ನಿತ್ಯ ಭವಿಷ್ಯ 31 ಡಿಸೆಂಬರ್ 2016

0
1294

ಮೇಷ

mesh

ಉತ್ತಮ ಅದೃಷ್ಟದಿಂದ ವ್ಯವಹಾರದಲ್ಲಿ ಸಲಹೆ ಸೂಚನೆಕೊಡುವ ಹೊಣೆ ನಿರ್ವಹಣೆ, ಮುಖ್ಯವಿಶ್ವಾಸಗಳಿಕೆ.

ವೃಷಭ

%e0%b2%b5%e0%b3%83%e0%b2%b7%e0%b2%ad

ಕೊಟ್ಟ ಮಾತನ್ನುಳಿಸುವ ಯತ್ನಕ್ಕೆ ಏಕಾಗ್ರತೆಯಲ್ಲಿ ವಿಚಾರ, ನ್ಯಾಯಾಂಗ ವಿಷಯಕ್ಕೆ ಗಂಭೀರ ಸಮಾಲೋಚನೆ.

ಮಿಥುನ

mithun

ಒಳ್ಳೆಯ ವಿಷಯಗಳಲ್ಲಿ ಬದ್ಧತೆ ಇದ್ದರೆ ಜೀವನಶೈಲಿಯಲ್ಲಿ ತಾಳ್ಮೆಯ ಬದಲಾವಣೆ, ಹರ್ಷದ ವಿಹಾರ.

ಕಟಕ

kark

ಹೂಡಿಕೆ ವಿಚಾರದ ಉದ್ಯಮಿಗಳಿಗೆ ಒಳ್ಳೆಯ ನಿಯಂತ್ರಣದ ಸೂಕ್ತ ಸಲಹೆ, ಯೋಜನೆಬಯಕೆ ಸಿದ್ಧಿ.

ಸಿಂಹ

simha

ನಿರ್ಣಯ ಕೈಗೊಳ್ಳುವಲ್ಲಿ ಸಹನೆ ಇದ್ದರೆ ನಿಷ್ಕರ್ಷೆಯ ವಿಷಯದಲ್ಲಿ ಪ್ರಗತಿ, ಗೌರವಪೂರ್ವಕ ಮನ್ನಣೆ.

ಕನ್ಯಾ

kanya

ಸ್ಪಷ್ಟ ಬೇಡಿಕೆ ಅರುಹಲು ಜಾಣ್ಮೆ ವ್ಯವಹಾರ, ವಿಶ್ವಾಸಕ್ಕೆ ಪಾತ್ರರಾಗುವ ಸನ್ನಿವೇಶದಲ್ಲಿ ಅಗತ್ಯ ನಿರ್ವಹಣೆ.

ತುಲಾ

tula

ವೆಚ್ಚಗಳತ್ತ ಗಮನವಿಟ್ಟು ಎಲ್ಲರ ಮೆಚ್ಚುಗೆಗೆ ಪಾತ್ರವಾಗುವ ಸನ್ನಿವೇಶ, ಉನ್ನತ ಮಹತ್ವಾಕಾಂಕ್ಷೆ ಸಾಕಾರ.

ವೃಶ್ಚಿಕ

vrishchika

ಸೂಕ್ತ ರೀತಿಯಲ್ಲಿ ಪ್ರಸ್ತುತಪಡಿಸುವ ಕಲೆ ಸಿದ್ಧಿ. ಪ್ರಮುಖ ಜವಾಬ್ದಾರಿ ಪರಿಸ್ಥಿತಿ ಸುಧಾರಣೆಗೆ ಅವಲೋಕನ.

ಧನು

dhanu

ಅಪೇಕ್ಷೆ ಸುದ್ದಿ-ಹೊಸ ಬದಲಾವಣೆಗೆ ಉತ್ತಮ ಅನಿಸಿಕೆ, ಸಂದಾಯ ಸವಾಲು ಎದುರಿಸಲು ಸಿದ್ಧತೆ.

ಮಕರ

makara

ಮನದಿಚ್ಛೆ ಪ್ರಕಾಶನದಿಂದ ಅಚ್ಚರಿಯಾದರೆ ಸಂಧಾನದ ಮಾತುಕತೆಯಿಂದ ಯಶ, ದೃಢವಾದ ಸ್ಥೈರ್ಯ.

ಕುಂಭ

kumbha

ವ್ಯವಹಾರಗಳಲ್ಲಿ ಹಿಡಿತವಿದ್ದು ಉತ್ಸಾಹದಿಂದ ಮುನ್ನಡೆ, ಯೋಜನೆ ಆರಂಭಕ್ಕೆ ಆತ್ಮೀಯರ ಸೂಕ್ಷ್ಮ ಸಲಹೆ.

ಮೀನ

meena

ಸಾಮಾಜಿಕ ಬೆಳವಣಿಗೆ ಬಗ್ಗೆ ಧಾರಾಳ ಚರ್ಚೆ, ನಿಶ್ಚಿತರೂಪ ಕೆಲಸಕ್ಕೆ ಪರಸ್ಪರ ಬೆಂಬಲಸಿಕ್ಕು ಹರ್ಷ.

ಸುಂದರ್ ರಾಜ್, ದೂ: 9844101293 / 9902345293

Consulting Hours:

1 PM – 9 PM

10 AM -4 PM (Sunday)