ಸಾವಯವ ಶುದ್ಧ ಹಸಿರು ತರಕಾರಿ ಬೆಳೆವ ರೈತರು

0
1281

ಕೇವಲ ಹಸುವಿನ ಸೆಗಣಿ ಬಳಸಿ ತರಕಾರಿ ಬೆಳೆಯುವ ರೈತರು ಇಲ್ಲಿದ್ದಾರೆ. ಕಾರವಾರದ ಕದ್ವಡ ಗ್ರಾಮದಲ್ಲಿ ಸುಮಾರು 120 ರೈತರು ಹಸುವಿನ ಸಗಣಿಯನ್ನು ಮಾತ್ರ  ಬಳಸಿ ತರಕಾರಿ ಬೆಳೆಯುತ್ತಿದ್ದಾರೆ. ಈ ತರಕಾರಿಗಳು ಕೂಡ ಶುದ್ಧ ಸಾವಯವಯುಕ್ತ  ತರಕಾರಿಗಳಾಗಿವೆ.

ತರಕಾರಿ

ತರಕಾರಿ4

ತರಕಾರಿ5 ತರಕಾರಿ1 ತರಕಾರಿ3