ಸಣ್ಣ ಆಗ್ಬೇಕಾ?? ಡಯಟ್ ಹಾಗು ವ್ಯಾಯಾಮ ಇಲ್ಲದೇನೆ ಸಣ್ಣ ಆಗೋದು ಹೇಗೆ ಅಂತ ಹೇಳ್ತಿವಿ ನೋಡಿ

0
2003

ವ್ಯಾಯಾಮ ಮತ್ತು ಡಯಟ್ ಮಾಡದೇ ದೇಹದ ತೂಕವನ್ನು ಕಡಿಮೆ ಮಾಡಬಹುದು ಅಂದರೆ ನಂಬುತ್ತೀರಾ? ಕೆಳಗೆ ತಿಳಿಸಿರುವ ಮೂರು ಮಾರ್ಗಗಳನ್ನು ಮಾಡಿದರೆ ಅಧಿಕ ತೂಕ ಕಡಿಮೆಯಾಗಿ ಆಕರ್ಷಕ ಮೈಕಟ್ಟನ್ನು ಪಡೆಯಬಹುದು ಮತ್ತು ಇದರಿಂದ ದೇಹದ ಆರೋಗ್ಯ ಹೆಚ್ಚುತ್ತದೆ. ಈ ಮಾರ್ಗಗಳನ್ನು ಮನೆಯಲ್ಲಿಯೇ ಮಾಡಬಹುದಾಗಿದ್ದು ಈ ಉಸಿರಾಟದ ವ್ಯಾಯಮವನ್ನು ಮಾಡಬಹುದು ಎಂದ ತಿಳಿಯಲು ಮುಂದೆ ಓದಿ.

ಮೊದಲನೆಯದಾಗಿ ನೇರವಾಗಿ ಕುಳಿತುಕೊಳ್ಳಬೇಕು. ನಂತರ ಕೈಗಳನ್ನು ತೊಡೆಯ ಮೇಲೆ ಇಟ್ಟುಕೊಳ್ಳಬೇಕು, ಕಣ್ಣುಗಳನ್ನು ಮುಚ್ಚಬೇಕು. ನಂತರ ಆಳವಾಗಿ ಉಸಿರು ಎಳೆದು ನಿಧಾನಕ್ಕೆ ಹೊರಬಿಡಬೇಕು. ಹೀಗೆ ಮಾಡುವಾಗ ಎದೆಯಿಂದ ಉಸಿರಾಡಬಾರದು, ಅಂದರೆ ಉಸಿರನ್ನು ಹೊಟ್ಟೆಯಿಂದ ಉಸಿರಾಡಬೇಕು. ಈ ರೀತಿ 5-6 ಬಾರಿ ಮಾಡಬೇಕು. ಆಗ ಆಮ್ಲಜನಕ ಅಧಿಕವಾಗಿ ದೇಹವನ್ನು ಸೇರುತ್ತದೆ. ಇದು ದೇಹದಲ್ಲಿ ಕೊಬ್ಬನ್ನು ಕರಗಿಸುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ. ಈ ವ್ಯಾಯಾಮ ಮಾಡಿದಾದರೆ ಆಗಾಗ ಹಸಿವು ಆಗುವುದಿಲ್ಲ ಆದ್ದರಿಂದ ಮಿತಿಯಲ್ಲಿ ಊಟ ಮಾಡುತ್ತೇವೆ. ಈ ವ್ಯಾಯಾಮದ ಬಳಿಕ 30 ಸೆಕೆಂಡ್ ವಿಶ್ರಾಂತಿ ತೆಗೆದುಕೊಳ್ಳಬೇಕು.

source: brightside.me

ಎರಡನೆಯದಾಗಿ, ಸಾಮಾನ್ಯವಾಗಿ ಜಲವೈದ್ಯ ಚಿಕಿತ್ಸೆಗಳನ್ನು ನೀವು ಕೇಳಿರುತ್ತೀರಾ. ಈ ಚಿಕಿತ್ಸೆಯಲ್ಲಿ ಆವಿ, ಹಬೆ ಸ್ನಾನ, ಕಾಲು ಸ್ನಾನ ಮತ್ತು ತಂಪು ನೀರಿನ ಹಾಗು ಬಿಸಿ ನೀರಿನ ಸಂಕುಚಿತ ಅಳವಡಿಕೆ ಒಳಗೊಂಡಿದೆ. ಇದರ ಇನ್ನೊಂದು ವಿಶೇಷವೇನೆಂದರೆ ಶಾವರ್ ಮಡಿದ ನಂತರ ೨ ನಿಮಿಷ ಬಿಸಿ ನೀರಿನ ಶಾವರ ನಂತರ ತಣ್ಣನೆಯ ನೀರಿನ ಶಾವರ್ ಬದಲಾಯಿಸಿಕೊಳ್ಳುತ್ತ ಶಾವರ್ ತೆಗೆದುಕೊಳ್ಳಿ. ಈ ವಿಧಾನ ಬಿಸಿ ಪರ್ಯಾಯ ತಣ್ಣನೆಯ ನೀರು ಎಲಿಮಿನೇಷನ್ ಸುಧಾರಿಸುತ್ತದೆ, ಮತ್ತು ಉರಿಯೂತ ಕಡಿಮೆಯಾಗುತ್ತದೆ.

source: brightside.me