ಬಿಡುಗಡೆಗೆ ಮುನ್ನವೇ ರಾಧಿಕಾ ನಗ್ನ ದೃಶ್ಯ ಲೀಕ್

0
3804

ಮುಂಬೈ: ಕಳೆದ ವರ್ಷ ಚಿತ್ರವೊಂದಲ್ಲಿ ನಗ್ನವಾಗಿ ಕಾಣಿಸಿಕೊಂಡ ದೃಶ್ಯ ಇಂಟರ್‍ನೆಟ್‍ನಲ್ಲಿ ಹರಿದಾಡಿ ಭಾರೀ ಸುದ್ದಿ ಮಾಡಿದ್ದ ಬಾಲಿವುಡ್ ನಟಿ ರಾಧಿಕಾ ಆಪ್ಟೆ, ಈಗ ಮತ್ತೂಮ್ಮೆ ಅದೇ ಕಾರಣಕ್ಕೆ ಸುದ್ದಿಯಾಗಿದ್ದಾರೆ. ಲೀನಾ ಯಾದವ್ ನಿರ್ದೇಶನದ ಪರ್ಚೆಡ್ ಚಿತ್ರದ ಸೆಕ್ಸ್ ದೃಶ್ಯವೊಂದರಲ್ಲಿ ರಾಧಿಕಾ ಆಪ್ಟೆ ಬೆತ್ತಲಾಗಿರುವ ಚಿತ್ರಗಳು ಈಗ ಇಂಟರ್‍ನೆಟ್‍ನಲ್ಲಿ ಹರಿದಾಡುತ್ತಿವೆ. ನಟ ಅದಿಲ್ ಹುಸೇನ್ ಜತೆ ರಾಧಿಕಾ ಟಾಪ್‍ಲೆಸ್ ಆಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರ ವಿದೇಶದಲ್ಲಿ ಬಿಡುಗಡೆಯಾಗಿದ್ದು, ಭಾರತದಲ್ಲಿನ್ನೂ ತೆರೆಕಂಡಿಲ್ಲ.

Radhika-Chetan