ಯಾವುದೇ ಸಂಪರ್ಕ ಇಲ್ಲದ ೨೦ ಹಳ್ಳಿಗಳಿಗೆ ಆಂಬುಲೆನ್ಸ್ ಮೂಲಕ ಆಪತ್ಭಾಂಧವ ಆಗಿದ್ದಾರೆ. ಕರೀಮುಲ್ ಓದಿ ನಿಜವಾಗಲೂ ಹೆಮ್ಮೆ ಆಗುತ್ತೆ.

0
746

ಹಲವು ರೋಗಿಗಳ ಜೀವ ಉಳಿಸುವ ಕರೀಮುಲ್ ಹಕ್ ರವರು ತಮ್ಮ ಬದುಕನ್ನು ಸಾರ್ವಜನಿಕ ಜೀವನಕ್ಕೆ ಮೀಸಲಾಗಿರಿಸಿದ್ದಾರೆ.ಪಶ್ಚಿಮ ಬಂಗಾಳದ ಜಲಪೈಗುರಿ ಜಿಲ್ಲೆಯ ಧಲಾಬರಿ ಗ್ರಾಮದ ಜನರಿಗೆ 50 ವರ್ಷ ವಯಸ್ಸಿನ ಕರಿಮುಲ್ ಹಕ್ ‘ಬೈಕ್-ಆಂಬುಲೆನ್ಸ್-ದಾದಾ’.ಎಂದೇ ಖ್ಯಾತಿಯಾಗಿರುವ ಇವರು. ಟೀ ಎಸ್ಟೇಟ್ ಕಾರ್ಮಿಕರ ಮತ್ತು ಹಳ್ಳಿಗರಿಗೆ ಭರವಸೆಯ ಆಪತ್ಭಾಂಧವ ಆಗಿದ್ದರೆ. ಇವರು ತಮ್ಮ ಬೈಕ್ ಮೇಲೆ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸುತ್ತಾರೆ.

50-year-old-carimul-huck-1
source:telegraphindia.com

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಕೆಲವು ವರ್ಷಗಳ ಹಿಂದೆ ಕರೀಮುಲ್ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದು ಆಸ್ಪತ್ರೆಗೆ ಹೋಗಲು ಆಂಬುಲೆನ್ಸ್ ಸಿಗದೇ.
ಹಲವು ಮನೆಗಳ ಬಾಗಿಲು ಬಡೆದು ಸಹಾಯ ಕೇಳಿದರು ಏನು ಪ್ರಯೋಜನವಾಗದೇ ಕೊನೆಗೆ ಕರೀಮುಲ್ ತಾಯಿ ಮರಣ ಹೊಂದಿದರು. ಇದ್ರಿಂದ ವಿಚಲಿತಗೊಂಡ ಕರೀಮುಲ್ ನನ್ನ ತಾಯಿಗೆ ಬಂಡಿ ಸ್ಥಿತಿ ಯಾರಿಗೂ ಬರಬಾರೆದೆಂದು ಯಾವುದೇ ಆಂಬುಲೆನ್ಸ್ ಸೌಕರ್ಯ ಇಲ್ಲದೆ ಸಾಯಬಾರದು ಎಂದು ನಿರ್ಧರಿಸಿದ.

50-year-old-carimul-huck-2
source:telegraphindia.com

ಕರೀಮುಲ್ ಯೋಚನೆ ಮಾಡಿ ತನ್ನ ಒಂದು ಬೈಕ್ ಸಹಾಯಂದಿನ ಅದರಲ್ಲಿ ಹಲವುರೀತಿಯ ಬದಲಾವಣೆ ಮಾಡಿಕೊಂಡು ಆಂಬುಲೆನ್ಸ್ ರೀತಿ ತನ್ನ ಬೈಕ್ ಮಾರ್ಪಾಡು ಮಾಡಿಕೊಂಡು ಹಲುವು ರೋಗಿಗಳನ್ನು. ತನ್ನ ಬೈಕ್ ನಲ್ಲಿ ಆಸ್ಪತ್ರೆಗೆ ಸಾಗಿಸಲು ಮುಂದಾದ ಕರೀಮುಲ್ ಹಲವು ರೋಗಿಗಳ ಜೀವ ಉಳಿಸಿದ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

50-year-old-carimul-huck-3
source:telegraphindia.com

ಸುತ್ತಮುತ್ತಲಿನ 20 ಹಳ್ಳಿಗಳಲ್ಲಿ ಜನರನ್ನು ಸಂರಕ್ಷಕನಾಗಿದ್ದಾನೆ, ಅಲ್ಲಿ ಯಾವುದೇ ಕಾಂಕ್ರೀಟ್ ರಸ್ತೆಗಳು, ವಿದ್ಯುತ್, ಮೊಬೈಲ್ ಟವರ್ಗಳು ಮತ್ತು ಇತರ ಮೂಲ ಸೌಕರ್ಯಗಳಿಲ್ಲ. ಈ ಬೆಲ್ಟಿನಲ್ಲಿ ಹೆಚ್ಚಿನ ಗ್ರಾಮಸ್ಥರು ದೈನಂದಿನ ವೇತನ ಕಾರ್ಮಿಕರು ಅಥವಾ ಸಣ್ಣ-ಸಮಯ ರೈತರು. ಆಂಬುಲೆನ್ಸ್ಗಾಗಿ ಕೋರಿಕೆಗಳು ವಿರಳವಾಗಿ ಈ ಪ್ರದೇಶದಲ್ಲಿ ಕೇಳಿವೆ ಮತ್ತು ಇಂದು ಸುಮಾರು 45 ಕಿಲೋಮೀಟರ್ ದೂರದಲ್ಲಿರುವ ಆಸ್ಪತ್ರೆಗಳು. ತನ್ನ ಬೈಕು ಆಂಬ್ಯುಲೆನ್ಸ್ ಸೇವೆ ಮಾತ್ರವಲ್ಲದೆ ಸ್ಥಳೀಯ ವೈದ್ಯರಿಂದ ಕಲಿತುಕೊಂಡ ನಂತರ ಕರಿಮುಲ್ ಹಳ್ಳಿಗರಿಗೆ ಮೂಲಭೂತ ಮತ್ತು ಪ್ರಥಮ ಚಿಕಿತ್ಸೆ ನೀಡುತ್ತಾರೆ. ಅವರು ನಿಯಮಿತ ಮಧ್ಯಂತರಗಳಲ್ಲಿ ಬುಡಕಟ್ಟು ಪ್ರದೇಶಗಳಲ್ಲಿ ಆರೋಗ್ಯ ಶಿಬಿರಗಳನ್ನು ನಡೆಸುತ್ತಾರೆ.

50-year-old-carimul-huck-4
source:telegraphindia.com

ಕರಿಮುಲ್ ತಿಂಗಳಿಗೆ ಕನಿಷ್ಠ 4 ಸಾವಿರ ರೂ. ಗಳಿಸುತ್ತಾನೆ, ಆದರೆ ಎಲ್ಲಾ ಸವಾಲುಗಳ ಹೊರತಾಗಿಯೂ, ಅವರು ಆಸ್ಪತ್ರೆಗೆ ಅಗತ್ಯವಿರುವ ರೋಗಿಯನ್ನು ತೆಗೆದುಕೊಳ್ಳಲು ವಿಫಲರಾಗುವುದಿಲ್ಲ. ಅವರ ಅರ್ಧಕ್ಕಿಂತ ಹೆಚ್ಚಿನ ಸಂಬಳವು ಬೈಕು ಮತ್ತು ಬಡವರ ಔಷಧಿಗಳಿಗಾಗಿ ಇಂಧನಕ್ಕಾಗಿ ಖರ್ಚು ಮಾಡುತ್ತಾರೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522