ಬೈ ಬೈ ಮೆಸ್ಸಿ….

0
907

ಸರಿ ಸುಮಾರು 12 ವರ್ಷ ಫುಟ್ಬಾಲ್ ಕ್ಷೇತ್ರದ ದಿಗ್ಗಜ ಎಂದೇ ಖ್ಯಾತಿ ಪಡೆದ ಅರ್ಜೆಂಟಿನಾದ ಶ್ರೇಷ್ಠ ಆಟಗಾರ ಇಂದು ಬೆಳಿಗ್ಗೆ ತಮ್ಮ ವಿದಾಯವನ್ನು ಘೋಷಿಸಿದರು.

220803-lionel-messi-new-sad-740

ಸೋಮವಾರ ಬೆಳಿಗ್ಗೆ ನೆಡೆದ ಕೋಪಾ ಅಮೆರಿಕಾ 2016 ನೇರ ಹಣಾಹಣಿಯ ಫೈನಲ್ ಪಂದ್ಯದಲ್ಲಿ ‘ಚಿಲಿ’ ವಿರುದ್ಧ 4-2 ಅಂತರದಲ್ಲಿ ಸೋಲುಂಡ ಬೆನ್ನಲೇ ಅವರ ಈ ನಿರ್ಧಾರ ಕೋಟ್ಯಂತರ ಅಭಿಮಾನಿಗಳಿಗೆ ತುಂಬಲಾರದ ನೋವುಂಟು ಮಾಡಿದೆ. ಸತತ ಐದು ಬಾರಿ ವಿಶ್ವ ಚಾಂಪಿಯನ್ ಮೆಸ್ಸಿ, ಅರ್ಜೆಂಟಿನಾ ತಂಡದ ಪರ ತಮ್ಮ 10 ನೇ ನಂಬರ್ ಜರ್ಸಿ ಹಾಕಿ ಇನ್ನು ಮುಂದೆ ಮೈದಾನಕ್ಕೆ ಇಳಿಯುವುದಿಲ್ಲ.

ಖುಷಿಯ ವಿಚಾರ ಎಂದರೆ ಅವರು ತಮ್ಮ ನೆಚ್ಚಿನ ಕ್ಲಬ್ ಬಾರ್ಸಿಲೋನಾ ಪರ ಎಂದಿನಂತೆ ಆಟ ಮುಂದುವರೆಸಲಿದ್ದಾರೆ.

Messi tweet (in 2012): “When I stop enjoying football, I’ll retire.”

Today he stopped enjoying it with Argentina…