ಮಾಸ್ತಿಗುಡಿ ಚಿತ್ರೀಕರಣದ ವೇಳೆ ನೆಡೆದ ದುರಂತ…

0
1592

ಬೆಂಗಳೂರು: ಮಾಸ್ತಿಗುಡಿ‌ ಚಿತ್ರದ ಶೂಟಿಂಗ್ ವೇಳೆ ಇಬ್ಬರು ಖಳನಟರು ಸಾವಿಗೀಡಾಗಿದ್ದಾರೆ. ಉದಯ್ ಹಾಗೂ ಅನಿಲ್ ಮೃತಪಟ್ಟ ಖಳನಟರು. ಸೋಮವಾರ ಮಧ್ಯಾಹ್ನ 2.28 ರವೇಳೆ ಮಾರಿಗುಡಿ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ಈ ದುರಂತ ಸಂಭವಿಸಿದೆ.

ಮಾಸ್ತಿ ಗುಡಿ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ಅವಗಢ.ತಿಪ್ಪಗೊಂಡನಹಯಳ್ಳಿ ಕೆರೆಯಲ್ಲಿ ಘಟನೆ.ಹೆಲಿಕಾಪ್ಟರ್ ನಿಂದ ಜಿಗಿದ ದುನಿಯಾ ವಿಜಯ್ ಪಾರು.ನಟರಾದ ಅನಿಲ್, ಉದಯ್ ನಾಪತ್ತೆ.  ನೀರಿನಲ್ಲಿ ಮುಳುಗಿ ಅನಿಲ್ ಮತ್ತು ಉದಯ್ ವಿಧಿವಶ.
ಮಾಸ್ತಿಗುಡಿ ಚಿತ್ರೀಕರಣದ ವೇಳೆ ಇಬ್ಬರು ಖಳನಟರ ಸಾವು

ಹೆಲಿಕ್ಯಾಪ್ಟರ್ ನಿಂದ ಕಳನಟರಿಬ್ಬರು ತಿಪ್ಪಗೊಂಡನಹಳ್ಳಿ ಕೆರೆಗೆ ನಾಯಕ ನಟ ದುನಿಯಾ ವಿಜಯ್, ಖಳನಟರಾದ ಅನಿಲ್, ಉದಯ್ ಮೂವರೂ ಹಾರಿದ್ದು, ವಿಜಯ್ ಈಜಿ ದಡ ಸೇರಿದ್ದಾರೆ. ಆದರೆ ತಿಪ್ಪಗೊಂಡಹಳ್ಳಿ‌ಕೆರೆಯಲ್ಲಿ ಮುಳುಗಿ ಉದಯ್ ಹಾಗೂ ವಿಜಯ್ ಇಬ್ಬರೂ ಮೃತಪಟ್ಟಿದ್ದಾರೆ. ಹೆಲಿಕ್ಯಾಪ್ಟರ್ ನಿಂದ ತಿಪ್ಪಗೊಂಡನಹಳ್ಳಿ ಕೆರೆಗೆ ನಾಯಕ ನಟ ದುನಿಯಾ ವಿಜಯ್, ಖಳನಟರಾದ ಅನಿಲ್, ಉದಯ್ ಮೂವರೂ ಹಾರಿದ್ದು, ವಿಜಯ್ ಈಜಿ ದಡ ಸೇರಿದ್ದಾರೆ. ಆದರೆ ತಿಪ್ಪಗೊಂಡಹಳ್ಳಿ‌ಕೆರೆಯಲ್ಲಿ ಮುಳುಗಿ ಉದಯ್ ಹಾಗೂ ವಿಜಯ್ ಇಬ್ಬರೂ ಮೃತಪಟ್ಟಿದ್ದಾರೆ.