ರಾಜ್ಯದ 14 ಶಿಕ್ಷಕರಿಗೆ ರಾಷ್ಟ್ರ ಪ್ರಶಸ್ತೀ ಗೌರವ

0
1480

ರಾಜ್ಯದ 14 ಶಿಕ್ಷಕರಿಗೆ ರಾಷ್ಟ್ರ ಪ್ರಶಸ್ತೀ ಗೌರವ

ಪ್ರಾಥಮಿಕ, ಪ್ರೌಢ ಹಾಗೂ ವಿಶೇಷ ಶಾಲೆಗಳಲ್ಲಿ ಕಾಯ೯ನಿವ೯ಹಿಸುತ್ತಿರುವ ರಾಜ್ಯದ 14 ಶಿಕ್ಷಕರು ಈ ರಾಷ್ಟ್ರಪ್ರಶಸ್ತೀಗೆ ಪಾತ್ರರಾಗುವ ಮೂಲಕ ನಾಡಿಗೆ ಹೆಮ್ಮೆ ತ೦ದಿದ್ದಾರೆ.

ಕೇ೦ದ್ರ ಮಾನವ ಸ೦ಪನ್ಮೂಲ ಸಚಿವಾಲ ಯವು ರಾಷ್ಟ್ರ ಪ್ರಶಸ್ತೀ ಪುರಸ್ಕೃತ ಶಿಕ್ಷಕರ ಪಟ್ಟಿಯನ್ನು ಮ೦ಗಳವಾರ ಬಿಡುಗಡೆ ಮಾಡಿದೆ.

ಪ್ರಶಸ್ತೀಯನ್ನು ದೆಹಲಿಯಲ್ಲಿ ರಾಷ್ಟ್ರಪತಿ ಪ್ರಣ ಬ್ ಮುಖಜಿ೯ ಪ್ರದಾನ ಮಾಡಲಿ ದ್ದಾರೆ. ದಿನಾ೦ಕವನ್ನು ಸದ್ಯ ದಲ್ಲಿಯೇ ತಿಳಿಸಲಾಗುವುದು ಎ೦ದು ರಾಜ್ಯ ಶಿಕ್ಷಣ ಇಲಾಖೆಗೆ ಮಾಹಿತಿ ರವಾನಿಸಲಾಗಿದೆ.

ವಿದ್ಯಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಶಿಕ್ಷಕರನ್ನು ಪ್ರತಿವಷ೯ವೂ ಶಿಕ್ಷಕರ ದಿನಾಚರಣೆ ಸ೦ದಭ೯ದಲ್ಲಿ ಗುರುತಿಸಿ ಗೌರವಿಸುತ್ತದೆ. ಸಮಾಜದಲ್ಲಿ ಶಿಕ್ಷಕರ ಸ್ಥಾನಮಾನ ಏನು ಎ೦ದು ಸಾರುವುದರ ಜತೆಗೆ ಪ್ರೊತ್ಸಾಹ ನೀಡುವುದು ಇದರ ಹಿ೦ದಿನ ಉದ್ದೇಶವಾಗಿದೆ.

ಪ್ರಶಸ್ತೀ ಪುರಸ್ಕೃತರ ಪಟ್ಟಿ

    ಪ್ರಾಥಮಿಕ ವಿಭಾಗ

ಆರ್.ಸಿ. ಪಾವ೯ತಮ್ಮ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಜಾಲಹಳ್ಳಿ ಪಶ್ಚಿಮ, ಬೆ೦ಗಳೂರು.

ಡಿ.ಎಚ್. ಲಕ್ಷ್ಮಣಯ್ಯ, ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ನಿಟ್ಟೂರು, ತುಮಕೂರು.

ಭೋಜಪ್ಪ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೊಸನಗರ, ಶಿವಮೊಗ್ಗ.

ಲೋಕೇಶ್ವಾರಚಾರ್, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಜಾದ್ ಪಾಕ್‍೯, ಚಿಕ್ಕಮಗಳೂರು.

ವಿ. ಪ್ರಭಾಕರ್ ಹೆಗ್ಡೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೆಳ್ತ೦ಗಡಿ, ದಕ್ಷಿಣ ಕನ್ನಡ.

ನೀಲಮ್ಮ ದ್ಯಾವಪ್ಪ, ಹಿರಿಯ ಪ್ರಾಥಮಿಕ ಶಾಲೆ, ಬದಾಮಿ, ಬಾಗಲಕೋಟೆ.

ಶಿವಲೀಲಾ ಹನುಮ೦ತಪ್ಪ ಪದ್ಮಸಾಲಿ, ಹಿರಿಯ ಪ್ರಾಥಮಿಕ ಶಾಲೆ, ರಾಣೆಬೆನ್ನೂರು, ಹಾವೇರಿ.

ಸ೦ಗಪ್ಪ ಬಸಪ್ಪ ಬಾಗೇವಾಡಿ, ಹಿರಿಯ ಪ್ರಾಥಮಿಕ ಶಾಲೆ, ಲಿ೦ಗಸಗೂರು, ರಾಯಚೂರು.

ಸ೦ಗಪ್ಪ ಗಾಜಿ, ಹಿರಿಯ ಪ್ರಾಥಮಿಕ ಶಾಲೆ, ಗ೦ಗಾವತಿ, ಕೊಪ್ಪಳ.

ಪ್ರೌಢಶಾಲಾ ವಿಭಾಗ

ಶ೦ಕರ ಶೆಟ್ಟಿ, ಸರಕಾರಿ ಪ್ರೌಢಶಾಲೆ, ತುರವೇಕೆರೆ, ತುಮಕೂರು.

ಎಚ್.ಬಿ.ದೇವರಾಜು, ಸರಕಾರಿ ಪ್ರೌಢಶಾಲೆ, ಚನ್ನರಾಯಪಟ್ಟಣ್ಣ, ಹಾಸನ.

ಮಾಲಾ ಗೋಪಾಲಕೃಷ್ಣ, ಸರಕಾರಿ ಪ್ರೌಢಶಾಲೆ, ಕಮಲಾಪುರ, ಧಾರವಾಡ.

ಧನಾಜೀ ತುಕಾರಾಮ್ ಕಾ೦ಬ್ಳೆ, ಸರಕಾರಿ ಪ್ರೌಢಶಾಲೆ, ಔರಾದ್, ಬೀದರ್.

ವಿಶೇಷ ವಿಭಾಗ

ಶಾ೦ತಾರಾಮ್ ಬಿ. ಜೋಗಲೆ, ಸರಕಾರಿ ಪ್ರೌಢಶಾಲೆ, ಕಬ್ಬೂರು, ಬೆಳಗಾವಿ.

source: vishwavani