ನಿತ್ಯ ಭವಿಷ್ಯ 28 ಫೆಬ್ರವರಿ 2017

0
790

 

ಫೆಬ್ರವರಿ 28, 2017 (ಮಂಗಳವಾರ)
ಪಂಚಾಂಗ: 1938 ದುರ್ಮುಖಿ ಸಂವತ್ಸರ
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಫಾಲ್ಗುಣ ಮಾಸ,
ಶುಕ್ಲ ಪಕ್ಷ, ಬಿದಿಗೆ ತಿಥಿ,
ಉತ್ತರಾ ಭಾದ್ರ ನಕ್ಷತ್ರ,

ರಾಹುಕಾಲ: ಮಧ್ಯಾಹ್ನ 3:28 pm – 4:56 pm
ಗುಳಿಕಕಾಲ: ಮಧ್ಯಾಹ್ನ 12:32 pm – 2:00 pm
ಯಮಗಂಡಕಾಲ: ಬೆಳಿಗ್ಗೆ 9:35 am – 11:04 am

ಮೇಷ

01-Mesha

ನಿಮ್ಮನ್ನು ಹೀಯಾಳಿಸುವ ಜನ ಸಿಗುತ್ತಾರೆ. ಬೇಸರ ಬೇಡ. ನಿಮ್ಮನ್ನು ನೀವು ಸುಧಾರಿಸಿಕೊಳ್ಳಲು ದಾರಿ ಲಭ್ಯ. ಶುಭಸಂಖ್ಯೆ: 1

ವೃಷಭ

02-Vrishabha

ಬರೀ ಮಾತುಗಳ ಬಡಿವಾರ ಬೇಡ. ನಿಮ್ಮ ನಿಜವಾದ ಶಕ್ತಿಯನ್ನು ಪ್ರದರ್ಶಿಸಿ. ಅನ್ಯರ ಬೆಂಬಲ ಸಿಗಲಿದೆ. ಶುಭಸಂಖ್ಯೆ: 8

ಮಿಥುನ

03-Mithuna

ದಶರಥಕೃತ ಶನಿಸ್ತೋತ್ರವನ್ನು ಓದುವುದರಿಂದ ಇಷ್ಟಾರ್ಥವಾದ ಧನಸಂಪಾದನೆಯ ದಾರಿ ಸ್ಪಷ್ಟವಾಗಲಿದೆ. ಶುಭಸಂಖ್ಯೆ: 1

ಕಟಕ

04-Kataka

ಯಾವುದೋ ಒಂದು ಕೆಲಸ ಎಂದು ಅಂದುಕೊಂಡು ತೆಪ್ಪಗಿರುವ ನಿಮಗೆ ಹೊಸಕೆಲಸ ಸಿಗುವ ಸಾಧ್ಯತೆ ಹೇರಳ. ಶುಭಸಂಖ್ಯೆ: 5

ಸಿಂಹ

05-Simha

ಅನೇಕ ಜನರು ನಿಮ್ಮನ್ನು ಪ್ರಶಂಸಿಸುತ್ತಾರೆ ಎಂಬುದು ಈ ದಿನದ ಸತ್ಯವಾದರೂ ಸ್ವವಿಮರ್ಶೆಗೆ ದಾರಿ ಇರಲಿ. ಶುಭಸಂಖ್ಯೆ: 9

ಕನ್ಯಾ

06-Kanya

ಶನಿಕಾಟದಿಂದ ಬೇಸತ್ತಿದ್ದೀರಿ. ರಾಹುಕಾಟವೂ ಇದೆ. ಆದರೆ ಸಹೋದ್ಯೋಗಿಯೊಬ್ಬರಿಂದ ನೆರವಿಗೆ ದಾರಿ ಇದೆ. ಶುಭಸಂಖ್ಯೆ: 6

ತುಲಾ

07-Tula

ಸಾಲಿಗ್ರಾಮವನ್ನು ಪೂಜಿಸುವವರು ಹಾಲಿನ ಸಿಹಿ ನೈವೇದ್ಯದಿಂದ ಪೂಜೆಯನ್ನು ನೆರವೇರಿಸಿ. ಮನದ ಸಂಕಲ್ಪ ಸಿದ್ಧಿ. ಶುಭಸಂಖ್ಯೆ: 3

ವೃಶ್ಚಿಕ

08-Vrishika

ನಿಮ್ಮ ಚಿಂತೆಗಳನ್ನು ಕುಟುಂಬದ ಸದಸ್ಯರೊಂದಿಗೆ ಭಾವನಾತ್ಮಕವಾಗಿ ಹಂಚಿಕೊಳ್ಳಿ. ನಿರಾಳತೆ ಸಾಧ್ಯವಾಗಲಿದೆ. ಶುಭಸಂಖ್ಯೆ: 5

ಧನು

09-Dhanussu

ಎಲ್ಲರಿಂದಲೂ ದೂರವಾಗಿದ್ದೇನೆ ಎಂಬನಿರಾಸೆ ಬೇಡ. ಜನರು ಆರಾಧಿಸುವ ದಿನಗಳಿಗಾಗಿ ಹೊಸ ಸಾಧ್ಯತೆ ಲಭ್ಯ. ಶುಭಸಂಖ್ಯೆ: 2

ಮಕರ

10-Makara

ಯಾವುದೋ ಕಾಲದ ಹಳೆಯವಿಚಾರಗಳೆಂದು ಮೂಗು ಮುರಿಯದಿರಿ. ಅವುಗಳ ನೈಜ ಬೆಲೆ ತಿಳಿಯಲಿದೆ. ಶುಭಸಂಖ್ಯೆ: 7

ಕುಂಭ

11-Kumbha

ಎಷ್ಟೋ ದಿನಗಳ ಕನಸು ನನಸಾಗುವದಿನವಾಗಿದೆ. ಬೇಸರದಿಂದ ಹೊರಬಂದು ಕ್ರಿಯಾಶೀಲರಾಗಿರಿ. ಶುಭಸಂಖ್ಯೆ: 1

ಮೀನ

12-Meena

ನಿಮ್ಮನ್ನು ಪ್ರಶಂಸಿಸುವವರನ್ನು ಮಾತ್ರವೇ ಆದರಿಸಬೇಡಿ, ಇತರರನ್ನೂ ಆರಾಽಸಿ. ಹೊಸದಕ್ಕೆ ಸಾಧ್ಯತೆ ಜಾಸ್ತಿ. ಶುಭಸಂಖ್ಯೆ: 7

ಸುಂದರ್ ರಾಜ್, ದೂ: 9844101293 / 9902345293

Consulting Hours:

1 PM – 9 PM

10 AM -4 PM (Sunday)