ಬಿಜಿನೆಸ್-ನಲ್ಲಿ ಯಶಸ್ವಿಯಾಗಲು ಮಾರವಾಡಿಗಳ ಆದಾಯ ಮೂಲಗಳನ್ನ ತಿಳಿದರೆ ನೀವೂ ಕೂಡ ಯಾವುದೇ ನಷ್ಟವಿಲ್ಲದೆ ಯಶಸ್ವಿಯಾಗಬಹುದು.!

0
1559

ಪ್ರತಿಯೊಬ್ಬರಿಗೂ ಸ್ವಂತ ಉದ್ಯಮ ಹೊಂದುವುದು ಗುರಿಯಾದರು ಅದಕ್ಕೆ ಬೇಕಾದ ಸರಿಯಾದ ಅನುಭವ, ಮತ್ತು ಜಾಣ್ಮೆ ಬೇಕಾಗುತ್ತೆ, ಕೆಲವು ಬಿಸಿನೆಸ್ಗಳನ್ನತ್ತು ಅದರದೇ ಆದ ಕಲೆಯಿಂದ ಮಾಡುವ ಅವಶ್ಯಕತೆ ಇದೆ. ಆದರೆ ಇಂತಹ ಬಿಸಿನೆಸ್-ಗಳಿಗೆ ಮಾರವಾಡಿಗಳು ಪೇಮಸ್ ಎನ್ನುವುದು ಮೊದಲಿನಿಂದ ಕೇಳಿರುತ್ತೇವೆ. ಏಕೆಂದರೆ ಯಾವುದೇ ಬಿಸಿನೆಸ್ ಮಾಡಿದರು ಅದರಲ್ಲಿ ಹೆಚ್ಚಿನ ಯಶಸ್ವಿಯಾಗುವುದು ಈ ಮಾರವಾಡಿಗಳು ಮಾತ್ರ. ಅದಕ್ಕಾಗಿಯೇ ದೇಶದ 80 ರಷ್ಟು ವ್ಯಾಪಾರಿಗಳು ಮತ್ತು ಬಿಸಿನೆಸ್ ಮೆನ್-ಗಳು ಈ ಮಾರ್ವಾಡಿಗಳಾಗಿದ್ದಾರೆ. ಇವರ ಈ ಯಶಸ್ವಿಗೆ ಕೆಲವು ಸೂತ್ರಗಳಿದ್ದು, ಅಂತಹ ಮಾರವಾಡಿ ಬಿಜಿನೆಸ್ ಐಡಿಯಾ’ಗಳು ಇಲ್ಲಿವೆ ನೋಡಿ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

1. ಇಷ್ಟವಾದ ಬಿಸಿನೆಸ್ ಮಾಡುವುದು:

ಬೇರೆ ಯಾರೋ ಬಿಸಿನೆಸ್ ಮಾಡಿ ಅದರಿಂದ ಕೋಟ್ಯಾಂತರ ಹಣ ಗಳಿಸಿದ್ದಾರೆ, ಅದನ್ನೇ ನಾವೂ ಮಾಡಬೇಕೆನ್ನುವುದು ವ್ಯವಹಾರದ ಮೊದಲ ಫೇಲ್ ಅಂತ ಹೇಳಬಹುದು. ಏಕೆಂದರೆ ನಿಮ್ಮ ಮನಸ್ಸಿನಲ್ಲಿರುವ ಬಿಸಿನೆಸ್ ಮಾಡುವುದು ಒಂದೊಳ್ಳೆ ನಿರ್ಧಾರವಾಗಿದೆ. ಇದರಿಂದಲೇ ಮಾನಸಿಕ- ದೈಹಿಕ ಆರೋಗ್ಯ ಚೆನ್ನಾಗಿರುತ್ತದೆ. ಇದರಲ್ಲಿ ಬರಿ ಹಣ ಮುಖ್ಯವಲ್ಲದ ಕಾರಣ ತುಂಬ ದೊಡ್ಡ ಲಾಭ ಬರಲೇಬೇಕು ಅಂತಿಲ್ಲ. ಆದರೆ ಅದು ಆಸಕ್ತಿಕರವಾಗಿರಬೇಕು. ಅದು ಪುಸ್ತಕ ಬರೆಯುವುದರಿಂದ ಹಿಡಿದು ಕೇಕ್ ಮಾರುವ ತನಕ ನಷ್ಟವಾಗದ ಕೆಲಸ ಅದಾಗಿರಬೇಕು. ಇದರಿಂದ ಬಿಸಿನೆಸ್ ಮೇಲೆ ಹೆಚ್ಚಿನ ತೊಂದರೆಗಳು ಬರುವುದಿಲ್ಲ. ಇದೇ ಮಾರವಾಡಿ ಲಕ್ಷಣವಾಗಿದೆ.

2. ಪ್ರತಿನಿತ್ಯವೂ ಗಮನಿಸುವಂತ ಬಿಸಿನೆಸ್ ಆಗಬಾರದು:

ಪ್ರತಿಯೊಂದು ವ್ಯವಹಾರದಲ್ಲಿ ತಾಳ್ಮೆ, ಜಾಣ್ಮೆ ಇರಲೇಬೇಕು ಹಾಗಂತ ಅದರ ಮೆಲಿಯೇ ಹೆಚ್ಚಿನ ಗಮನ ಹರಿಸುವುದು, ವ್ಯಾಪಾರದ ಮೂಲಕ ಬರುವ ಆದಾಯದಲ್ಲಿ ಹೆಚ್ಚಿನ ಪಾಲ್ಗೊಳ್ಳುವಿಕೆ ಅಗತ್ಯ ಇರಬಾರದು. ಆದರೆ ದೀರ್ಘಾವಧಿ ಲೆಕ್ಕ ಹಾಕಿದಾಗ ಯಾವುದು ತಪ್ಪಾಗಬಾರದು. ಒಂದು ವ್ಯವಸ್ಥೆ ಅಂತಾದ ಮೇಲೆ ತನ್ನಷ್ಟಕ್ಕೆ ತಾನು ಆ ವ್ಯವಹಾರ ನಡೆದುಕೊಂಡು ಹೋಗಬೇಕು. ಅದರ ಬಗ್ಗೆ ವಿಪರೀತ ತಲೆ ಕೆಡಿಸಿಕೊಳ್ಳಬಾರದು. ಉದಾಹರಣೆಗೆ ವ್ಯಾಪರವಿಲ್ಲವೆಂದು ತಲೆ ಕೆಡಿಸಿಕೊಳ್ಳುವುದು, ಬಿಸಿನೆಸ್-ಗೆ ಬೇಕಾದ ಸರಕುಗಳು ಇಲ್ಲವೆಂದು ಅದರ ಬಗ್ಗೆ ವಿಪರೀತ ತಲೆ ಕೆಡಿಸಿಕೊಳ್ಳಬಾರದು.

3. ರಿಯಲ್ ಎಸ್ಟೇಟ್ ಮೇಲೆ ಬಂಡವಾಳ ಹೂಡಿಕೆ:

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ದೊಡ್ಡ ಮೊತ್ತದ ಬಂಡವಾಳ ಹಾಕಿ ಮಾಡುವ ರಿಯಲ್ ಎಸ್ಟೇಟ್ ವ್ಯವಹಾರವನ್ನು ಅತೀಯಾದ ಅವಲಂಭನೆಯಲ್ಲಿ ಮಾಡುವ ಅವಶ್ಯಕತೆ ಏನಿಲ್ಲ, ಏಕೆಂದರೆ ಮೊದಲನೇ ಮೂಲದಿಂದ ಬರುವ ಆದಾಯವನ್ನು ಶೀಘ್ರವಾಗಿ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಬೇಕು. ಆ ಮೂಲಕ ತಿಂಗಳು- ತಿಂಗಳೂ ಬಾಡಿಗೆ ಆದಾಯ ಬರಬೇಕು. ಜತೆಗೆ ವಯಸ್ಸಾದ ಕಾಲಕ್ಕೆ ಆ ಆಸ್ತಿಯ ಬೆಲೆ ಏರಿಕೆಯಿಂದ ಭದ್ರತೆಯ ವ್ಯವಸ್ಥೆ ಆಗಬೇಕು. ಇದೆಲ್ಲವೂ ಮಾರವಾಡಿಗಳ ವ್ಯವಹಾರದ ಕಲೆ ಎಂದು ಕರೆಯುತ್ತಾರೆ.

4. ದುಡ್ಡಿನ ಪ್ರತಿಫಲದ ಜತೆಗೆ ಸಹಾಯ ಮಾಡಿದ ತೃಪ್ತಿ ಸಿಗುತ್ತದೆ

ಕೆಲವು ಸಮಯದಲ್ಲಿ ಸ್ನೇಹಿತರು- ಸಂಬಂಧಿಗಳ ವ್ಯವಹಾರದಲ್ಲಿ ಹಣ ತೊಡಗಿಸಬೇಕು. ಇದು ಮಾರವಾಡಿಗಳ ಮೊದಲ ವ್ಯವಹಾರದ ಲಕ್ಷಣ ಎಂದರು ತಪ್ಪಲ್ಲ, ಏಕೆಂದರೆ ನಂಬಿಕೆಯ ಬಂಡವಾಳ ಹೂಡಿಕೆ ವಿಧಾನ. ಇದರಲ್ಲಿ ತಮ್ಮದೇ ಸಮುದಾಯದಲ್ಲಿ ಶ್ರಮಿಸುವವರ ಬೆನ್ನಿಗೆ ನಿಂತು, ಜತೆಗೆ ಅದರಲ್ಲಿ ಹಾಕುವ ದುಡ್ಡಿಗೆ ಒಂದಿಷ್ಟು ಪ್ರತಿಫಲ ಪಡೆಯುವ ವಿಧಾನ. ಇದರಿಂದ ಹಣದಿಂದ ಮತ್ತಷ್ಟು ಹಣವೂ ಸಂಪಾದನೆ ಆಗುತ್ತದೆ. ಜತೆಗೆ ಹೆಸರು, ಕೀರ್ತಿ, ಸಮಾಜದವರಿಗೆ ಸಹಾಯ ಮಾಡಿದ ತೃಪ್ತಿ ಸಹ ಸಿಗುತ್ತದೆ. ಅದಕ್ಕಾಗಿ ಮಾರವಾಡಿಗಳು ಟಿ ಕುಡಿದರು ಅವರ ಜನರಲ್ಲಿ ಮಾತ್ರ ಕುಡಿಯುತ್ತಾರೆ.

5. ವ್ಯವಹಾರದಲ್ಲಿ ಸ್ನೇಹ- ಸಂಬಂಧ ಗಳಿಕೆಗೆ ಮಹತ್ವ ನೀಡಿ:

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಯಾವುದೇ ಬಿಸಿನೆಸ್ ಮಾಡಿದರು ಅದರಿಂದ ಜೀವನ ನಡೆಸಲು ಮತ್ತು ಭವಿಷ್ಯದ ಭದ್ರತೆಗೆ ದಾರಿಯಾದ ಮೇಲೆ ಸಾಮಾಜಿಕವಾಗಿ ಸಂಬಂಧ, ಸ್ನೇಹ ಉತ್ತಮವಾಗಿ ಇರಿಸಿಕೊಳ್ಳಬೇಕು. ಏಕೆಂದರೆ ಜೀವನಕ್ಕೆ ಬರಿ ಹಣವಷ್ಟೇ ಮುಖ್ಯವಲ್ಲ, ಸ್ನೇಹ ಸಂಬಂಧ ಕೂಡ ಮುಖ್ಯವಾಗಿದೆ. ಆದ್ದರಿಂದ ಸಮಾಜ ಸೇವೆಗಾಗಿ ಒಂದಿಷ್ಟು ಸಮಯ, ಹಣವನ್ನು ಮೀಸಲಿಡಬೇಕು. ಬಡವರ ಮೇಲೆ ತಮ್ಮ ಕೈಲಾದಷ್ಟು ಸಹಾಯ ಮಾಡುವುದು ಅತ್ಯಾವಶ್ಯಕವಾಗಿದೆ. ಇದರಿಂದ ಜೀವನಕ್ಕೆ ದೊಡ್ಡ ಮೌಲ್ಯ ಸಿಗುತ್ತೆ.