ರನ್ ಆಂಟೋನಿ ರಿಲೀಸ್ ಡೇಟ್ ಮುಂದಕ್ಕೆ….

0
1326

ಬಹು ನೀರಿಕ್ಷಿತ ಕನ್ನಡ ಚಿತ್ರ ‘ರನ್ ಆಂಟೋನಿ’ ಚಿತ್ರವು ಈ ಮೊದಲೇ ಅಂದುಕೊಂಡಂತೆ july 1 ರಂದು ರಿಲೀಸ್ ಆಗುತ್ತಿಲ್ಲ, ಚಿತ್ರದ ಪೋಸ್ಟ್-ಪ್ರೊಡಕ್ಷನ್ ಹಂತ ಇನ್ನು ಮುಗಿದಿಲ್ಲದ ಕಾರಣ ಚಿತ್ರವನ್ನು ಮುಂದೂಡಲು ಕಾರಣ ಎಂದು ಚಿತ್ರ ತಂಡ ಹೇಳಿಕೊಂಡಿದೆ.

ಆದರೆ ಬಲ್ಲ ಮೂಲಗಳ ಪ್ರಕಾರ ಕನ್ನಡದ ಸ್ಟಾರ್ ನಟ ಗಣೇಶ್ ಮತ್ತೆ ರಾಧಿಕಾ ಪಂಡಿತ್ ಅಭಿನಯದ ಜೂಮ್(zoom) ಚಿತ್ರ  ಕೂಡ ಅಂದೇ ತೆರೆ ಕಾಣುತ್ತಿರುವುದು ಇದಕ್ಕೆ ಕಾರಣಯೆನ್ನಲಾಗಿದೆ.

ಮೂಲಗಳ ಪ್ರಕಾರ ರನ್ ಆಂಟೋನಿ july 8ಕ್ಕೆ ರಿಲೀಸ್ ಆಗಲಿದೆ…

ಆದರೆ ಕನ್ನಡ ಚಿತ್ರ ರಸಿಕರು ಮಾತ್ರ ಯಾವ ಕನ್ನಡ ಚಿತ್ರ ಚೆನ್ನಾಗಿದೆಯೋ ಆ ಚಿತ್ರವನ್ನು ಎಂದೂ ಕೈ ಬಿಟ್ಟಿಲ್ಲ  ಅನ್ನುವುದಕ್ಕೆ ರಂಗಿತರಂಗ, U – TURN ಇತ್ಯಾದಿ ಸಿನಿಮಾಗಳೇ ಸಾಕ್ಷಿ….