ಬೀಮೇಶ್ವರ ದೇವಾಲಯ

1
5762

ಈ ಚಿತ್ರದಲ್ಲಿ ಕಾಣುತ್ತಿರುವ ದೃಶ, ಬೀಮೇಶ್ವರ ದೇವಾಲಯ. ಈ ದೇವಾಲಯವು ಸುಮಾರು 1900 ವರ್ಷಗಳಿಗೂ ಹೆಚ್ಚು ಹಳೆಯದೆಂದು ಪ್ರತೀತಿ.

13590440_1715961161992038_5145107605139993304_n

ಆದರೆ ಇಲ್ಲಿ ಕಾಣುವ ಶಿಲಾ ಕಲ್ಲುಗಳನ್ನು ಕಾರ್ಬನ್ ಡೇಟಿಂಗ್(ಅಂದರೆ ವೈಜ್ಞಾನಿಕ ಸಂಶೋಧನೆ)ಮಾಡಿದಾಗ ಒಂದು ಅಚ್ಚರಿ ಕಾದಿತ್ತು. ಈ ವಾಸ್ತು ಶಿಲ್ಪ ಸು.ಕ್ರಿ.ಪೂ 2380 ವರ್ಷಕ್ಕಿಂತ ಹಿಂದಿನದೆಂದು..ಏನ್ ಆಶ್ಚರ್ಯ

ಇಲ್ಲಿ ಈ ಬಸವನ ಬಾಯಲ್ಲಿ ನೀರು ಬೀಳುತ್ತಿರುವ ದೃಶ್ಯವನ್ನು ಸೂಷ್ಮವಾಗಿ ನೋಡಿ……

DSC01055

ಈ ದೇವಾಲಯ ಇರುವ ಜಾಗದ ಪಕ್ಕದಲ್ಲಿ ಎಲ್ಲೂ ನದಿ ಮತ್ತು ನೀರಿನ ಮೂಲವಿಲ್ಲ. ಈ ದೇವಾಲಯವಿರುವುದು ಸುಮಾರು 3200 ಅಡಿಗಿಂತಲೂ ಇನ್ನೂ ಎತ್ತರದ ಬೃಹತ್ ಶಿಲಾಬೆಟ್ಟದ ಮೇಲೆ(ಇಷ್ಟು ಎತ್ತರಕ್ಕೆ ಹೇಗೆ,ಎಲ್ಲಿಂದ ನೀರು ಬಂತು.ಇದು ಇನ್ನೂ ಪರಮಶ್ಚರ್ಯ) ಅಂದರೆ ಪಕ್ಕದಲ್ಲಿ ಎಲ್ಲೂ ಇಲ್ಲದ ನೀರಿನ ಮೂಲವೆಲ್ಲಿಂದ ಬಂತು ಎಂದು. ಆಗಲೇ ಈ ರೀತಿಯ ಚಮತ್ಕಾರ ವಾಸ್ತುಶಿಲ್ಪಕಲೆ ನಮ್ಮ ಭಾರತಿಗೆ ತಿಳಿದ್ದಿತ್ತೆಂದರೆ…

3580_zcg26nl9yrlst6or6ajbxq_o

ನಾವು ಇಂದೇಕೆ, ಈ ಪರಿಸ್ಥಿತಿಯಲ್ಲಿದ್ದೇವೆ ಎಂಬುದನ್ನು ಅರಿಯುವುದು ಒಳಿತು. ಇದಕ್ಕೆ ಕಾರಣವಿಷ್ಟೇ ನಾವೇ ನಮ್ಮವರ ಮೇಲೆ ಕೆಸರೆರೆಚಾಡುವ ಚಾಳಿತನದಿದಂದ ದೂರವಾಗದಿರುವುದು. ಇನ್ನಾದರು ದೇಶದ ಒಳಿತಿಗಾಗಿ ಎಲ್ಲರೂ ಒಂದಾಗಿ ಗತವೈಭವದ ಭಾರತದ ಇತಿಹಾಸಕ್ಕೆ ಮುನ್ನುಡಿಯನ್ನು ಬರೆಯೋಣ. ಎಲ್ಲರೂ ಒಂದಾದಲ್ಲಿ ಭವ್ಯ ಭಾರತದ ಕನಸ್ಸು ನನಸಾಗುವುದರಲ್ಲಿ ಸಂಶಯವಿಲ್ಲ….