Home 2019 December

Monthly Archives: December 2019

ಸಾಕಿದ ನಾಯಿಯ ಹುಟ್ಟುಹಬ್ಬದಲ್ಲಿ ಇಡಿ ಊರಿನ ಮಂದಿಗೆ ಊಟ, ಚಿನ್ನದ ಸರ ಗಿಫ್ಟ್; ಗರ್ಭವತಿ ಹಸುವಿಗೆ ಸೀಮಂತ ಕಾರ್ಯಕ್ರಮ...

ಜನರಿಗೆ ಪ್ರಾಣಿ ಎಂದರೆ ಎಷ್ಟೊಂದು ಪ್ರೀತಿ ಎನ್ನುವುದ್ದನ್ನು ಊಹಿಸಲು ಸಾಧ್ಯವಿಲ್ಲ, ಅದರಲ್ಲಿ ಕೆಲವರು ನಾಯಿಗಳ ಮೇಲೆ ಅತೀಯಾದ ಪ್ರೀತಿ ಇಟ್ಟುಕೊಂಡಿದ್ದರೆ. ಇನ್ನೂ ಕೆಲವರು ತಾವು ಸಾಕಿದ ಹಸುಗಳ ಮೇಲೆ ಅಪಾರ ಪ್ರೀತಿ ಹೊಂದಿರುತ್ತಾರೆ....

ಹೊಸ ವರ್ಷಾಚರಣೆಯಲ್ಲಿ ಹುಚ್ಚಾಟ್ಟ ಮಾಡಿದರೆ ಜೈಲು ಪಕ್ಕಾ; ಹಿಡನ್​ ಕ್ಯಾಮೆರಾ ಅಳವಡಿಕೆ, ಕುಡಿದು ವಾಹನ ಚಲಾಯಿಸಿದರೆ ಕ್ರಿಮಿನಲ್​ ಕೇಸ್.!

ದೇಶಾದ್ಯಂತ ಹೊಸ ವರ್ಷಾಚರಣೆಗೆ ಒಂದೇ ದಿನ ಬಾಕಿ ಇದ್ದು, ಬೆಂಗಳೂರು ಕೂಡ ಈಗಾಗಲೇ ಸಜ್ಜಾಗಿದೆ, ಈ ಭಾರಿ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದ್ದು, ಆಚರಣೆ ನೆಪದಲ್ಲಿ ಬಲವಂತವಾಗಿ...

ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ, ಒಂದಿಂಚು ಜಾಗವನ್ನೂ ಮಹಾರಾಷ್ಟ್ರಕ್ಕೆ ಬಿಡುವುದಿಲ್ಲ ಸಿಎಂ ಬಿ.ಎಸ್.ವೈ ಹೇಳಿಕೆ.!

ಇತಿಹಾಸದ ಕಾಲದಿಂದಲೂ ಕರ್ನಾಟಕದ ಮೇಲೆ ಮಹಾರಾಷ್ಟ್ರ ಹಗೆ ಸಾಧಿಸುತ್ತಿದ್ದು, ಈಗ ಮತ್ತೆ ಅದೇ ವಿವಾದವನ್ನು ಸೃಷ್ಟಿಸಲು ಸಜ್ಜಾಗಿದೆ. ಎರಡು ರಾಜ್ಯಗಳ ಮಧ್ಯೆ ಬಸ್ ಸಂಚಾರ ರದ್ದುಗೊಂಡಿದೆ. ಶಿವಸೇನಾ ಕಾರ್ಯಕರ್ತರು ಕೊಲ್ಹಾಪುರ ಬಸ್ ನಿಲ್ದಾಣದ...

ಬಿಜೆಪಿ ಧಾರ್ಮಿಕ ವಿವಾದಗಳನ್ನು ಸೃಷ್ಟಿಸುತ್ತಿದೆ, ಮತಗಳನ್ನು ಪಡೆಯಲು ಸುಳ್ಳುಗಳನ್ನು ಹೇಳಿ ಜನರು ನಂಬುವಂತೆ ಮಾಡುತ್ತಿದ್ದಾರೆ, ಡಿ.ಕೆ.ಶಿವಕುಮಾರ್.!

ಸಧ್ಯ ರಾಜ್ಯಾದ್ಯಂತ ಸುದ್ದಿಯಲ್ಲಿರುವ ಕಪಾಲ ಬೆಟ್ಟದಲ್ಲಿ ಏಸುಕ್ರಿಸ್ತನ ಪ್ರತಿಮೆ ನಿರ್ಮಾಣ ಬಿಜೆಪಿಗರಿಗೆ ಸಹಿಸದ ವಿಚಾರವಾಗಿದ್ದು, ಪ್ರತಿನಿತ್ಯವೂ ಈ ವಿಚಾರವಾಗಿ ಹೇಳಿಕೆಗಳು ಕೇಳಿ ಬರುತ್ತಿವೆ. ಈ ಕುರಿತು ಡಿ.ಕೆ. ಶಿವಕುಮಾರ್ ವಿರುದ್ಧ ಟೀಕೆಗಳು ಕೂಡ...

ನ್ಯೂಕ್ಲಿಯರ್ ಪವರ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ ಹಲವು ಹುದ್ದೆಗಳಿಗೆ ನೇಮಕಾತಿ.!

ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ನ್ಯೂಕ್ಲಿಯರ್ ಪವರ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ ನಲ್ಲಿ 80ಟ್ರೇಡ್ ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಪ್ರಕಟಣೆ ಹೊರಡಿಸಿ ಅರ್ಜಿ ಆಹ್ವಾನಿಸಿದೆ. ಅರ್ಹ ಹಾಗೂ ಆಸಕ್ತ...

ವೃದ್ಧಾಶ್ರಮದಲ್ಲಿ ಭೇಟಿಯಾಗಿ 60ನೇ ವಯಸ್ಸಿನಲ್ಲಿ ಪ್ರೀತಿಯಲ್ಲಿ ಬಿದ್ದು ಮದ್ವೆಯಾದ ಅಜ್ಜ-ಅಜ್ಜಿ.!

ಪ್ರೀತಿ ಮಾಯೇ ಪ್ರೀತಿಗೆ ಕಣ್ಣಿಲ್ಲ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರವಾದರೂ ಇದಕ್ಕೆ ಸಾಕ್ಷಿಯಾದ 60 ಹರೆಯದ ಪ್ರೀತಿ ಇಡಿ ದೇಶದ ತುಂಬೆಲ್ಲ ವೈರಲ್ ಆಗಿದೆ. ಏಕೆಂದರೆ ವೃದ್ಧಾಶ್ರಮದಲ್ಲಿ ಭೇಟಿಯಾದ ವೃದ್ಧರು ಈಗ ಮದುವೆಯಾಗಲು...

ಸ್ವಘೋಷಿತ ದೇವಮಾನವ ಅತ್ಯಾಚಾರ ಆರೋಪಿ ನಿತ್ಯಾನಂದ ಸ್ವಾಮಿಯ ಆಶ್ರಮ ನೆಲಸಮ; ಬಂಧನಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ಕೇಂದ್ರ.!

ಕೇಂದ್ರ ಸರ್ಕಾರ ನಿತ್ಯಾನಂದನ ಬಂಧನಕ್ಕೆ ಗ್ರೀನ್ ಸಿಗ್ನಲ್ ನೀಡಿದೆ, ಇದರಿಂದ ಅತ್ಯಾಚಾರ ಆರೋಪಿಗೆ ಮತ್ತೊಂದು ಸಂಕಷ್ಟ ಶುರುವಾಗಿದ್ದು, ನಿತ್ಯಾನಂದ ಆಶ್ರಮಕ್ಕೆ ಜಾಗವನ್ನು ಅಕ್ರಮವಾಗಿ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದ್ದರಿಂದ ಪೊಲೀಸರು ತನಿಖೆ ನಡೆಸಿ....

ದಿನ ಭವಿಷ್ಯ: 30 ಡಿಸೆಂಬರ್, 2019!!

Astrology in kannada | kannada news ದಿನ ಭವಿಷ್ಯ: 30 ಡಿಸೆಂಬರ್, 2019!! ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ,...

ಪೇಜಾವರ ಶ್ರೀಗಳು ಮುಸ್ಲಿಂ ಕಾರು ಚಾಲಕನನ್ನು ನೇಮಿಸಿಕೊಂಡು ಟೀಕೆಗೆ ಗುರಿಯಾಗಿದ್ದರಂತೆ; ಈಗ ಅದೇ ಚಾಲಕ ಹೇಳಿದ್ದೇನು??

ಪೇಜಾವರ ಶ್ರೀಗಳು ಆರೋಗ್ಯವಂತರಾಗಿ ಆಸ್ಪತ್ರೆಯಿಂದ ಹೊರಬರಲಿ ಎಂದು ಸಾಕಷ್ಟು ಅಭಿಮಾನಿಗಳು ಮತ್ತು ಭಕ್ತರು ಉಡುಪಿ ಮಠದ ಭಕ್ತರು ಪೂಜೆ, ಪ್ರಾರ್ಥನೆಗಳನ್ನು ಸಲ್ಲಿಸಿದ್ದರು. ಇದರಲ್ಲಿ ಮುಸ್ಲಿಂ ಯುವಕರು ಕೂಡ ನಮಾಜ್ ಮಾಡಿ ಶ್ರೀಗಳು ಬದುಕಲಿ...

ಬಿಜೆಪಿ ನಾಯಕರಿಗೆ ಸಾಕಷ್ಟು ಪ್ರೀತಿ ಇದೆ, ನಾನು ಹಳ್ಳ ತೋಡಿಕೊಂಡಿದ್ದೇನೆ. ಅವರು ಬಂದು ನನ್ನ ಸಮಾಧಿ ಮಾಡಲಿ ಡಿಕೆ...

ಡಿ.ಕೆ ಶಿವಕುಮಾರ್ ಸ್ವಕ್ಷೇತ್ರ ಕನಕಪುರದ ಹಾರೋಬೆಲೆಯ ಕಪಾಲ ಬೆಟ್ಟದಲ್ಲಿ ನಿರ್ಮಿಸಲು ಮುಂದಾಗಿರೋ ಏಸುಕ್ರಿಸ್ತನ ಪ್ರತಿಮೆ ನಿರ್ಮಾಣ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ. ಪ್ರತಿಮೆ ನಿರ್ಮಾಣಕ್ಕೆ ರಾಜ್ಯ ಸರ್ಕಾರದ ಬಿಜೆಪಿ ನಾಯಕರು ಸಾಕಷ್ಟು ವಿರೋಧ...

HOT NEWS

error: ಗಮನಿಸಿ:
ಪಿ ಮಾಡೋ ಬದಲು ಶೇರ್ ಮಾಡಿ!!