯ ವೃದ್ಧಿಯಾಗುವುದು. ರಕ್ತ, ಪಿತ್ತ ಸಂಬಂಧ ಜ್ವರ. ಇತರರ ಉನ್ನತಿಯಿಂದ ಮತ್ಸರ ಪಡದಿರಿ.
ಸುಂದರ್ ರಾಜ್, ದೂ: 9844101293 / 9902345293
Consulting Hours:
1 PM – 9 PM
10 AM -4 PM (Sunday)