ವಿಕ್ಟೋರಿಯಾ ಆಸ್ಪತ್ರೆಯ ಹೀಮೋಫೀಲಿಯಾ ಕೇಂದ್ರ ಉದ್ಘಾಟಿಸಿದರು ಸಿಎಂ ಸಿದ್ದರಾಮಯ್ಯ.

0
1133

ಸಿಎಂ ಸಿದ್ದರಾಮಯ್ಯನವರ ಜೊತೆ ವೈದ್ಯಕೀಯ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್, ಮಹದೇವಪ್ಪ, ರೋಷನ್ ಭೇಗ್, ಶಾಸಕರಾದ ಜಮೀರ್ ಅಹಮದ್ ಮಮತ್ತಿತರರು ಉದ್ಘಾಟನೆಯಲ್ಲಿ ಬಾಗಿಯಾದರು.cm 2
ಉದ್ಘಾಟನೆಯ ನಂತರ ಹೀಮೋಫೀಲಿಯಾದಿಂದ ಬಳಲುತ್ತಿರುವ ರೋಗಿಗಳ ಆರೋಗ್ಯ ವಿಚಾರಿಸಿದರು ಹಾಗೂ ಅಲ್ಲೇ ಇದ್ದ ಸುಷಾಂತ್ ಎಂಬ ಬಾಲಕನ ಕಾಲು ನೋವು ಮತ್ತು ರಕ್ತ ಸೋರುವಿಕೆಯಿಂದ ಬಳಲುತ್ತಿರುವುದನ್ನ ಗಮನಿಸಿ ಆರೋಗ್ಯ ವಿಚಾರಿಸಿದರು ಸಿಎಂ ಸಿದ್ದರಾಮಯ್ಯ.