ಈ ಸುಡುವ ಬೇಸಿಗೆಯಲ್ಲಿ ಫ್ರಿಡ್ಜ್‌ನಲ್ಲಿಟ್ಟ ತಣ್ಣಗಿನ ನೀರನ್ನು ಕುಡಿದು ತಣ್ಣಗಾಗುವ ಮೊದಲು ತಪ್ಪದೆ ಈ ಮಾಹಿತಿ ನೋಡಿ.!

0
405

ಬೇಸಿಗೆಯಲ್ಲಿ ತಣ್ಣನೆಯ ನೀರು ಇದ್ದರೆ ಜೀವಕ್ಕೆ ಸಮಾಧಾನ ಆಗುತ್ತೆ ಎಂದು ಪ್ರತಿಯೊಬ್ಬರ ಮನೆಯಲ್ಲಿ ಪ್ರಿಜ್-ಗಳು ಇವೆ. ಈಗ ಬೇಸಿಗೆ ಕೂಡ ಅದಕ್ಕಾಗಿ ಮನೆಗೆ ಬಂದು ಮೊದಲು ಪ್ರಿಜ್ ತೆಗೆದು ನೀರು ಕುಡಿದರೆ ಸಾಕು ಎನ್ನುವುದು ಎಲ್ಲರ ಇಚ್ಚೆಯಾಗಿದೆ. ಆದರೆ ಬಿಸಿಲಲ್ಲಿ ಕಾದ ದೇಹಕ್ಕೆ ತಣ್ಣನೆಯ ನಿರು ಕುಡಿಯುವುದು ಎಷ್ಟೊಂದು ಒಳ್ಳೆಯದು ಎನ್ನುವುದು ಕೆಲವು ಸಂಶೋಧನೆಗಳು ತಿಳಿಸಿದ್ದು, ಬಿಸಿಲ ಬೇಗೆಯಿಂದ ನಮ್ಮ ತ್ವಚೆಗೇ ಹೆಚ್ಚು ತೊಂದರೆಯೇ ಹೊರತು ನಮ್ಮ ಜೀರ್‍ಣಾಂಗಗಳಿಗೆ ಅಲ್ಲ. ಹಾಗಾಗಿ ತಣಿಸಲು ಶೀತಲ ನೀರನ್ನು ಕುಡಿಯುವುದರಿಂದ ಜೀರ್ಣಾಂಗಗಳಿಗೆ ತೊಂದರೆಯನ್ನು ಮಾಡುವುದರ ಜೊತೆಗೆ ಹಲವು ಅರೋಗ್ಯ ಸಮಸ್ಯೆಗಳನ್ನ ಎದುರಿಸಬೇಕಾಗುತ್ತೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

1. ಜೀರ್ಣಕ್ರಿಯೆಗಳನ್ನು ನಿಯಂತ್ರಿಸುತ್ತದೆ

ತಣ್ಣನೆಯ ನೀರು ಮತ್ತು ಪಾನೀಯಗಳನ್ನ ಕುಡಿಯುವುದರಿಂದ ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ, ಇದರಿಂದ ಜೀರ್ಣಕ್ರಿಯೆಯನ್ನು ಕುಂಠಿತಗೊಳಿಸುತ್ತದೆ ಎಂದು ತಜ್ಞರು ವಿವರಿಸುತ್ತಾರೆ. ಅಲ್ಲದೇ ಆಹಾರದಿಂದ ಪೋಷಕಾಂಶಗಳನ್ನು ಹೀರಿಕೊಳ್ಳುವ ನೈಸರ್ಗಿಕ ಪ್ರತಿಕ್ರಿಯೆಗೂ ಪ್ರತಿರೋಧ ಒಡ್ಡುತ್ತದೆ. ನಮ್ಮ ದೇಹ ಸಾಮಾನ್ಯ ಸ್ಥಿತಿಯಲ್ಲಿ 37 ಡಿಗ್ರಿ C ಇರುತ್ತದೆ. ಶೀತಲ ನೀರನ್ನು ಕುಡಿದಾಗ ಅಥವಾ ಶೀತಲ ಆಹಾರ ಸೇವಿಸಿದಾಗ ಈ ತಂಪುತನ ದೇಹದ ತಾಪಮಾನವನ್ನು ಕಸಿದುಕೊಳ್ಳುತ್ತದೆ ಹಾಗೂ ಇದನ್ನು ಸರಿಪಡಿಸಲು ದೇಹಕ್ಕೆ ಹೆಚ್ಚಿನ ಉಷ್ಣತೆಯನ್ನು ಉತ್ಪಾದಿಸಬೇಕಾಗಿ ಬರುತ್ತದೆ. ಅದಕ್ಕಾಗಿ ಜೀರ್ಣಕ್ರಿಯೆಗೆ ಬಳಕೆಯಾಗಬೇಕಾಗಿದ್ದ ಶಕ್ತಿ ಹೀಗೆ ಪೋಲಾಗಿ ಹೋಗುತ್ತದೆ. ಹಾಗಾಗಿ ಜೀರ್ಣಕ್ರಿಯೆಯ ಮೂಲಕ ಪಡೆಯಬೇಕಾಗಿದ್ದ ಪೋಷಕಾಂಶಗಳು ದೇಹಕ್ಕೆ ಪೂರ್ಣಪ್ರಮಾಣದಲ್ಲಿ ದೊರಕದೇ ಹೋಗುತ್ತವೆ. ಅದಕ್ಕಾಗಿ ಈ ಬೇಸಿಗೆಯಲ್ಲಿ ಜಾಗೃತರಾಗಿ.

2. ಕೊಬ್ಬಿನಂಶವನ್ನು ಹೆಚ್ಚಿಸುತ್ತೆ:

ಅರೋಗ್ಯ ತಜ್ಞರ ಪ್ರಕಾರ ಊಟದ ನಂತರ ತಣ್ಣನೆಯ ನೀರನ್ನು ಕುಡಿಯುವುದರಿಂದ ಆಹಾರದಲ್ಲಿರುವ ಕೊಬ್ಬುಗಳನ್ನು ಘನೀಕರಿಸುತ್ತದೆ ಹಾಗೂ ಇದನ್ನು ಒಡೆಯುವುದನ್ನು ತುಂಬ ಕಷ್ಟಕರವಾಗಿಸುತ್ತದೆ. ಆಯುರ್ವೇದ ಊಟದ ತಕ್ಷಣವೇ ನೀರು ಕುಡಿಯಬಾರದು ಎಂದು ತಿಳಿಸುತ್ತದೆ. ಊಟದ ಅರ್ಧ ಘಂಟೆಯ ಬಳಿಕವೇ ನೀರು ಕುಡಿಯಿರಿ ಎಂದು ವ್ಯೆದ್ಯರು ಸಲಹೆ ನೀಡಿದ್ದಾರೆ.

3. ಹೃದಯದ ಬಡಿತಕ್ಕೆ ತೊಂದರೆ;

ಕೋಲ್ಡ್ ವಾಟರ್ ಕುಡಿಯುವುದರಿಂದ ಹೃದಯದ ಬಡಿತದ ತಗ್ಗಬಹುದು. ಅದರಲ್ಲೂ ಅತಿ ಶೀತಲ ಮತ್ತು ಮಂಜುಗಡ್ಡೆ ಬೆರೆಸಿದ ನೀರನ್ನು ಕುಡಿಯುವುದರಿಂಡ ನಮ್ಮ ದೇಹದ ಹತ್ತನೆಯ ನರವೆಂದು ಪರಿಗಣಿಸಲಾಗುವ ವೇಗಸ್ ನರಕ್ಕೆ ಪ್ರಚೋದನೆ ದೊರಕುತ್ತದೆ. ಇದು ನಮ್ಮ ನರವ್ಯವಸ್ಥೆಯ ಅತಿ ಮುಖ್ಯ ನರವಾಗಿದ್ದು ತಕ್ಷಣವೇ ಹೃದಯದ ಬಡಿತದ ಗತಿಯನ್ನು ಇಳಿಸುತ್ತದೆ. ಇದೇ ಕಾರಣಕ್ಕೆ ಅತಿ ಶೀತಲ ನೀರು ಮತ್ತು ಆಹಾರವನ್ನು ಸೇವಿಸಿದ ತಕ್ಷಣ ಹೃದಯದ ಬಡಿತದ ಗತಿ ಇಳಿಮುಖವಾಗುತ್ತದೆ. ಇದು ಆರೋಗ್ಯದ ಮೇಲೆ ಹಲವು ರೀತಿಯಿಂದ ಪ್ರಭಾವ ಬೀರಬಹುದು. ಎಂದು ವ್ಯೆದ್ಯರು ಹೇಳಿದ್ದಾರೆ.

4. ವ್ಯಾಯಾಮದ ಬಳಿಕವೂ ತಣ್ಣಗಿನ ನೀರನ್ನು ಕುಡಿಯಬಾರದು;

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ದೇಹದಾರ್ಢ್ಯ ತಜ್ಞರು ಹೇಳುವ ಪ್ರಕಾರ. ಒಂದು ಲೋಟ ಉಗುರುಬೆಚ್ಚನೆಯ ನೀರು ಕುಡಿಯಲು ಸೂಕ್ತವಾಗಿದೆ. ವ್ಯಾಯಮದ ಸಮಯದಲ್ಲಿ ದೇಹದಲ್ಲಿ ಬಿಸಿ ಉತ್ಪತ್ತಿಯಾಗುತ್ತದೆ ಹಾಗೂ ಇದನ್ನು ತಣಿಸಲು ತಕ್ಷಣವೇ ಮಂಜುಗಡ್ಡೆ ಬೆರೆಸಿದ ಪಾನೀಯ ಸೇವಿಸಿದರೆ ಇದು ದೇಹದ ತಾಪಮಾನಗಳಲ್ಲಿ ಆಗಾಧ ವ್ಯತ್ಯಾಸವನ್ನು ಉಂಟುಮಾಡುತ್ತದೆ. ಹಾಗೂ ಇದು ನೇರವಾಗಿ ಜೀರ್‍ಣಾಂಗಗಳ ಮೇಲೆ ಪ್ರಭಾವ ಬೀರಬಹುದು. ಇದರ ಜೊತೆಗೇ ವ್ಯಾಯಾಮದ ಬಳಿಕ ದೇಹ ನೇರವಾಗಿ ನೀರನ್ನು ಹೀರಿಕೊಳ್ಳಲಾರದು. ಆದ್ದರಿಂದ ನೀರು ಕುಡಿಯುವುದರಿಂದ ಪ್ರಯೋಜನವೂ ಇಲ್ಲ. ಕೆಲವು ವ್ಯಕ್ತಿಗಳಿಗೆ ವ್ಯಾಯಾಮದ ಬಳಿಕ ತಣ್ಣೀರು ಸೇವಿಸಿದಾಕ್ಷಣ ಹೊಟ್ಟೆ ನೋವು ಎದುರಾಗುತ್ತದೆ. ಎಂದು ಹೇಳಿದ್ದಾರೆ.

5. ಹಲ್ಲಿನ ನೋವು ತರುತ್ತೆ;

ಬಿಸಿ ಬಿಸಿಯಾದ ಆಹಾರ ಸೇವಿಸಿದ ಬಳಿಕ ತಣ್ಣನೆಯ ನೀರು ಕುಡಿಯುವುದು ಅಪಾಯಕಾರಿ ಏಕೆಂದರೆ. ಹಲ್ಲಿನ ನರಗಳು ಅತಿಯಾದ ಬಿಸಿಯನ್ನು, ಅತಿಯಾದ ಶೀತವನ್ನು ತಡೆಯುವ ಶಕ್ತಿ ಕಡಿಮೆ ಇರುತ್ತೆ ಒಂದು ವೇಳೆ ನೀವು ಅತೀಯಾದ ಕೋಲ್ಡ್ ನೀರು ಕುಡಿದಾಗ ಸೇದುವ ಲಕ್ಷಣ ಕಂಡು ಬರುತ್ತೆ. ಇದರಿಂದ ಹಲ್ಲಿನ ಗಮ್ ಕಡಿಮೆಯಾಗಿ ಅಲುಗಾಡಲು ಶುರುವಾಗುತ್ತೆ.

6. ಗಂಟಲ ಬೇನೆ

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ತಣ್ಣನೆಯ ನೀರು ಕುಡಿದರೆ ಕಟ್ಟುವ ಮೂಗು, ಗಂಟಲ ಕೆರೆತ, ಕಫ, ಸೀನುವಿಕೆ, ಸೋರುವ ಮೂಗು, ಕಟ್ಟಿಕೊಳ್ಳುವ ಮೂಗು ಮೊದಲಾದ ಎಲ್ಲಾ ತೊಂದರೆಗಳು ಎದುರಾಗಬಹುದು. ಅದರಲ್ಲೂ ಊಟದ ಬಳಿಕ ಸೇವಿಸುವ ತಣ್ಣನೆಯ ನೀರು ಗಂಟಲ ಭಾಗದಲ್ಲಿ ಕಫ ಉಂಟಾಗುವಂತೆ ಮಾಡುತ್ತದೆ (respiratory mucosa), ಈ ಪದರ ತೆಳುವಾಗಿರಬೇಕು. ಶೀತಲ ನೀರು ಇದನ್ನು ದಪ್ಪನಾಗಿಸಿ ಉಸಿರಾಟಕ್ಕೇ ತೊಂದರೆಯುಂಟು ಮಾಡುತ್ತದೆ. ಅಲ್ಲದೇ ಹಲವಾರು ಸೋಂಕುಕಾರಕ ರೋಗಗಳು ಕಂಡು ಬರುತ್ತೇವೆ.

Also read: ಬೆರಳನ್ನು ಎಳೆದು ಲಟಿಕೆ ತೆಗೆಯುವ ಅಭ್ಯಾಸ ನಿಮಗೂ ಇದಿಯಾ? ಹಾಗಿದ್ರೆ ಮೊದಲು ಈ ಅಭ್ಯಾಸ ತಪ್ಪಿಸಿ.!