೬೦೦೦ ಕೋಟಿ ಹಣದೊಂದಿಗೆ ಸರ್ಕಾರಕ್ಕೆ ಶರಣಾದ ವಜ್ರ ವ್ಯಾಪಾರಿ

0
550

ದೇಶದಲ್ಲೆ ಅತ್ಯಂತ ಶ್ರೀಮಂತ ಆಭರಣಗಳ ಉದ್ಯಮಿ ಜೈಪುರದ ಉದ್ಯಮಿ ೬ ಸಾವಿರ ಕೋಟಿ ರೂಪಾಯಿ ಯೋಂದಿಗೆ ಸರ್ಕಾರಕ್ಕೆ ಶರಣಾಗಿದ್ದಾರೆ.

ಲಾಲ್ ಜೀ ಭಾಯಿ ಪಟೇಲ್ ಭಾರತದ ಶ್ರೀ ಮಂತ ಬಿಲ್ಡರ್ ಮತ್ತು ವಜ್ರ ವ್ಯಾಪಾರಿ ಆಗಿದ್ದಾರೆ. ಇವರು ತಮ್ಮ ಸಮಾಜ ಮುಖಿ ಕಾರ್ಯ ದಾನಧರ್ಮದ ಮೂಲಕ ಹಾಗೂ ತಮ್ಮ ಉದ್ಯೋಗಿಗಳಿಗೆ ದುಬಾರಿಯಾದ ಉಡುಗೊರೆಗಳನ್ನು ಕೊಡುವುದರ ಮೂಲಕ ಸುದ್ದಿಯಲ್ಲಿದ್ದಾರೆ.

ಇದರ ಜೊತೆಗೆ ಉದ್ಯಮಿ ಇನ್ನೂ ೫೪೦೦ ಕೋಟಿ ರೂಪಾಯಿಗಳನ್ನು ಸರ್ಕಾರಕ್ಕೆ ಪಾವತಿಸಬೇಕಾಗಿಗೆ, ೬ ಸಾವಿರ ಕೋಟಿ ಗೆ ಶೇ. ೩೦ರಷ್ಟು ಅಂದರೆ ೧೮೦೦ ಕೋಟಿ ರೂ. ತೆರಿಗೆ ಮತ್ತು ಶೇ. ೨೦೦ರಷ್ಟು ದಂಡವನ್ನು ಸೇರಿದಂತೆ ಒಟ್ಟು ೫೪೦೦ ಕೋಟಿ ರೂಪಾಯಿಗಳನ್ನು ಪಾವತಿಸಲಿದ್ದಾರೆ ಎಂದು ವರದಿಯಾಗಿದೆ.

ಸೂರತ್ ಈ ಖ್ಯಾತ ಉದ್ಯಮಿ ವಜ್ರ ವ್ಯಾಪಾರಿ ಮತ್ತು ರಿಯಲ್ ಎಸ್ಟೇಟ್ ಕಿಂಗ್ ಎಂದೇ ನೌಕರರೀಗೆ ಕಾರುಗಳನ್ನು ಕೊಟ್ಟ ಸುದ್ದಿ ಮಾಡಿದ್ದರು. ಈ ವರ್ಷದ ಫೆಬ್ರುವರಿಯಲ್ಲಿ ಹೆಣ್ಣುಮಕ್ಕಳಿಗೆ ಶಿಕ್ಷಣದ ಉದ್ದೇಶಕ್ಕಾಗಿ ರೂ. ೨೦೦ ಕೋಟಿ ಹಣವನ್ನು ದಾನ ಮಾಡಿದ್ದರು. ಈಗ ತೆರಿಗೆಯನ್ನು ಕಟ್ಟಲಿದ್ದಾರೆ.