ಸವಿಯಿರಿ ನೇಂದ್ರಬಾಳೆ ಹಲ್ವ

0
1018

ನೇಂದ್ರಬಾಳೆ ಹಲ್ವ ಮಾಡುವ ವಿಧಾನ:

ನೇಂದ್ರಬಾಳೆಹಣ್ಣು 1ಕೀಲೋ, 1ಕೀಲೋ ಸಕ್ಕರೆ, 1/2ಕೀಲೋ ತುಪ್ಪ, ದ್ರಾಕ್ಷಿ ಗೋಡಂಬಿ 100ಗ್ರಾಂ,

ಬಾಳೆಹಣ್ಣನ್ನು ಸಿಪ್ಪೆ ತೆಗೆದು ಸಣ್ಣಗೆ ಅರೆಯಬೇಕು, ಕಾದಬಾಣಲೆ ಗೆ ಅರೆದ ಹಣ್ಣು,ಸಕ್ಕರೆ ಹಾಕಿ ಮಗಚಬೇಕು. ಗಟ್ಟಿಯಾದ ಮೇಲೆ ತುಪ್ಪ, ದ್ರಾಕ್ಷಿ ಗೋಡಂಬಿ ಹಾಕಿ ಮಗಚಬೇಕು ಹಲ್ವ ಗಟ್ಟಿಯಾಗಿ ತುಪ್ಪ ಬಿಡಲು ಶುರು ವಾದ ನಂತರ ಆಯಿಲ್ ಪೇಪರ್ ಹಾಕಿದ ತಟ್ಟೆಗೆ ಹಲ್ವ ಸುರಿಯಬೇಕು. ಗಟ್ಟಿಯಾದ ನಂತರ ಕಟ್ಟ್ಮಮಾಡಿ, ಈಗ ರುಚಿಯಾದ ಹಲ್ವ ತಿನ್ನಲು ರೆಡಿ.