ಬಿಗ್ ಬಾಸ್ ಶೋನಲ್ಲಿ ಸಿನಿಮಾ ಕಲಾವಿದರು ಭಾಗವಹಿಸುವಂತಿಲ್ಲ!

0
871

ಬೆಂಗಳೂರು: ರಿಯಾಲಿಟಿ ಶೋಗಳಿಂದ ಕನ್ನಡ ಸಿನಿಮಾಗಳಿಗೆ ತೊಂದರೆ ಉಂಟಾಗುತ್ತಿರುವುದರಿಂದ ಸ್ಯಾಂಡಲ್ ವುಡ್ ಕಲಾವಿದರು ಬಿಗ್ ಬಾಸ್ ಶೋನಲ್ಲಿ ಭಾಗವಹಿಸದಂತೆ ಫಿಲಂ ಚೇಂಬರ್ ಅಧ್ಯಕ್ಷ ಸಾ.ರಾ.ಗೋವಿಂದು ಮನವಿ ಮಾಡಿದ್ದಾರೆ.

ರಿಯಾಲಿಟಿ ಶೋ ನಲ್ಲಿ ಕಲಾವಿದರು ಭಾಗವಹಿಸುವುದನ್ನು ವಿರೋಧಿಸಿದ ವಿಚಾರವಾಗಿ ನಿಜವಾದ ಸಂಗತಿ ತಿಳಿಯಬೇಕಿದೆ. ಬಿಗ್ ಬಾಸ್  ರಿಯಾಲಿಟಿ ಶೋ ನಿಂದ ಅಲವಾರು ಹೊಸ ಪ್ರತಿಭೆಗಳಿಗೆ ವೇದಿಕೆಯಾಗಿರುವ ಈ ಬಿಗ್ಬಾಸ್ ಶೋ ಹೊಸಬರಿಗೆ ಅತ್ಯುತ್ತಮ ಅವಕಾಶ ಸಿಕ್ಕಿ ಆವರ ಜೀವನ ಸಾಧನೆಯನ್ನು ಇಲ್ಲಿ ಶುರುಮಾಡುತ್ತಾರೆ ಅಂತಹ ಈ ವೇದಿಕೆ ಸಾರ್ವಜಜನಿಕರ ಮನೆ ಮಾನದಲ್ಲು ಖುಷಿಯನ್ನು ಕೊಡುವ ಮತ್ತು ಮನೋರಂಜನೆಯನ್ನು ಕೊಡುವ ಏಕೈಕ ರಿಯಾಲಿಶೋ ಅಂದರೆ ತಪ್ಪಾಗಲಾರದು.

ಈ ರಿಯಾಲಿಟಿ ಶೋ ನಿಂದ  ಅಲವಾರು ಕಾಣದ ಕೈಗಳು ಕೆಲಸಮಾಡುತ್ತಿದ್ದಾರೆ. ಅವರ ಪರಿಶ್ರಮ ಅವರ ಪ್ರತಿಭೆ ಮೂಡುವುದು   ಈ ಶೋನಿಂದಲೇ ಮಾತ್ರ   ಹೊರಬರುತ್ತದೆ. ಇದ್ದನ್ನು ವಿರೊಧಿಸುವುದು ಸರಿಯಲ್ಲ.

ರರಿಯಾಲಿಟಿ ಶೋನಲ್ಲಿ ಕಲಾವಿಧರು ಭಾಗವಹಿಸುವುದವುದರಿಂದ ಪ್ರೇಕ್ಷಕರು ಥಿಯೇಟರ್ ಗಳಿಗೆ ಬಂದು ಸಿನಿಮಾ ನೋಡುವುದಿಲ್ಲ, ಕಲಾವಿದರಿಲ್ಲದೇ  ರಿಯಾಲಿಟಿ ಶೋಗಳು ನಡೆದರೆ ತಪ್ಪಿಲ್ಲ. ಆದರೆ ಕಲಾವಿದರೇ ಭಾಗವಹಿಸುತ್ತಿರುವುದರಿಂದ ಬಹಳಷ್ಟು ಜನ ರಿಯಾಲಿಟಿ ಶೋಗಳಿಗೆ ಅಡಿಟ್ ಆಗಿದ್ದಾರೆ. ಹಿಗಾಗಿ ಕನ್ನಡ ಸಿನಿಮಾಗಳ ಮೇಲೆ ಹೊಡೆತಬೀಳುತ್ತದೆ ಎಂದು ಅವರು ತಿಳಿಸಿದ್ದಾರೆ.

ಆದರೆ ಈ ರಿತೀಯ ಹೇಳಿಕೆ ಸರಿಯಾಗಿಲ್ಲ ಯಾಕೆಂದರೆ ಜನರು ನಮ್ಮ ನೆಚ್ಚಿನ ಕಾಲವಿದರು ಯವುದೇ ಸಿನಿಮಾ ತೆರೆಗೆ ಬಂದಕೂಡಲೇ ಮೊದನೇ ದಿನ ಅದು ಫಸ್ಟ್ ಶೋ ನೊಡಲು ಮುಗಿಬಿಳುತ್ತಾರೆ. ಈ ರಿಯಾಲಿಟಿ ಶೋಗಳಲ್ಲಿ  ಕಲಾವಿದರ ರಿಯಾಲಿಟಿ ಹೇಗಿರುತ್ತಿದೆ ಎನ್ನುವುದು ಜನರಿಗೆ ಕುತುಹಲಕಾರಿ ಸಂಗತಿಯಾಗಿದೆ. ಇದರಿಂದ ಅವರು ಜನರಿಗೆ ತಿಳಿಸಬೇಕಾದ ವಿಷಯಗಳನ್ನು ನೇರವಾಗಿ ತಿಳಿಸುತ್ತಾರೆ. ಇದು ಮನೊರಂಜನೆಯೂ ಹೌದು ಅವರ ಪ್ರತಿಬೇಯನ್ನು ಪ್ರದರ್ಶಿಸುವ ಒಂದು ವೇಡಿಕೆಯೂ ಅಗಿದೆ.

ಇದನ್ನು ಅರ್ಥಮಾಡಿಕೊಳ್ಳದ ನಿರ್ಮಾಪಕರು  ರಿಯಾಲಿಟಿ ಶೋನಲ್ಲಿ ಕಲಾವಿದರು ಭಾಗವಹಿಸಸುವುದನ್ನು ವಿರೋಧೀಸಿ ನಿರ್ಮಾಕರು, ಪ್ರದರ್ಶನಕರು, ವಿತರಕರು ಸೇರಿ ಅಕ್ಟೋಬರ್ 8ರಂದು ಸಾಂಕೇತಿಕ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.