ಮಹದೇವ ಪ್ರಸಾದ್ ಹೇಳಿಕೆ: ಪೊಲಿಸ್ ಇಲಾಖೆಯಲ್ಲಿ ವರ್ಗಾವಣೆ

0
1583

kanija bhavanaಮಹದೇವ ಪ್ರಸಾದ್ ಹೇಳಿಕೆ. ಪೊಲಿಸ್ ಇಲಾಖೆಯಲ್ಲಿ ವರ್ಗಾವಣೆ ದಂಧೆ ಸಚಿವರ ವಿರುದ್ಧದ ದೂರು ಪ್ರಕರಣ ಸಚಿವರು ಜನ ಪ್ರತಿನಿಧಿಯಾಗಿ ಶಿಫಾರಸ್ಸು ಪತ್ರ ಕೊಡ್ತಿವಿ. ಸಂಬಂಧ ಪಟ್ಟವರು ಕಾನೂನು ಪ್ರಕಾರ ಅದನ್ನು ಪರಿಶಿಲಿಸಿ ಕ್ರಮ ತೆಗೆದುಕೊಳ್ಳುತ್ತಾರೆ.  ಪತ್ರ ಕೊಡೋದೆ ತಪ್ಪು ಅನ್ನೋದಾದ್ರೆ ಸಂಬಂದ ಪಟ್ಟ ಸಂಸ್ಥೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಿ. ಶಿಫಾರಸ್ಸಿಗೂ ದಂಧೆಗೂ ಸಂಬಂಧ ಇಲ್ಲಾ. ಶಿಫಾರಸ್ಸು ಪತ್ರ ಕೊಟ್ಟಾಗ ಪರಿಗಣಿಸದೇ ಇದ್ರೆ ಮುಗಿದು ಹೋಯ್ತು ಎಂದು ಮಹದೇವ ಪ್ರಸಾದ್ ಹೇಳಿಕೆ ನೀಡಿದ್ದಾರೆ.

390c05f5-4ca8-4584-9458-a3b551af75b9ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ದಂಧೆ ಆರೋಪ.ಎಸಿಬಿಯಲ್ಲಿ ಸಿಎಂ ಸೇರಿದಂತೆ ೨೮ಸಚಿವರ ವಿರುದ್ಧ ದೂರು ಅಖಿಲ ಕರ್ನಾಟಕ ಪೊಲೀಸ್ ಮಹಾ ಸಂಘ ಅಧ್ಯಕ್ಷ ವಿ.ಶಶಿಧರ್ ಅವರಿಂದ ದೂರು ಪೋಲಿಸ್ ವರ್ಗಾವಣೆಯಲ್ಲಿ ಕಾನೂನು ಉಲ್ಲಂಘನೆ ಮಾಡಿ ಪೋಲಿಸ್ರು ವರ್ಗಾವಣೆ ಆರೋಪ ಸಿಎಂ, ಜಯಚಂದ್ರ, ಸತೀಶ್ ಜಾರಕಿಹೊಳಿ, ಕೃಷ್ಣ ಭೈರೇಗೌಡ,ಖಮ್ಮರಲ್ ಇಸ್ಮಾಂ, ಎಸ್.ಆರ್.ಪಾಟೀಲ್.ಹೆಚ್.ಕೆ.ಪಾಟೀಲ್, ಕಿಮ್ಮನೆ ರತ್ನಾಕರ್, ದಿನೇಶ್ ಗುಂಡುರಾವ್, ಶ್ರೀನಿವಾಸ್ ಪ್ರಸಾದ್,ಶಾಮನೂರು ಶಿವಶಂಕರಪ್ಪ, ಪರಮೇಶ್ವರ್ ನಾಯಕರು, ರಮಾನಾಥ್ ರೈ, ಕೆ.ಜೆ.ಜಾರ್ಜ್,  ಆರ್.ವಿ.ದೇಶಪಾಂಡೆ, ಉಮಾಶ್ರೀ,ಯು ಟಿ.ಖಾದರ್, ಹೆಚ್.ಸಿ.ಮಹಾದೇವಪ್ಪ, ಬಾಬೂರಾವ್ ಚಿಂಚನಸೂರ್, ಹೆಚ್.ಆಂಜನೇಯ, ಅಭಯಚಂದ್ರ ಜೈನ್, ಡಿ.ಕೆ.ಶಿವಕುಮಾರ್, ವಿನಯ್ ಕುಲಕರ್ಣಿ, ಶರಣು ಪ್ರಕಾಶ್ ಪಾಟೀಲ್ ಮಹಾದೇವ ಪ್ರಸಾದ್, ಎಂ.ಬಿ.ಪಾಟೀಲ್, ರಾಮಲಿಂಗಾರೆಡ್ಡಿ,ಅಂಬರೀಶ್,ವಿನಯಕುಮಾರ್ ಸೊರಕೆ ಸೇರಿದಂತೆ ಒಟ್ಟು ೨೮ ಸಚಿವ್ರು ಸೇರಿದ್ದಾರೆ.

ಎಸಿಬಿಯಲ್ಲಿ ಮೊದಲನೇ ಬಾರಿಗೆ ದೊಡ್ಡ ಮಟ್ಟದ ದೂರು ದಾಖಲು ಸಿಎಂ ಸೇರಿದಂತೆ ೨೮ಸಚಿವ್ರು ತಮ್ಮ ಶಿಫಾರಸ್ಸು ಪತ್ರ ನೀಡಿದ್ದಾರೆ.ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ ಮಾಡಿ ಶಿಫಾರಸು ಪತ್ರ ನೀಡಿದ್ದಾರೆ ಎಂ ಆರೋಪ ಮಾಡಲಾಗಿದೆ.