ಸಾರ್ವಜನಿಕವಾಗಿ ಕಳಚಿ ಬಿದ್ದ ಪಾಕ್ ರಕ್ಷಣಾ ಸಚಿವನ ಪ್ಯಾಂಟ್: ವಿಡಿಯೋ ನೋಡಿ

0
1174

ಪಾಕ್ ರಕ್ಷಣ ಸಚಿವ ಆಸಿಫ್ ಪ್ಯಾಂಟ್ ಕಳಚಿ ಬಿದ್ದಿರುವ ವಿಡಿಯೋ ಇದೀಗ ವೈರಲ್ ಆಗಿದ್ದು, ಉತ್ತರ ಕಾಶ್ಮಿರದ ಉರಿ ಸೇನಾ ಕೇಂದ್ರದಲ್ಲಿ ನಡೆದ ಉಗ್ರರ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೇನೆ ದಾಳಿ ನಡೆಸಿದಲ್ಲಿ ಪರಮಾಣು ಬಾಂಬ್‌ಗಳಿಂದ ತಕ್ಕ ಉತ್ತರ ನೀಡುವುದಾಗಿ ಬೊಗಳೆ ಬಿಟ್ಟಿದ್ದ ಪಾಕ್ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಪ್ಯಾಂಟ್‌ ಸಾರ್ವಜನಿಕವಾಗಿ ಕಳಚಿಬಿದ್ದು ನಗೆಪಾಟೀಲಿಗಿಡಾಗಿದೆ. ಭಾರತ ಕೈಗೊಂಡ ಉಗ್ರರ ದಾಳಿ ಬೆನ್ನಲ್ಲೇ ಈ ವಿಡಿಯೋ ಹೊರಬಂದಿರುವುದು ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.

ವಿಡಿಯೋದಲ್ಲಿ ಸೇನಾ ಗಾರ್ಡ್‌ಗಳು ಮತ್ತು ಸರಕಾರಿ ಅಧಿಕಾರಿಗಳು ಸಚಿವ ಆಸಿಫ್ ಅವರ ಮುಂದೆ ನಿಂತ ಸಂದರ್ಭದಲ್ಲಿಯೇ ಅಕಸ್ಮಿಕವಾಗಿ ಪ್ಯಾಂಟ್ ಕಳಚಿ ಬಿದ್ದಿದೆ. ಕಳಚಿದ ಪ್ಯಾಂಟ್‌ನ್ನು ಆಸೀಫ್ ತಮ್ಮ ಕೈಯಗಳಿಂದ ಭದ್ರವಾಗಿ ಹಿಡಿದುಕೊಂಡ ವಿಡಿಯೋ ಟಾಂ ಟಾಂ ಎನ್ನುತ್ತಿದೆ.

ಉತ್ತರ ಕಾಶ್ಮಿರದ ಉರಿ ಸೇನಾ ಕೇಂದ್ರದಲ್ಲಿ ನಡೆದ ಉಗ್ರರ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೇನೆ ದಾಳಿ ನಡೆಸಿದಲ್ಲಿ ಪರಮಾಣು ಬಾಂಬ್‌ಗಳಿಂದ ತಕ್ಕ ಉತ್ತರ ನೀಡುವುದಾಗಿ ಬೊಗಳೆ ಬಿಟ್ಟಿದ್ದ ಪಾಕ್ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಪ್ಯಾಂಟ್‌ ಸಾರ್ವಜನಿಕವಾಗಿ ಕಳಚಿಬಿದ್ದು ನಗೆಪಾಟೀಲಿಗಿಡಾಗಿದೆ. ಪ್ಯಾಂಟ್‌ ಸರಿಯಾಗಿ ಕಟ್ಟಿಕೊಳ್ಳದ ಸಚಿವ ದೇಶವನ್ನು ಸರಿಯಾಗಿಟ್ಟುಕೊಂಡಾನೇ ಎನ್ನುವ ಲೇವಡಿಗಳು ಕೇಳಿಬರುತ್ತಿವೆ. ಪಾಕ್ ರಕ್ಷಣಾ ಸಚಿವ ಖ್ವಾಜಾ ಆಸಿಫ್ ತಮ್ಮ ಅತಿಥಿ ಮಿತ್ರನೊಂದಿಗೆ ಕಾರು ಹತ್ತುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಮೋದಿ ಕೊಟ್ಟ ಭರ್ಜರಿ ಶಾಕ್ ನಿಂದಾಗಿ ಖ್ವಾಜಾ ಆಸಿಫ್ ಗೆ ಪ್ಯಾಂಟ್ ಕಟ್ಟಿಕೊಳ್ಳಲೂ ಪುರುಸೊತ್ತಿಲ್ಲ ಎಂದು ಲೇವಡಿ ಮಾಡುತ್ತಿದ್ದಾರೆ. ಪ್ಯಾಂಟನ್ನೇ ಸರಿಯಾಗಿ ಹಾಕಿಕೊಳ್ಳಲು ಬಾರದ ಸಚಿವ ಭಾರತವನ್ನು ಬುಡಮೇಲು ಮಾಡುತ್ತೇವೆಂದು ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದು ಜನತೆ ಮಾತನಾಡಿಕೊಳ್ಳುತ್ತಿದೆ.