ಮಿಸ್ಡ್ ಕಾಲ್ ಮೂಲಕ ಶುರುವಾದ ಪ್ರೀತಿ; 60ರ ವೃದ್ಧೆಯನ್ನು ಮದುವೆಯಾದ 20ರ ಹರೆಯದ ಯುವಕ.!

0
355

ಮೊಬೈಲ್ ಬಳಕೆಯಿಂದ ಲವ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕೆಲವರು ಅದಕ್ಕೆ ಅಂತಾನೆ ಕೈ ತೊಳೆದುಕೊಂಡು ನಿಂತಿದ್ದಾರೆ. ಇನ್ನೂ ಕೆಲವರು ವಯಸ್ಸಿನ ಅಂತರವಿಲ್ಲದೆ ಪ್ರೀತಿಸಿ ಅವಾಂತರ ಸೃಷ್ಟಿಸಿಕೊಳ್ಳುತ್ತಿರುವುದು ಕೇಳಿ ಬರುತ್ತಿವೆ. ಅದರಲ್ಲಿ 90 ರಷ್ಟು ಪ್ರಕರಣಗಳು facebook, whatsapp ಅಂತಹ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದ್ದು, ಮದುವೆಯಾದ ಗೃಹಿಣಿಯರು ಕೂಡ ಇಂತಹ ಘಟನೆಯಲ್ಲಿ ಬಲಿ ಪಶು ಆಗುತ್ತಿದ್ದಾರೆ. ಕೆಲವರಂತು ಪ್ರೀತಿಗೆ ಕಣ್ಣಿಲ್ಲ, ಅದು ಇಲ್ಲ ಇದು ಇಲ್ಲವೆಂದು ವಯಸ್ಸಾದ ಮುದುಕ-ಮುದುಕಿಯರನ್ನು ಮದುವೆಯಾಗುತ್ತಿದ್ದಾರೆ, ಇಂತಹದೆ ಒಂದು ಪ್ರಕರಣ ಬೆಳಕಿಗೆ ಬಂದಿದ್ದು, 60ರ ವೃದ್ಧೆ ಜೊತೆ 20ರ ಯುವಕ ಮದುವೆಯಾಗಿರುವ ಸುದ್ದಿ ಭಾರಿ ವೈರಲ್ ಆಗಿದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹೌದು 60 ವರ್ಷದ ವೃದ್ಧೆ ಜೊತೆ 20 ವರ್ಷದ ಯುವಕ ಮದುವೆಯಾಗಿರುವ ಅಪರೂಪದ ಸಂಗತಿಯೊಂದು ಉತ್ತರ ಪ್ರದೇಶದ ಮಹೋರಾಬಾದ್‍ನಲ್ಲಿ ನಡೆದಿದೆ. ರಾಮ್‍ಪುರದ ನಿವಾಸಿಯಾಗಿರುವ 60 ವರ್ಷದ ವೃದ್ಧೆ 20 ವರ್ಷದ ಯುವಕನ ಜೊತೆ ಮದುವೆಯಾಗಿದ್ದಾರೆ. ಈ ಮದುವೆ ಅಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ. ಈ ವಯಸ್ಸಿನಲ್ಲಿ ಅಜ್ಜಿಗೆ ಪ್ರೀತಿ ಹುಟ್ಟಿದ್ದು ಮಿಸ್ಡ್ ಕಾಲ್ ಮೂಲಕ ಇವರಿಬ್ಬರ ಪ್ರೀತಿ ಶುರುವಾಗಿದ್ದು, ಎರಡು ವರ್ಷಗಳ ಹಿಂದೆ ಯುವಕ ತನ್ನ ಮೊಬೈಲಿನಲ್ಲಿ ಒಬ್ಬರಿಗೆ ಕರೆ ಮಾಡುತ್ತಿದ್ದ. ಈ ವೇಳೆ ಕರೆ ಮಿಸ್ ಆಗಿ ವೃದ್ಧೆಗೆ ಹೋಗಿದೆ. ಫೋನ್ ರಿಸೀವ್ ಮಾಡಿದ ವೃದ್ಧೆ ಆಗಿನಿಂದ ಯುವಕನ ಜೊತೆ ಮಾತನಾಡುತ್ತಿದ್ದಾರೆ.

ಆಗಿನಿಂದ ಮೊಬೈಲಿನಲ್ಲಿ ಮಾತನಾಡುವಾಗ ಇಬ್ಬರ ನಡುವೆ ಪ್ರೀತಿ ಶುರುವಾಗಿದೆ. ಇಬ್ಬರ ನಡುವಿನ ದೈನಂದಿನ ಸಂಭಾಷಣೆ ಫೋನ್‌ನಲ್ಲಿ ಪ್ರಾರಂಭವಾಗಿತ್ತು. ಇವರಿಬ್ಬರೂ ವಿಡಿಯೋ ಕರೆಗಳ ಮೂಲಕ ಆಗಾಗ ಮಾತನಾಡುತ್ತಿದ್ದರು. ಸ್ನೇಹ ಪ್ರೀತಿಗೆ ತಿರುಗಿ ರಾಕೇಶ್, ಕೇಸರ್ವತಿ ಮುಂದೆ ಮದುವೆ ಪ್ರಸ್ತಾಪ ಇಟ್ಟಿದ್ದನು. ಆಗ ನನ್ನ ಪತಿ ನಿಧನರಾಗಿದ್ದಾರೆ. ನೀನು ನನ್ನನ್ನು ಮದುವೆಯಾದ ಬಳಿಕ ನನ್ನ ಊರಿನಲ್ಲೇ ವಾಸಿಸಬೇಕು ಎಂದು ವೃದ್ಧೆ ಯುವಕನಿಗೆ ಷರತ್ತು ವಿಧಿಸಿದ್ದಾರೆ. ವೃದ್ಧೆಯ ಮಾತು ಕೇಳಿ ಯುವಕ ಶನಿವಾರ ಅವರ ಮನೆಗೆ ತಲುಪಿದ್ದು, ಅಲ್ಲಿ ಇಬ್ಬರು ಮದುವೆಯಾಗಿದ್ದಾರೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ನಂತರ ಸುದ್ದಿ ಹರಿದಾಡುತ್ತಿದಂತೆ ತಾಯಿ 20 ವರ್ಷದ ಯುವಕನ ಜೊತೆ ಮದುವೆಯಾದ ವಿಷಯ ತಿಳಿದ ಮಗಳು ತನ್ನ ಪತಿಯ ಮನೆಯಿಂದ ತವರು ಮನೆಗೆ ಬಂದು ಇದನ್ನು ವಿರೋಧಿಸಿದ್ದಾಳೆ. ಸದ್ಯ ಈ ಪ್ರಕರಣ ಈಗ ಪೊಲೀಸ್ ಠಾಣೆಗೆ ತಲುಪಿದೆ. ಪೊಲೀಸ್ ಠಾಣೆಯಲ್ಲಿ ಯುವಕ ಹಾಗೂ ವೃದ್ಧೆಯ ಕುಟುಂಬಸ್ಥರು ಉಪಸ್ಥಿತರಿದ್ದರು. ಈ ವೇಳೆ ಇಬ್ಬರು ನಾವು ನಮ್ಮ ಇಷ್ಟದಂತೆ ಮದುವೆಯಾಗಿದ್ದೇವೆ ಎಂದು ಹೇಳಿದ್ದಾರೆ. ಆಗ ಪೊಲೀಸರು ಯಾವುದೇ ಪ್ರಕರಣ ದಾಖಲಿಸಿಕೊಳ್ಳದೇ ಇಬ್ಬರನ್ನು ಮನೆಗೆ ಕಳುಹಿಸಿದ್ದಾರೆ. ನಂತರ ಕೇಸರ್ವತಿ ಮನೆಗೆ ಬಂದ ರಾಕೇಶ್ ಅಲ್ಲಿಯೇ ಮದುವೆಯಾಗಿದ್ದಾನೆ. ಈ ಮದುವೆಗೆ ಸಂಬಂಧಿಕರು, ಮತ್ತು ಸ್ನೇಹಿತರು ಸಾಕ್ಷಿಯಾಗಿದ್ದಾರೆ.

Also read: ಇತ್ತೀಚಿನ ದಿನಗಳಲ್ಲಿ ವೃದ್ಧ ತಂದೆ-ತಾಯಿಗಳನ್ನು ಮಕ್ಕಳು ಮನೆಯಿಂದ ಹೊರಹಾಕಲು ಕಾರಣವೇನು ಗೊತ್ತಾ? ಈ ಸುದ್ದಿ ಓದಿ ತಿಳಿಯುತ್ತೆ.!