ಪ್ರಾಚೀನ ಭಾರತದ ಪದ್ದತಿಗಳು ವಿಜ್ಞಾನದ ಆಧಾರದ ಮೇಲೆ ಇದ್ದವು ಅನ್ನೋದಕ್ಕೆ 21 ಉದಾಹರಣೆಗಳು, ಈಗಲಾದರೂ ನಮ್ಮ ಹಿರಿಯರ ಆಚರಣೆಯನ್ನು ಹಿಯಾಳಿಸೋದು ನಿಲ್ಲಿಸೋಣ!!

0
182

ಭಾರತದ ಪ್ರಾಚೀನ ಇತಿಹಾಸದ ಅಧ್ಯಯನ ಮಾಡುವ ಪ್ರತಿಯೊಬ್ಬರೂ ವಿಜ್ಞಾನ ಉತ್ತರಿಸಲು ಸಾಧ್ಯವಾಗದ ಕೆಲವು ಅದ್ಭುತಗಳು ನಮ್ಮ ಭೂಮಿಯ ಮೇಲೆ ಇವೆ ಎಂದು ತಿಳಿದುಕೊಂಡಿದ್ದಾರೆ. ಆದರೆ ಭಾರತದ ಪ್ರಾಚೀನ ಇತಿಹಾಸ ನಮ್ಮ ವಿಜ್ಞಾನವನ್ನು ಆಧರಿಸಿವೆ ಎಂದು ನಿಮಗೆ ತಿಳಿದಿದೆಯೇ. ಅಂತಹ 21 ಕಾರಣಗಳು ಇಲ್ಲಿ ನಾವು ನಿಮಗೆ ತಿಳಿಸಲಿದ್ದೇವೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

1. ಮರಗಳ ಪೂಜೆ

ಹಿಂದೂ ಧರ್ಮಗಳಲ್ಲಿ ಬೆಳಗ್ಗಿನ ಸಮಯವನ್ನು ಅಶ್ವತ ಮತ್ತು ಆಲದ ಮರಗಳನ್ನು ಆರಾಧನೆ ಮಾಡಲು ತಿಳಿಸಲಾಗಿದೆ. ಅಶ್ವತ ಮರದಲ್ಲಿ ವಿಷ್ಣು ನೆಲೆಸಿದ್ದಾನಾದರೆ ಆಲದ ಮರವನ್ನು ಶಿವ ಎನ್ನಲಾಗುತ್ತದೆ. ಪರಿಸರಕ್ಕೆ ಅತೀ ಹೆಚ್ಚು ಆಮ್ಲಜನಕವನ್ನು ಈ ಮರ ನೀಡುವುದರಿಂದ ಇದನ್ನು ಆಕ್ಸೀಜನ್ನಶ ಭಂಡಾರ ಎನ್ನಲಾಗಿದೆ. ಅಥರ್ವವೇದದ ಉಪವೇದ ಆತುರ್ವೇದದಲ್ಲಿ ಅಶ್ವತ ಮರದ ಔಷಧಿಯ ಗುಣಗಳನ್ನು ಅನೇಕ ಅಸಾಧ್ಯ ರೋಗಗಳಿಗೆ ಉಪಯೋಗಿಸಲಾಗುತ್ತದೆ.

2. ಯೋಗಾಭ್ಯಾಸ

source: i.huffpost.com

ಪ್ರತಿ ವ್ಯಕ್ತಿಯ ದೈಹಿಕ, ಮಾನಸಿಕ, ಭಾವನಾತ್ಮಕ, ಆಧ್ಯಾತ್ಮಿಕ ಉನ್ನತಿಗೆ ಯೋಗಾಭ್ಯಾಸ ಸಹಕಾರಿಯಾಗಿದೆ. ಅದರಲ್ಲೂ ಪ್ರಾಣಾಯಾಮ ಯೋಗ ವಿಜ್ಞಾನದ ಅತಿ ಪ್ರಮುಖ ಭಾಗಗಳಲ್ಲಿ ಒಂದು. ಪ್ರಾಣಾಯಾಮ(ಉಸಿರು ಒಳಗೆ ತೆಗೆದುಕೊಳ್ಳುವುದು, ಉಚ್ಛ್ವಾಸದ ಉಸಿರನ್ನು ಒಳಗೇ ಹಿಡಿದಿಟ್ಟುಕೊಳ್ಳುವುದು, ಉಸಿರು ಹೊರಗೆ ಬಿಡುವುದು)ದ ಮೂಲಕ ಜೀವಶಕ್ತಿಯ ಲಯದ ಮೇಲೆ ನಿಯಂತ್ರಣ ಸಾಧಿಸಿ ಆ ಮೂಲಕ ದೇಹ ಹಾಗೂ ಮನಸ್ಸಿನ ಆರೋಗ್ಯ ವೃದ್ಧಿಸಿಕೊಳ್ಳಬಹುದು.

3. ದೇವರ ಪ್ರತಿಷ್ಟಾಪನೆ

ಧಾರ್ಮಿಕ ವಿಶ್ವಾಸಗಳಿಗೂ ವೈಜ್ಞಾನಿಕ ಉತ್ಪನ್ನಗಳಿಗೂ ಏನು ಸಂಬಂಧ ಎಂದೂ ಕೇಳಬಹುದು. ಸಾಮಾನ್ಯವಾಗಿ ದೇವಾಲಯಗಳನ್ನು ಉತ್ತರ ಹಾಗೂ ದಕ್ಷಿಣ ದಿಕ್ಕಿನಲ್ಲಿ ಆಯಸ್ಕಾಂತೀಯ ಹಾಗೂ ವಿದ್ಯುತ್‌ಕಾಂತೀಯ ತರಂಗಗಳಿಂದ ಉಂಟಾಗುವ ಧನಾತ್ಮಕ ತರಂಗಗಳು ಹೆಚ್ಚಳವಾಗಿರುವುದರಿಂದ ಆ ದಿಕ್ಕಿನಲ್ಲಿ ದೇವಾಲಯವನ್ನು ನಿರ್ಮಿಸಲಾಗುತ್ತದೆ. ದೇವರ ವಿಗ್ರಹವನ್ನು ದೇವಾಲಯದ ಕೇಂದ್ರದಲ್ಲಿ ಗರ್ಭಗುಡಿಯನ್ನು ರಚನೆ ಮಾಡಿ ಸ್ಥಾಪಿಸಲಾಗುತ್ತದೆ. ಇದರ ಹಿಂದಿನ ವೈಜ್ಞಾನಿಕ ಕಾರಣವೇನೆಂದರೆ ಗರ್ಭಗುಡಿಯು ಭೂಮಿಯ ಕಾಂತೀಯ ಅಲೆಗಳನ್ನು ಹೆಚ್ಚು ಪಸರಿಸುವಂತಹ ಸ್ಥಳವಾಗಿರುತ್ತದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

4. ತುಳಸಿ ಪೂಜೆ

ಹಿಂದುಗಳು ಪೂಜಿಸುವ ಪರಮ ಪವಿತ್ರ ತುಳಸಿ ಔಷಧೀಯ ಹಾಗೂ ಪೌಷ್ಟಿಕಾಂಶಗಳನ್ನು ತುಂಬಿಕೊಂಡಿದ್ದು ನಿತ್ಯವೂ ಒಂದೆರಡು ಎಲೆಗಳನ್ನು ತಿನ್ನುವುದ-ರಿಂದ ಸಾಕಷ್ಟು ಲಾಭವಿದೆ. ಪ್ರತಿ ದಿನ 10 ತುಳಸಿ ಎಲೆಯನ್ನು ಜಜ್ಜಿ ಅದರ ರಸವನ್ನು ಜೇನುತುಪ್ಪದೊಂದಿಗೆ ಎರಡು ಬಾರಿ ಸೇವಿಸುವುದರಿಂದ ಎಚ್1ಎನ್1 ನಿಯಂತ್ರಿಸಬಹುದು. ಅಷ್ಟೇ ಅಲ್ಲ ಇದು ರಕ್ತದೊತ್ತಡ ಹಾಗೂ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ ಎಂಬ ನಂಬಿಕೆಯೂ ಇದೆ.

5. ಮಂತ್ರಪಠಣೆ

ಹಿಂದೂ ಧರ್ಮದಲ್ಲಿ ಮಂತ್ರದಲ್ಲಿ ಬಹಳ ಪ್ರಾಮುಕ್ಯತೆ ಇದೆ. ಮಂತ್ರವೆಂದರೆ ಕೆಲವರಿಂದ ಮನೋವೈಜ್ಞಾನಿಕ ಹಾಗು ಆಧ್ಯಾತ್ಮಿಕ ಶಕ್ತಿ ಹೊಂದಿರುವುದೆಂದು ನಂಬಲಾದ ಒಂದು ಪವಿತ್ರ ಹೇಳಿಕೆ. ಅತ್ಯಂತ ಕಷ್ಟ ಕಾಲದಲ್ಲಿ ಮನಸ್ಸಿನ ಸಮತೋಲನ ಮತ್ತು ವಿಶ್ವಾಸವನ್ನು ಮರಳಿ ತರಲು ಪ್ರಬಲ ಮಂತ್ರಗಳು ಸಹಾಯ ಮಾಡುತ್ತವೆ. ಇದರಿಂದಾಗಿ ಸಮಸ್ಯೆಯನ್ನು ಎದುರಿಸುವ ಧೈರ್ಯ ನಿಮ್ಮಲ್ಲಿ ಮೂಡುತ್ತದೆ.

6. ಭಸ್ಮ (ವಿಭೂತಿ)

ಹಿಂದೂಗಳು ಸ್ನಾನ ಮಾಡಿದ ನಂತರ ಪವಿತ್ರ ಭಸ್ಮವನ್ನು ಹಣೆಯ ಮೇಲೆ ಇಟ್ಟುಕೊಳ್ಳುತ್ತಾರೆ. ಈ ರೀತಿಯಾಗಿ ಭಸ್ಮವನ್ನು ಹಚ್ಚಿಕೊಳ್ಳುವುದರಿಂದ ದೇಹದಲ್ಲಿ ಧನಾತ್ಮಕ ಶಕ್ತಿ ಉಂಟುಮಾಡುತ್ತದೆ. ಅಷ್ಟೆ ಅಲ್ಲದೆ ಭಸ್ಮವನ್ನು ಹಚ್ಛುವುದು ತಲೆನೋವನ್ನು ನಿವಾರಿಸುತ್ತದೆ. ಭಸ್ಮವನ್ನು ಹಣೆಯ ಮೇಲೆ ಧರಿಸುವದರಿಂದ ದೈಹಿಕ ಉಷ್ಣತೆಯು ಹೆಚ್ಚುತ್ತದೆ. ಭಸ್ಮವನ್ನು ಹಚ್ಚುವಿಕೆಯು ದೇಹದ ಏಳು ಚಕ್ರಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

7. ಕುಂಕುಮ

ಭಾರತೀಯ ಸಂಸ್ಕೃತಿಯಲ್ಲಿ ಕುಂಕುಮಕ್ಕೆ ಪವಿತ್ರ ಸ್ಥಾನವಿದೆ. ಮಹಿಳೆಯರು ಅದರಲ್ಲೂ ವಿವಾಹಿತ ಮಹಿಳೆಯರು ಹಣೆಯ ಮೇಲೆ ಕುಂಕುಮ ಹಚ್ಚುವುದರಿಂದ ಋಣಾತ್ಮಕ ಶಕ್ತಿ ದೂರವಾಗುತ್ತದೆ. ಕುಂಕುಮ ಧರಿಸಿದ ಪತಿವ್ರತೆಗೆ ಕೆಟ್ಟ ದೃಷ್ಟಿ ತಗಲುವುದಿಲ್ಲ ಎಂಬ ನಂಬಿಕೆ ಇದೆ. ಹಣೆಯ ಮೇಲೆ ಕುಂಕುಮ ಹಚ್ಚುವುದರಿಂದ ದೇಹದ ಆರೋಗ್ಯದ ಮೇಲೂ ಸಕಾರಾತ್ಮಕ ಪರಿಣಾಮ ಉಂಟಾಗುತ್ತದೆ ಎಂದು ವೈಜ್ಞಾನಿಕವಾಗಿಯೂ ಒಪ್ಪಲಾಗಿದೆ.

8. ಕೈಯಿಂದ ಊಟ

ಕೈಯಲ್ಲಿ ಊಟ ಮಾಡುವುದರಿಂದ ಆಗುವ ವೈಜ್ಞಾನಿಕ ಲಾಭ. ಕೈ ಸ್ಪರ್ಶದಿಂದ ದೇಹದಲ್ಲಿ ಶಕ್ತಿ ಸಂಚಯವಾಗುತ್ತದೆ. ಕೈಯಲ್ಲಿ ಆಹಾರ ತಿನ್ನುವುದರಿಂದ ಕೆಲವು ಮಿಲಿಯನ್ ನರಗಳು ನಮ್ಮ ಮಿದುಳಿಗೆ ಸಂಕೇತ ಕಳುಹಿಸುತ್ತವಂತೆ. ಆಹಾರವನ್ನು ಕೈಯಲ್ಲಿ ಸ್ಪರ್ಶಿಸುತ್ತಿದ್ದಂತೆ, ಆಹಾರ ತೆಗೆದುಕೊಳ್ಳುವ ವಿಷಯ ಮಿದುಳು ಉದರಕ್ಕೆ ಸಂಕೇತ ರವಾನಿಸುತ್ತದೆ. ಆಗ ಹೊಟ್ಟೆಯಲ್ಲಿ ಜೀರ್ಣ ರಸಗಳು, ಎಂಜೈಮ್‌ಗಳು ಬಿಡುಗಡೆಯಾಗಿ ಜೀರ್ಣಕ್ರಿಯೆ ಸುಗಮವಾಗಿ ಆಗುತ್ತದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

9. ಬಾಳೆಎಲೆ ಊಟ

ಬಾಳೆಎಲೆ ಊಟದಿಂದ ಬರಿ ಹೊಟ್ಟೆ ಮಾತ್ರ ತುಂಬುವುದಿಲ್ಲ, ಈ ಎಲೆಯಲ್ಲಿ ಅನೇಕ ಆರೋಗ್ಯದ ಗುಟ್ಟುಗಳಿವೆ. ಬಾಳೆಎಲೆಯ ಮೇಲೆ ಬ್ಯಾಕ್ಟೀರಿಯಾಗಳೂ ಬಾಳುವುದಿಲ್ಲ. ಇದರಿಂದ ಶುದ್ದವಾದ ಆಹಾರ ನಾವು ಸೇವಿಸಬಹುದು. ಬಾಳೆಎಲೆ ಪರಿಸರ ಉಪಯೋಗಿಯು ಆಗಿದೆ. ಬಾಳೆಎಲೆಯಲ್ಲಿ ಆಹಾರ ಸೇವಿಸುವುದರಿಂದ ಎಲೆಯಲ್ಲಿ ಇರುವ ಪೌಷ್ಠಿಕಾಂಶ ದೇಹವನ್ನು ಸೇರುತ್ತದೆ. ಇದರಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

10. ಕಿವಿ ಚುಚ್ಚಿಸೋ ಶಾಸ್ತ್ರ

ಕಿವಿ ಚುಚ್ಚುವುದರಿಂದ ಕೀವಿಗಳ ಕೆಳಗಡೆ ಇರುವ ಮೆತ್ತನೆಯ ಜಾಗದ ನಟ್ಟನಡು ಇರುವ ನರಗಳು ತಲೆಯ ಭಾಗ ಮತ್ತು ಮೆದುಳಿನ ಮೇಲೆ ನೇರವಾದ ಸಂಪರ್ಕವನ್ನು ಹೊಂದಿವೆ ಮತ್ತು ಮೆದುಳಿನ ಬೆಳವಣಿಗೆಯಲ್ಲಿ ಪ್ರಮುಖವಾದ ಪಾತ್ರವಹಿಸುತ್ತೆ. ವೈದರ ಪ್ರಕಾರ ಕಿವಿ ಚುಚ್ಚಿದ ಭಾಗದಲ್ಲಿರುವ ನರಗಳು ಮೆದುಳಿನ ನರಗಳಿಗೆ ಸಂಪರ್ಕ ಹೊಂದಿ ಕೆಲಸದಲ್ಲಿ ನಿರಂತರವಾದ ವೇಗವನ್ನು ಹೆಚ್ಚಿಸುತ್ತದೆ.

11. ಅರಿಶಿಣ

ಅರಿಶಿಣ ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಅಡುಗೆಗೆಂದು ಬಳಸುವ ಪ್ರಮುಖ ಅಡಿಗೆ ಪದಾರ್ಥವಾಗಿದೆ. ಅರಿಶಿನ ಕೇವಲ ಅಡುಗೆ ಮನೆಗೆ ಸೀಮಿತವಲ್ಲ. ಇದು ಹಲವಾರು ರೋಗಗಳಿಗೆ ರಾಮಬಾಣ, ಹೃದಯ, ಲೀವರ್‌, ಶ್ವಾಸಕೋಶಗಳಿಗೆ ಅರಿಶಿಣಕ್ಕಿಂತ ಉತ್ತಮ ಔಷಧಿ ಇನ್ನೊಂದಿಲ್ಲ.

12. ಗೋಮಯ

ಹಿ೦ದೂ ಸ೦ಸ್ಕೃತಿಯಲ್ಲಿ ಗೋವಿಗೆ ಹಾಗೂ ಗೋಮಾತೆಯ ಸಗಣಿಗೆ ಅತ್ಯ೦ತ ಪವಿತ್ರವಾದ ಸ್ಥಾನಮಾನವನ್ನು ಕಲ್ಪಿಸಲಾಗಿದೆ. ಗೋವಿನ ಸಗಣಿಯನ್ನು ಗೋಡೆಗಳ ಮೇಲೆ ಮತ್ತು ಮನೆಯ ಹೊರಗೆ ಅಂಟಿಸುವುದರಿಂದ ವಿವಿಧ ಕಾಯಿಲೆಗಳು / ವೈರಸ್‌ಗಳನ್ನು ಮನೆಯೊಳಗೆ ಬಾರದಂತೆ ತಡೆಯುತ್ತದೆ ಏಕೆಂದರೆ ಈ ಹಸುವಿನ ಸಗಣಿಗೆ ಸೂಕ್ಷ್ಮಾಣುಜೀವಿನಾಶಕ ಶಕ್ತಿಯಿದೆ ಮತ್ತು ಖನಿಜಗಳಿಂದ ಸಮೃದ್ಧವಾಗಿದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

13. ಗೋಮೂತ್ರ

5 ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸವಿರುವ ಆಯುರ್ವೇದ ವೈದ್ಯ ವಿಜ್ಞಾನದಲ್ಲಿ ಗೋಮೂತ್ರಕ್ಕೆ ವಿಶೇಷ ಸ್ಥಾನಮಾನ ನೀಡಲಾಗುತ್ತದೆ. ಮಲಬದ್ಧತೆ, ಕಿವಿ ಸಮಸ್ಯೆ, ಬಿಪಿ, ಸಂಧಿವಾತ, ಮಧಮೇಹ, ಹೃದಯಘಾತ, ಉಬ್ಬಸ, ಸೋರಿಯಾಸಿಸ್, ಮೈಗ್ರೇನ್, ಸ್ತ್ರೀ ಸಂಬಂಧಿ ಕಾಯಿಲೆಗಳು, ಜ್ವರ, ನೆಗಡಿ, ಕೆಮ್ಮು, ರಕ್ತದಕ್ಯಾನ್ಸರ್, ಮಧುಮೇಹ, ಬಿಳಿರಕ್ತ ಕಣಗಳ ಉತ್ಪತ್ತಿ, ಜ್ಞಾಪಕ ಶಕ್ತಿ ಹೆಚ್ಚುವಿಕೆ, ಮೂಗಿನ ಸಮಸ್ಯೆಇನ್ನಿತರ ರೋಗಗಳಿಗೆ ಇದುರಾಮ ಬಾಣವಾಗಿದೆ.

14. ಶಿಕ್ಷೆ

ಚಿಕ್ಕವರು ಏನಾದರು ತಪ್ಪು ಮಾಡಿದಾಗ ಮನೆಯವರು ಮತ್ತು ಟೀಚರ್ಸ್ ಕೊಡುವ ಶಿಕ್ಷೆಗಳಲ್ಲಿ ಕಿವಿ ಹಿಡಿದು ಬಸ್ಕಿ ಹೊಡೆಯುವುದು, ಕಿವಿ ಹಿಂಡುವುದು. ಈ ರೀತಿ ಶಿಕ್ಷೆ ನೀಡುವುದರ ಹಿಂದೆ ಇರುವ ವೈಜ್ಞಾನಿಕ ಕಾರಣ ಇದೆ. ಕಿವಿ ಹಿಡಿದರೆ ಮಿದುಳಿಗೆ ಎಲೆಕ್ಟ್ರಾನಿಕ್ಸ್ ಸಂದೇಶ ರವಾನೆಯಾಗಿ ಮಿದುಳು ಚುರುಕಾಗುವುದು.

15. ದೀಪ

ಭಾರತೀಯ ಸಂಪ್ರದಾಯದಲ್ಲಿ ಅತೀ ಮುಖ್ಯವಾದುದು, ದೀಪಾರಾಧನೆ. ದೀಪ ಇಲ್ಲದ ಮನೆಗಳೇ ಇಲ್ಲ. ಅಂತಹ ದೀಪ ಸಹ ನಮ್ಮ ಅನೇಕ ಒಳಿತನ್ನು ಮಾಡುತ್ತದೆ. ತುಪ್ಪದ ದೀಪದ ಬೆಳಕು ಕಣ್ಣಿನ ಆರೋಗ್ಯವನ್ನು ವೃಧ್ದಿಸುತ್ತದೆ. ದೀಪವನ್ನು ದೇವರ ಮೂರ್ತಿಯ ಮುಂದೆ ಹಚ್ಚುವುದರಿಂದ ಶಾಂತಿ ವಾತಾವರಣ ನೆಲೆಸುತ್ತದೆ ಮನೆಯಲ್ಲಿ ಯಾವುದೇ ಕಲಹಗಳು ಆಗುವುದಿಲ್ಲ ಮನೆಯಲ್ಲಿ ಕೆಟ್ಟ ಶಕ್ತಿಗಳು ನಿವಾರಣೆ ಆಗುತ್ತದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

16. ಯಜ್ಞೋಪವೀತ ಧಾರಣೆ (ಜನಿವಾರ)

ಯಜ್ಞೋಪವೀತವನ್ನು ಮೂರು ವಿಧದಲ್ಲಿ ಧಾರಣೆ ಮಾಡಲಾಗುವದು. ಯಜ್ಞೋಪವೀತವನ್ನು ಧರಿಸಿದ ವ್ಯಕ್ತಿ ನಿಯಮಗಳಿಂದ ಬಂಧಿತನಾಗಿರುತ್ತಾನೆ. ಅದು ವ್ಯಕ್ತಿಯನ್ನು ಸಾತ್ವಿಕ ಜೀವನದತ್ತ ಕೊಂಡೊಯ್ಯುತ್ತದೆ. ಸಾತ್ವಿಕ ಆಹಾರ ಹಾಗೂ ಸಾತ್ವಿಕ ಜೀವನವನ್ನು ನಡೆಸುವುದರಿಂದ ವ್ಯಕ್ತಿ ದೈಹಿಕ ಆರೋಗ್ಯವನ್ನು ಪಡೆದು ದೀರ್ಘಾಯುಷ್ಯವನ್ನು ಹೊಂದುತ್ತಾನೆ. ಮಲ, ಮೂತ್ರ ವಿಸರ್ಜನೆಯ ನಂತರ ತನ್ನ ಮುಖ, ಹಲ್ಲುಗಳನ್ನು ಸ್ವಚ್ಛ ಪಡಿಸಿ ಕೊಳ್ಳುವುದರಿಂದ ವಿಷಾಣುಗಳು ನಾಶಗೊಳ್ಳುತ್ತವೆ.

17. ಮಾವಿನ ತಳಿರು ತೋರಣ

ಹಬ್ಬ ಹರಿದಿನಗಳಲ್ಲಿ ಬಾಗಿಲಿಗೆ ವಿಶೇಷವಾಗಿ ತೋರಣಗಳನ್ನು ಕಟ್ಟುತ್ತಾರೆ. ಅಶ್ವತ್ಥ, ಅತ್ತಿ, ಕಿರ್ಗೋಳಿ, ಮಾವು, ಹಲಸು ಎಲೆಗಳನ್ನೂ ಬಳಸುತ್ತಾರೆ. ಉಳಿದೆಲ್ಲಾ ಎಲೆಗಳಿಗಿಂತ ಮಾವಿನ ಎಲೆಯು ಅತ್ಯಂತ ಹೆಚ್ಚು ಕಾಲ ಹಚ್ಚ ಹಸಿರಾಗಿರುತ್ತದೆ ಮತ್ತು ಮರದಿಂದ ಕಿತ್ತು ತಂದ ಬಹಳ ಕಾಲಗಳ ನಂತರವೂ ದ್ಯುತಿಸಂಶ್ಲೇಷಣ ಕ್ರಿಯೆಯ ಮೂಲಕ ಆಮ್ಲಜನಕವವನ್ನು ಉತ್ಪತ್ತಿ ಮಾಡುವ ಶಕ್ತಿಯನ್ನು ಹೊಂದಿದೆ.

18. ಚರಣ ಸ್ಪರ್ಶ

ಸಾಮಾನ್ಯವಾಗಿ ನಾವು ಚರಣ ಸ್ಪರ್ಶ ಮಾಡುವ ವ್ಯಕ್ತಿಯು ನಮಗಿಂತ ವಯಸ್ಸಾದವರು ಅಥವಾ ಧಾರ್ಮಿಕ ಹಿನ್ನಲೆಯ ವ್ಯಕ್ತಿಗಳು ಆಗಿರುತ್ತಾರೆ. ಯಾವಾಗ ಅವರು ನಿಮ್ಮ ನಮಸ್ಕಾರವನ್ನು ಸ್ವೀಕರಿಸುತ್ತಾರೋ, ಈ ಕ್ರಿಯೆಯು ನಿಮ್ಮ ಅಹಂ ಅನ್ನು ದಾಟಿಕೊಂಡು ಬಂದಿರುತ್ತದೆ. ನಿಮ್ಮ ಚರಣ ಸ್ಪರ್ಶವನ್ನು ಸ್ವೀಕರಿಸುವ ಅವರ ಹೃದಯವು ಧನಾತ್ಮಕ ಆಲೋಚನೆಗಳಿಂದ ಮತ್ತು ಶಕ್ತಿಯಿಂದ ನಿಮ್ಮನ್ನು ಹರಸುತ್ತದೆ. ಇದು ನಿಮ್ಮನ್ನು ಅವರ ಕೈ ಮತ್ತು ಕಾಲ್ಬೆರಳುಗಳ ಮೂಲಕ ತಲುಪುತ್ತದೆ. ಈ ಒಂದು ಪ್ರಕ್ರಿಯೆಯು ಆ ಸ್ಥಳದಲ್ಲಿ ಶಕ್ತಿ ಸಂಚಯವನ್ನು ಹೆಚ್ಚಿಸುತ್ತದೆ ಮತ್ತು ಲೌಕಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗು ಎರಡು ಮನಸ್ಸು, ಹೃದಯಗಳನ್ನು ಬೆಸೆಯುತ್ತದೆ.

19. ಓಂ

`ಓಂ’ಕಾರ ಮಂತ್ರ ಉಚ್ಚಾರ ಮಾಡುವುದರಿಂದ ಆಂತರಿಕ ಅಂಗಾಂಗ ಗಳಿಗೆ ಪ್ರಚೋದನೆ ದೊರೆಯುತ್ತದೆ. ಇದರಿಂದ ವಿಶೇಷ ತರಂಗಗಳ ಕಂಪನ ಗಳುಂಟಾಗುತ್ತವೆ. ಕಂಪನ ನರನಾಡಿಗಳನ್ನು ಆವರಿಸುತ್ತಿದ್ದಂತೆ ದಿವ್ಯ ತೇಜಸ್ಸು, ಆತ್ಮವಿಶ್ವಾಸ, ಧೈರ್ಯ ಹೆಚ್ಚುತ್ತದೆ.

20. ಹನುಮಾನ್ ಚಾಲೀಸಾ ಪಠಣೆ

ಹನುಮಾನ್ ಚಾಲೀಸದಿಂದ ಬರುವಂತಹ ಶಕ್ತಿಯು ಭಕ್ತರ ಮನಸ್ಸಿನಲ್ಲಿ ಧನಾತ್ಮಕತೆ ಮತ್ತು ಶಕ್ತಿ ತುಂಬುವುದು. ಇದು ಉದಾಸೀನತೆಯನ್ನು ಕೊಲ್ಲುತ್ತದೆ ಮತ್ತು ನಿಮ್ಮನ್ನು ತುಂಬಾ ಪ್ರಭಾವಿಯನ್ನಾಗಿಸುತ್ತದೆ. ತಲೆನೋವು, ನಿದ್ರಾಹೀನತೆ, ಆತಂಕ, ಖಿನ್ನತೆ ಇತ್ಯಾದಿಗಳನ್ನು ಇದು ನಿವಾರಣೆ ಮಾಡುವುದು.

21. ಶಂಖನಾದ

ಶಂಖನಾದ ಉದುವುದರುಂದ ಮನೆಯ ಸುತ್ತವಿರುವ ದುಷ್ಟ ಶಕ್ತಿಗಳು, ಹಾನಿಕಾರಕ ಸೂಕ್ಷ್ಮಜೀವಿಗಳು, ಕೀಟಗಳು ನಾಶವಾಗಿ ಅದರಿಂದ ಹೊರ ಹೊಮ್ಮು ಓಂ ಎನ್ನುವ ನಾದ ಮನೆಯಲ್ಲಿ ಧನಾತ್ಮಕ ವಾತಾವರಣ ಸೃಷ್ಟಿಸುತ್ತದೆ. ಶಂಖನಾದದಿಂದ ಆರೋಗ್ಯಕ್ಕೂ ಲಾಭಗಳಿವೆ. ಶಂಖನಾದ ನಮ್ಮ ಹೃದಯ ಬಡಿತ ಸಮಸ್ಥಿತಿಗೆ ತರುವುದಲ್ಲದೆ, ಉಸಿರಾಟಕ್ಕೆ ವ್ಯಾಯಾಮ ಸಿಕ್ಕಿದಂತಾಗುತ್ತದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522