ಸಪ್ತಪದಿ ತುಳಿದ ಹೀರೋ ದುನಿಯಾ ವಿಜಿ. ಪತ್ನಿ ನಾಗರತ್ನ ಮತ್ತು ಮಕ್ಕಳ ಸಮ್ಮತಿ ಮೇರೆಗೆ ವಿಜಿ 2ನೇ ಮದುವೆ, ನಟಿ ಕೀರ್ತಿ ಪಟಾಡಿ ಜೊತೆ ಮದುವೆ ಮಾಡಿಕೊಡಿರುವುದಾಗಿ ಹೇಳಿದ್ದಾರೆ. ಜೊತೆಗೆ ತಿಂಗಳ ಖರ್ಚು ವೇಚ್ಚಗಳನ್ನು ದೂವಿಜಿ ಅವರೇ ಬರಿಸುವುದಾಗಿ ತಿಳಿಸಿದ್ದಾರೆ, ನನ್ನ ಪತ್ನಿ ನಾಗರತ್ನ ನನ್ನ ಮೇಲೆ ತುಂಬ ನಂಬಿಕೆ ಇದೆ ಹಾಗೂ ನಾನು ಕೂಡ ಅವರ ಮೇಲೆ ನಂಬಿಕೆ ಇಟ್ಟಿದೆನೇ ಆದ್ದರಿಂದ ಅವರ ಒಪ್ಪಿಗೆಯಿಂದ ನಟಿ ಕೀರ್ತಿಯನ್ನು ಮದುವೆ ಅಗಿರುವೆ ಎಂದು ದುನಿಯಾ ವಿಜಿಯವರೇ ತಿಳಿಸಿದ್ದಾರೆ.