ಹೈ ಬಿಪಿಯಿಂದ ಬಳಲುತ್ತಿದ್ದೀರ? ಕೇವಲ 30 ನಿಮಿಷದಲ್ಲಿ ನಿಮ್ಮ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತೆ ಈ ವಿಧಾನ…!

0
1967

ನಿಮಗೆ ಅಧಿಕ ರಕತದೊತ್ತಡ ಸಮಸ್ಯೆ ಇದೆಯೇ ಅಥವಾ ರಕತದೊತ್ತಡ ಸಮಸ್ಯೆ ನಿಮ್ಮ ಹತ್ತಿರ ಬರಬಾರದೆಂದು ಬಯಸುತ್ತೀರ, ಹಾಗಾದರೆ ನಾವು ತಿಳಿಸುವ ಈ ಸುಲಭವಾದ ಹಾಗು ಮನೆಯಲ್ಲಿ ಮಾಡಬಹುದಾದ ಒಂದು ವಿನೂತನ ವಿಧಾನವನ್ನು ನಿಯಮಿತವಾಗಿ ಅನುಸರಿಸಿ ಹಾಗು ನಿಮ್ಮ ಕಾಯಿಲೆಗೆ ಗುಡ್ ಬೈ ಹೇಳಿ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಈ ವಿನೂತನ ವಿಧಾನದ ಹೆಸರು “ಸೌನಾ ಸ್ನಾನ”, ಹೌದು ನೀವು ಕೇವಲ ಈ ಸ್ನಾನದ ಮೂಲಕವೇ ನಿಮ್ಮ ಹೆಚ್ಚಿದ ಬಿಪಿ ಅಥವಾ ರಕ್ತದೊತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದಂತೆ ಹೀಗೆಂದು ಇದರ ಮೇಲೆ ಅಧ್ಯಯನ ನಡೆಸಿದ ನ್ಯೂಜಿಲೆಂಡ್ ದೇಶದ ಒಟಾಗೋ ವಿಶ್ವವಿದ್ಯಾಲಯ ಹೇಳುತ್ತಿದೆ.

ನೀವು ಕೇವಲ 30 ನಿಮಿಷ ಸೌನಾ ಸ್ನಾನ, ಎಂದರೆ ಆವಿ ಸ್ನಾನ ಮಾಡಿದರೆ ನಿಮ್ಮ ರಕ್ತದೊತ್ತಡ ಕಡಿಮೆಯಾಗುತ್ತ, ನಿಮಗೆ ಆರಾಮದಾಯಕವಾದ ಭಾವನೆ ಉಂಟಾಗುತ್ತದೆಯಂತೆ. ಅಲ್ಲದೆ 30 ನಿಮಿಷಗಳ ಸೌನಾ ಸ್ನಾನದ ನಂತರ, ಸರಾಸರಿ ಸಂಕೋಚನದ ರಕ್ತದೊತ್ತಡವು 137 mmHg ನಿಂದ 130 mmHg ಗೆ ಕಡಿಮೆಯಾಗುತ್ತದೆಯಂತೆ, ಮತ್ತು 82 mmHg ನಿಂದ 75 mmHg ವರೆಗೆ ಅವುಗಳ ಡಯಾಸ್ಟೊಲಿಕ್ ರಕ್ತದೊತ್ತಡ ಕಡಿಮೆಯಾಗುತ್ತದೆಯಂತೆ.

ಜರ್ನಲ್ ಆಫ್ ಹ್ಯೂಮನ್ ಹೈಪರ್ಟೆನ್ಷನ್ ಅಧ್ಯಯನದ ಪ್ರಕಾರ ಸೌನಾ ಸ್ನಾನ ಮಾಡುವುದರಿಂದ ಕೊರೆನರಿ ಸಮಸ್ಯೆ ಹಾಗೂ ಹೃದಯದ ಬಡಿತ ಕಡಿಮೆಯಾಗುವುದರಿಂದ ಉಂಟಾಗುವ ಮೃತ್ಯು, ರಕ್ತದ ಒತ್ತಡ, ಅಲ್ಜಮೈರ್‌ ಸಮಸ್ಯೆ ಮತ್ತು ಮಾನಸಿಕ ಸಮಸ್ಯೆಯನ್ನು ತಡೆಯಬಹುದಂತೆ.

ಇನ್ನು ಇದರ ಪರಿಣಾಮಕಾರಿಯಾಗಿ ಕೆಲಸ ಮಾಡಲು ನಿತ್ಯ ಬೆಳಗ್ಗೆ ಬೇಗ ಎದ್ದು ನಿಯಮಿತವಾಗಿ ವ್ಯಾಯಾಮ, ಯೋಗಾಭ್ಯಾಸ ಅಥವಾ ಇನ್ನಾವುದೇ ದೇಹ ದಂಡಿಸುವ ಕ್ರಿಯೆಯನ್ನು ಮಾಡಬೇಕಂತೆ ಮತ್ತು ವಾರದಲ್ಲಿ ಕನಿಷ್ಟಪಕ್ಷ 4 ದಿನವಾದರು ನಿಮ್ಮ ದೇಹದ ಸ್ಥಿತಿಗೆ ಹೊಂದಿಕೊಳ್ಳುವ ರನ್ನಿಂಗ್, ಜಾಗಿಂಗ್ ಅಥವಾ ಬ್ರಿಸ್ಕ್ ವಾಕಿಂಗ್ ಮಾಡಬೇಕೆಂದು ಅಧ್ಯಯನ ಸಲಹೆ ನೀಡುತ್ತದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522