ಮೊಬೈಲ್ ನೆಟ್ವರ್ಕ್ ಕಂಪನಿಗಳಿಂದ ಮಕ್ಕಳನ್ನು ದಿಕ್ಕು ತಪ್ಪಿಸುವ ಯತ್ನ

0
1160
  • ಮೊಬೈಲ್ ಗಳಿಗೆ ಮೆಸೇಜ್ ಕಳಿಸುತ್ತಿರುವ ಖಾಸಗಿ ಕಂಪನಿಗಳು.
  • ಮಕ್ಕಳು ಆತಂಕ ಆಗೋದು ಬೇಡ.ಈ ಬಾರಿ ಕೇವಲ ಸರ್ಕಾರಿ ವೆಬ್ ಸೈಟ್ ಹಾಗೂ ಇಲಾಖೆ ವೈಬ್ ಸೈಟ್ ನಲ್ಲಿ ಮಾತ್ರ ಫಲಿತಾಂಶ.ದುಡ್ಡು ಮಾಡಲು ಖಾಸಗಿ ವೆಬ್ ಸೈಟ್ ಗಳು ಮೆಸೇಜ್ ರವಾನೆ ಮಾಡುತ್ತಿವೆ..