ನಿತ್ಯ ಭವಿಷ್ಯ 27 ಡಿಸೆಂಬರ್ 2016

0
1211

ಮೇಷ

mesh

ಬಯಕೆಯ ಗುರಿ ಸಾಧಿಸಲು ಅಕ್ಕರೆಯ ಸವಿಭಾಗ್ಯ, ಹುರಿದುಂಬಿಸುವ ಸಲಹೆಗೆ ಕೊಂಚ ಖರ್ಚು.

ವೃಷಭ

%e0%b2%b5%e0%b3%83%e0%b2%b7%e0%b2%ad

ಅನಿವಾರ್ಯ ಕಾರಣದಿಂದ ಕನಸು ಭಿನ್ನಗೊಳ್ಳದಂತೆ ಮೌಲ್ಯಕ್ಕೆ ಶರಣು, ಸಂತೃಪ್ತಿಯ ಅನಿಸಿಕೆ.

ಮಿಥುನ

mithun

ಅಪರಿಚಿತರ ಆಮಿಷದಿಂದ ದೂರವಾದರೂ ವೈಯಕ್ತಿಕ ಸಮಸ್ಯೆಗಳ ಇತ್ಯರ್ಥಕ್ಕೆ ಅಲೆದಾಟ.

ಕಟಕ

kark

ನಿಗದಿತ ಅವಧಿಯಲ್ಲಿ ಸಂಕಲ್ಪಿತ ಕಾರ್ಯಗಳ ನಿರ್ವಹಣೆಗೆ ನಿರ್ಧಾರ, ಅಪಾರವಾದ ಉತ್ಸಾಹ.

ಸಿಂಹ

simha

ಸೌಹಾರ್ದಯುತ ಮಾತುಕತೆಯಿಂದ ಸಂಕಷ್ಟ ನಿವಾರಣೆ, ಹಣದ ಹರಿವು ಸರಾಗದ ವಿಶ್ವಾಸ.

ಕನ್ಯಾ

kanya

ಕೆಲಸದಲ್ಲಿಯ ಒತ್ತಡ ಪರಿಸ್ಥಿತಿ ಕೈಮೀರದಂತೆ ಮುಂದಾಲೋಚನೆ, ಸಂಯಮತೆಯ ಮಾತು.

ತುಲಾ

tula

ಸಂಗಡಿಗರ ಅಭಿಷ್ಟ ಪೂರೈಸಲು ಧಾರಾಯತ್ನ, ಹಮ್ಮಿಕೊಂಡುದರಲ್ಲಿ ಹಿಂಜರಿಯದೆ ಮುನ್ನಡೆ.

ವೃಶ್ಚಿಕ

vrishchika

ಶುಭಾರಂಭ ವೃತ್ತಿಯಲ್ಲಿ ತಲ್ಲಣವಿಲ್ಲದ ಬದಲಾವಣೆ, ನಿರ್ವಹಿಸಲೇಬೇಕೆಂಬ ಆಸೆ ಪೂರ್ಣ.

ಧನು

dhanu

ಅನಗತ್ಯ ಭಯದಿಂದ ದೂರವಿರುವ ಸೌಭಾಗ್ಯ, ಸ್ಫೂರ್ತಿ ತುಂಬಿ ಕೆಲಸ ತೆಗೆದುಕೊಳ್ಳುವ ಅರಿವು.

ಮಕರ

makara

ಒತ್ತಡ ಮುಕ್ತಿಯಿಂದ ಮನರಂಜನೆಯಲಿ ತೊಡಗುವ ಚಿತ್ತ, ಪೂರಕ ಸಂದರ್ಭ ನಂಬುವ ಸ್ವಭಾವ.

ಕುಂಭ

kumbha

ಆತ್ಮೀಯರಲ್ಲಿ ಮನದಾಳದ ವಿಚಾರ ಸ್ಪಷ್ಟ ಹೇಳಿ ಮನಸ್ಸು ನಿರಾಳ, ಹೆಚ್ಚಾಗಿ ತೋರದ ಪರಾಕ್ರಮ.

ಮೀನ

meena

ಮೇಲು-ಕೀಳು, ಭೇದಭಾವವಿಲ್ಲದ ಸುವ್ಯವಸ್ಥೆ, ಹಿರಿಯರ ಟೀಕಾ ಪ್ರಹಾರದಿಂದ ಪಾರು.

ಸುಂದರ್ ರಾಜ್, ದೂ: 9844101293 / 9902345293

Consulting Hours:

1 PM – 9 PM

10 AM -4 PM (Sunday)