ಈ ಮಹಿಳೆಯ ಸಾಧನೆ ಕೇಳಿದರೆ ಖಂಡಿತ ಅಚ್ಚರಿಯಾಗ್ತೀರ, ಅನಕ್ಷರಸ್ಥೆಯಾದರು ವೈದ್ಯ ಲೋಕಕ್ಕೆ ಸವಾಲ್ ಎಂಬುವಂತೆ ಇದೆ ಇವರ ಚಿಕಿತ್ಸೆ…!

1
2159

ಈ ಮಹಿಳೆಯ ಸಾಧನೆ ಕೇಳಿದರೆ ಖಂಡಿತ ಅಚ್ಚರಿಯಾಗ್ತೀರ, ಅನಕ್ಷರಸ್ಥೆಯಾದರು ವೈದ್ಯ ಲೋಕಕ್ಕೆ ಸವಾಲ್ ಎಂಬುವಂತೆ ಇದೆ ಇವರ ಚಿಕಿತ್ಸೆ , ದೊಡ್ಡ-ದೊಡ್ಡ MBBS, MD ಮತ್ತು ಸುರ್ಜನ್-ಗಳು ಸಹ ಇವರ ಸಲಹೆಯನ್ನು ಪಡೆಯುತ್ತಾರೆ ಅಂದರೆ ನಂಬುತ್ತೀರ, ಅಷ್ಟಕ್ಕೂ ಯಾರು ಈ ಮಹಿಳೆ, ಎಲ್ಲಿರೋದು, ಏನು ಇವರ ಸಾಧನೆ ಅಂತ ನೀವೇ ನೋಡಿ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಈ ಮಹಿಳಾ ಸಾಧಕಿಯ ಹೆಸರು ಜಡೆ ಮಾದಮ್ಮ, ಚಾಮರಾಜನಗರ ಜಿಲ್ಲೆಯ, ಬಿಳಿಗಿರಿರಂಗನ ಬೆಟ್ಟದಲ್ಲಿ ವಾಸಿಸುತ್ತಿರುವ ಇವರು ಮೂಲತಃ ಬುಡಕಟ್ಟು ಜನಾಂಗದವರು, ತಮ್ಮ ಪೂರ್ವಜರ ಕಾಲದಿಂದ ಇದೆ ಕಾಡಿನಲ್ಲಿ ಇರುವ ಇವರಿಗೆ ನಗರದ ಜೀವನಶೈಲಿ ಅಥವಾ ಅಕ್ಷರದ ಜ್ಞಾನವಿಲ್ಲ ಆದರೂ ಇವರು ಅಕ್ಕಪಕ್ಕದ ಎರಡು ಮೂರು ಜಿಲ್ಲೆಗಳಲ್ಲಿ ಮನೆ ಮಾತಾಗಿದ್ದಾರೆ ಅದು ಹೀಗೆ ಅಂತೀರ, ಇವರು ಯಾವ ಔಷದಿಯ ಸಹಾಯವಿಲ್ಲದೆ, ಚುಚ್ಚು ಮದ್ದಿಲ್ಲದೆ ಸುಮಾರು 2800 ನಾರ್ಮಲ್ ಹೆರಿಗೆಗಳನ್ನು ಮಾಡಿಸಿದ್ದಾರೆ.

ಹೌದು, ನಿಜಕ್ಕೂ ಇವರು ವೈದ್ಯರಿಗು ಕಷ್ಟವೆನಿಸುವಂತಹ 2800 ನಾರ್ಮಲ್ ಹೆರಿಗೆಗಳನ್ನು ಮಾಡಿಸಿದ್ದಾರೆ, ಈಗಿನ ಆಧುನಿಕ ಕಾಲದಲ್ಲಿ ಸುಜರೀನ್ ಹೆರಿಗೆಯೇ ಸಾಮಾನ್ಯವಾಗಿದೆ ಒಂದು ವೇಳೆ ನಾರ್ಮಲ್ ಹೆರಿಗೆ ಆದರೆ ಅದು ಒಂದು ಅದೃಷ್ಟವೇ ಸರಿ, ಇಂತಹ ಕಾಲದಲ್ಲಿ ತಮ್ಮ ಹಿರಿಯರು ಹೇಳಿಕೊಟ್ಟಂತಹ ಒಂದು ವಿಶಿಷ್ಟ ಪದ್ದತಿಯನ್ನು ಇವರು ಅಳವಡಿಸಿಕೊಂಡಿದ್ದಾರೆ.

ಜಡೆ ಮಾದಮ್ಮನವರು ಹೇಳುವ ಪ್ರಕಾರ ಈ ಪದ್ದತಿಯನ್ನು ಅವರ ತಾಯಿಗೆ ಅವರ ಅಜ್ಜಿ ಮತ್ತು ಇವರಿಗೆ ಇವರ ತಾಯಿ ಹೇಳಿಕೊಟ್ಟಿದರಂತೆ. ಈ ಪದ್ದತಿಯ ಪ್ರಕಾರ ಹೆರಿಗೆಗಳನ್ನು ಕೂಡಿಸಿ ಮಾಡಿಸುತ್ತಿದ್ದಾರೆ, ಹೀಗೆ ಮಾಡಿದರೆ ಸಾಮಾನ್ಯ ಹೆರಿಗೆಯಾಗುತ್ತವೆ ಎಂಬುದು ಇವರ ಅನುಭವದ ಮಾತು. ಅಕ್ಕಪಕ್ಕದ ಊರಿನ ವೈದ್ಯರುಗಳು ಕೂಡ ಕೆಲವೊಂದು ಸಲ ಇವರನ್ನು ಹೆರಿಗೆ ಮಾಡಲು ನೆರವಿಗೆ ಕರೆಯುತ್ತಾರೆ, ಯಾರು ಯಾವ ಹೊತ್ತಿಗೆ ಕರೆದರು ಆಗಲ್ಲ ಎನ್ನುವುದಿಲ್ಲ, ತಕ್ಷಣ ಹೊರಡುತ್ತಾರೆ. ತಮ್ಮ ಕೊನೆಯ ಉಸಿರಿರುವವರೆಗೂ ಜನರಿಗೆ ಸಹಾಯ ಮಾಡುತ್ತ ಸಾಮಾನ್ಯ ಹೆರಿಗೆಗಳನ್ನು ಮಾಡಿಸುವುದೇ ಇವರ ಜೀವನದ ಗುರಿಯಂತೆ.

ಲಕ್ಷಾಂತರ ರೂಪಾಯಿ ಖರ್ಚು ಮಾಡಿದರು ಸಾಧ್ಯವಾಗದ ಚಿಕಿತ್ಸೆಯನ್ನು ಇವರು ಯಾವದೇ ಅಪೇಕ್ಷೆ ಇಲ್ಲದೆ ಮಾಡುತ್ತಿರುವುದು ನಿಜಕ್ಕೂ ಗ್ರೇಟ್ ಅಲ್ವ…!

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522