ಈಕೆ 12 ದಿನಗಳ ಕಾಲ ಬರೀ ಬಾಳೆಹಣ್ಣುಗಳನ್ನು ಸೇವಿಸಿದಳು, ಎಂಥ ಚಮತ್ಕಾರ ಆಯಿತು ಗೊತ್ತ??

0
4362

ಬರೀ  ಬಾಳೆ ಬಾಳೆಹಣ್ಣುಗಳನ್ನು 12 ದಿನಗಳು ಊಟವನ್ನಾಗಿ ಸೇವಿಸಿದವಳು!

ಬಾಳೆ ಹಣ್ಣು ಹೆಚ್ಚಿನ ಫೈಬರ್ ಅಂಶ ಹೊಂದಿದ್ದು, ಆರೋಗ್ಯಕ್ಕೆ ಅನೇಕ ಪ್ರಯಾಜನಗಳನ್ನು ನೀಡುತ್ತದೆ . ಇದು ನಾಲ್ಕನೇ ಅತ್ಯಂತ ಉಪಯೋಗಿಸುವ ಆಹಾರವಾಗಿದೆ. ಅಕ್ಕಿ, ಗೋದಿ, ಜೋಳದ ನಂತರ ಬರುವುದೇ ಬಾಳೆಹಣ್ಣು. ಇದರ ಪೋಷಕಾಂಶಗಳು, ಸುಲಭವಾಗಿ ದೊರಕುವುದು ಹಾಗೂ ಕಡಿಮೆ ಬೆಲೆ ಇರುವುದರಿಂದ ಇದು ದಿನದ ಆಹಾರದಲ್ಲಿ ಸೇರಿಸಲು ಆದರ್ಶ ಹಣ್ಣಾಗಿದೆ. ಇದನ್ನು ದಿನವೂ ಬೇರೆ ಊಟದ ಬದಲಿಗೆ ಸೇವಿಸಿದರೆ ತೂಕ ಕಡಿಮೆ ಮಾಡಿಕೊಳ್ಳಬಹುದಲ್ಲದೆ ದಿನವೂ ಬೇರೆ ಊಟದ ಜೊತೆಗೆ 8-10 ಬಾಳೆಹಣ್ಣನ್ನು ಸೇವಿಸಿದಲ್ಲಿ ತೂಕ ಹೆಚ್ಚಿಸಿಕಲ್ಲಲುಬಹುದು!

Credits: Indiatimes

ಯೂಲಿಯಾ  ಟರ್ಬತ್, ಪೌಷ್ಟಿಕ ತಜ್ಞೆ, ಕೂಡ ಈ ಮಾರ್ಗವನ್ನೇ ಹಿಡಿದರು.

ಇದನ್ನು ಅವರು ‘ಬನ್ಯಾನ ಐಲ್ಯಾಂಡ್ ಡೈಯೆಟ್’ ಎಂದು ಕರೆದರು. ಈ ಡೈಯೆಟ್ ಅಲ್ಲಿ, ಕೇವಲ  ಒಂದೇ ಹಣ್ಣನ್ನು ತಿನ್ನಬಹುದು. ಕೆಲವೊಮ್ಮೆ ಒಂದು ತರಹದ ಹಸಿರು ಸೊಪ್ಪುಗಳನ್ನು ದಿನದ ಕೊನೆಯ ಊಟದಲ್ಲಿ ಸೇರಿಸಿಕೊಳ್ಳಬಹುದು.

ಬರೀ ಹಣ್ಣಾದ ಬಾಳೇಹಣ್ಣುಗಳನ್ನ , ಕ್ಯಾಲರೀ ಲೆಕ್ಕ ಹಾಕದೆ ತಿನ್ನಬೇಕು.

ದಿನಕ್ಕೆ 3 ಲೀಟರ್ ವರೆಗೆ ನೀರು ಕುಡಿಯಲೇಬೇಕು. ವ್ಯಾಯಾಮ ನಿತ್ಯದಂತೆ ಮಾಡಬಹುದು. ದೇಹಕ್ಕೆ ಬೇಕೆನಿಸಿದಷ್ಟು ವಿಶ್ರಾಂತಿ ತೆಗೆದುಕೊಳ್ಳಬೇಕು. ಸಂಶೋಧನೆ ಗಳು ತಿಳಿಸಿದಹಾಗೆ ಬಾಳೆಹಣ್ಣು ಬಹಳ ಉತ್ತಮ ತೂಕ ಕಡಿಮೆ ಮಾಡುವ ಆಹಾರ, ಹಸಿವನ್ನು ಸಹಜವಾಗಿ ಇರಿಸುತದೆ.

Credits: indiatimes

ಇದನ್ನು ಮಾಡಿದ ಆಕೆ, “ತೂಕ ಕಡಿಮೆಯಾಗದಿದ್ದರು, ಬಹಳ ಉತ್ತಮ ಅನುಭವ” ಎಂದರು.

ಬಹಳ ಚುರುಕಾದ ಏಕಾಗ್ರತೆ ಮೂಡಿತ್ತು. ಚರ್ಮ ಕಾಂತಿಯುತವಾಗಿತ್ತು. ಆಕೆ ಬಹಳ ಕಡಿದಾದ ಬೆಟ್ಟ ಡಾಯ್ ಸುತೆಪ್, ಚಾಂಗ್ ಮೈ-ನಾ ಮೇಲೆ ಕೆಳಗೆ 22ಕಿಮಿ ದೂರ ಓಡಿದ್ದು, ಎರಡು ಪಟ್ಟು ವೇಗವಾಗಿ ಚೇತರಿಸಿಕೊಂಡರು ಹಾಕು ಕಾಲಿನ ಊತಗಳು ಇರಲ್ಲಿಲ್ಲ ಎಂದರು.

ಹೀಗೆ ಬಾಳೆಹಣ್ಣುಗಳಲ್ಲಿ ಬಹಳ ಉತ್ತಮ ಗುಣಗಳು ಇದೆ , ಆದ್ದರಿಂದ ಇದನ್ನು ನಿಮ್ಮ ಊಟದಲ್ಲಿ ಸೇರಿಸಿ ಹಾಗೂ ಆರೋಗ್ಯವಾಗಿರಿ.