ಬಿಳಿ ಕೂದಲು ಕಪ್ಪು ಮಾಡಲು ಹೇರ್ ಡೈ ಬಳಸಿದರೆ 6 ಅಪಾಯಕಾರಿ ಕಾಯಿಲೆಗಳು ಕಟ್ಟಿಟ್ಟ ಬುತ್ತಿ.!

0
635

ಈಗೀಗ ಚಿಕ್ಕ ವಯಸ್ಸಿನಿಂದ ಇಳಿವಯಸ್ಸಿನಲ್ಲಿವೂ ಹೇರ್ ಡೈ ಹುಚ್ಚು ಹೆಚ್ಚಾಗಿದ್ದು, ಅದು ಏನೇ ಅಪಾಯ ತಂದರು ಕೊಡಲು ಮಾತ್ರ ಕಪ್ಪಾಗಿ ಕಾಣುವುದನ್ನು ಜನರು ಬಯಸುತ್ತಾರೆ. ಏಕೆಂದರೆ ಬಿಳಿ ಕೂದಲು ವಯಸ್ಸನ್ನು ಸೂಚಿಸುವ ಸಂಕೇತವಾಗಿದ್ದು, ಜನರಿಗೆ ತಾವಿನ್ನು ಹರೆಯದ ವಯಸ್ಸಿನವರಾಗಿ ಕಾಣುವ ಬಯಕೆಯಿಂದ ಹೇರ್ ಡೈ ಸೇರಿದಂತೆ ಹಲವು ಬಣ್ಣಗಳಿಗೆ ಮಾರುಹೊಗುತ್ತಿದ್ದಾರೆ. ಹೇರ್‌ ಡೈ ಹಚ್ಚುವುದು ಸುಲಭವಾಗಿರುವುದರಿಂದ ಇದನ್ನು ಹೆಚ್ಚಾಗಿಯೇ ಬಳಸುತ್ತಾರೆ. ಅದಲ್ಲದೆ ಕೈಗೆ ಅಂಟದೆ ಶ್ಯಾಂಪೂ ರೀತಿ ಹಚ್ಚುವ ಹೇರ್‌ ಡೈ ಮಾರುಕಟ್ಟೆಯಲ್ಲಿ ದೊರೆಯುವುದರಿಂದ ಕೂದಲಿನ ಅಂದ ಹೆಚ್ಚಿಸಲು ಹೇರ್ ಡೈ ಬಳಸುತ್ತಿದ್ದಾರೆ.ಶೇ.35ರಷ್ಟು ಪುರುಷರು, ಶೇ. 25ರಷ್ಟು ಮಹಿಳೆಯರು ಹೇರ್‌ ಡೈ ಮಾಡುತ್ತಿದ್ದಾರೆ. ಆದರೆ ಈ ರಾಸಾಯನಿಕಗಳು ಆರೋಗ್ಯದ ಮೇಲೆ ಎಷ್ಟೊಂದು ಕೆಟ್ಟ ಪರಿಣಾಮ ಬೀರುತ್ತದೆ ಎಂಬುವುದು ಮೊದಲು ತಿಳಿಯಬೇಕಿದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹೇರ್ ಡೈ ಬಳಸಿದರೆ ಬರುವ 6 ಕಾಯಿಲೆಗಳು?

1. ಉಸಿರಾಟಕ್ಕೆ ತೊಂದರೆ;

ಸಾಮಾನ್ಯವಾಗಿ ಕೊದಲಿಗೆ ಬಳಸುವ ಅಮೋನಿಯಾ ಹೇರ್ ಡೈ ಬಳಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಅಮೋನಿಯಾ ಹಾಗೂ ಹೈಡ್ರೋಜನ್ ಪರಾಕ್ಸೈಡ್‌ ಬಳಸಿ ಬ್ಲೀಚಿಂಗ್‌ ಪುಡಿ ತಯಾರಿಸಲಾಗುವುದು, ಹಾಗಾದರೆ ಈ ಅಮೋನಿಯಾ ಆರೋಗ್ಯಕ್ಕೆ ಎಷ್ಟೊಂದು ಹಾನಿಕಾರಕ ಎಂದು ಊಹಿಸಿ. ಈ ರಾಸಾಯನಿಕಗಳನ್ನು ಬಳಸುವುದರಿಂದ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಅಸ್ತಮಾ, ಉಸಿರಾಟದ ತೊಂದರೆ ಇರುವವರು ಹೇರ್ ಡೈ ಬಳಸುವುದರಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗುವುದು. ಅದಕ್ಕಾಗಿ ಮೊದಲು ಎಚ್ಚರವಹಿಸುವುದು ಒಳ್ಳೆಯದು.

2. ಅಲರ್ಜಿ ಸಮಸ್ಯೆ ಹೆಚ್ಚಾಗುವುದು

ಕಪ್ಪು ಹೇರ್ ಡೈನಲ್ಲಿ ರಾಸಾಯನಿಕ ಪಿ-ಪೀನೈಲ್ಎಂಡಾಮೈನ್‌ ತ್ವಚೆಗೆ ತಾಗಿದರೆ ಅಲರ್ಜಿ ಸಮಸ್ಯೆ ಉಂಟಾಗುತ್ತದೆ. ಕೆಲವರಿಗೆ ಹೇರ್ ಡೈ ಬಳಸಿದ ತಕ್ಷಣ ಮುಖ ಊದಿಕೊಳ್ಳುವುದು, ತಲೆಯಲ್ಲಿ ತುರಿಕೆ, ತ್ವಚೆಯಲ್ಲಿ ಉರಿ ಮುಂತಾದ ಸಮಸ್ಯೆ ಕಂಡು ಬರುವುದು. ಈ ಸಮಸ್ಯೆಗಳಿಗೆ ಹೇರ್ ಡೈನಲ್ಲಿ ಬಳಸಿರುವ ಹಾನಿಕಾರಕ ರಾಸಾಯನಿಕಗಳು ಪ್ರಮುಖ ಕಾರಣವಾಗಿದೆ. ಅದಕ್ಕಾಗಿ ಮೊದಲು ಪರೀಕ್ಷಿಸಿ ನಂತರ ಬಳಸಿ ಇಲ್ಲ ಬಳಸದೆ ಇರುವುದು ಇನ್ನೂ ಉತ್ತಮ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

3. ಶ್ವಾಸಕೋಶ ಹಾಗೂ ಕಿಡ್ನಿ ಸಮಸ್ಯೆ

ಕಪ್ಪು ಹೇರ್ ಡೈ ಸೇರಿದಂತೆ ಯಾವುದೇ ಬಣ್ಣದಲ್ಲಿ ಪಿ-ಪೀನೈಲ್ಎಂಡಾಮೈನ್‌ ರಾಸಾಯನಿಕ ಬ್ಲೇಡರ್ ಕ್ಯಾನ್ಸರ್‌, ಶ್ವಾಸಕೋಶ ಹಾಗೂಕಿಡ್ನಿ ಸಮಸ್ಯೆ ತರುವ ಸಾಧ್ಯತೆ ಇದೆ. ಇಂಟರ್‌ನ್ಯಾಷನಲ್ ಜರ್ನಲ್‌ ಆಫ್‌ ಕ್ಯಾನ್ಸರ್‌ನಲ್ಲಿ ಪ್ರಕಟವಾದ ಸಂಶೋಧನಾ ವರದಿಯು ತಿಂಗಳಿಗೊಮ್ಮೆ ಹೇರ್ ಡೈ ಬಳಸುವವರಲ್ಲಿ ಕ್ಯಾನ್ಸರ್ ಅಪಾಯ ಹೆಚ್ಚು ಎಂದು ಹೇಳಿದೆ. ಅದರಲ್ಲೂ ಕಂದು ಹಾಗೂ ಕಪ್ಪು ಬಣ್ಣದ ಹೇರ್‌ಡೈನಲ್ಲಿ ಈ ರಾಸಾಯನಿಕಗಳು ಅಧಿಕವಾಗಿರುವುದರಿಂದ ಈ ಹೇರ್‌ ಡೈಗಳನ್ನು ಬಳಸುವುದು ಅಪಾಯಕಾರಿಯಾಗಿದೆ ಅದಕ್ಕಾಗಿ ವೈದ್ಯರ ಸಲಹೆ ಮುಖ್ಯವಾಗಿದೆ.

4. ಹಾರ್ಮೋನ್‌ಗಳ ಅಸಮತೋಲನ:

ಮಹಿಳೆಯರು ಬಳಸುವ ಹೇರ್‌ಡೈನಲ್ಲಿ ಮತ್ತೊಂದು ರಾಸಾಯನಿಕವೆಂದರೆ ರೆಸಾರ್ಸಿನಾಲ್. ಪಬ್ಲಿಕ್ ಹೆಲ್ತ್‌ ಎಂಬ ಯೂರೋಪಿಯನ್‌ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿಯಲ್ಲಿ ಹೇರ್‌ ಡೈಯನ್ನು ತುಂಬಾ ಕಾಲದಿಂದ ಬಳಸುತ್ತಿರುವ ಮಹಿಳೆಯರಲ್ಲಿ ಟೆಸ್ಟೋಸ್ಟಿರೋನ್‌ ಪ್ರಮಾಣ, ಹೇರ್ ಡೈ ಬಳಸದೇ ಇರುವ ಮಹಿಳೆಯರಿಗಿಂತ ಶೇ14ರಷ್ಟು ಅಧಿಕವಾಗುವುದು ಎಂದು ಹೇಳಿದೆ.

5. ಕ್ಯಾನ್ಸರ್

ಫಾರ್ಮಲಾಡಿಹೈಡ್ ಹಾಗೂ ಕೋಲ್‌ಥಾರ್ ಎಂಬ ರಾಸಾಯನಿಕಗಳು ಬ್ಲೇಡರ್ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಪ್ರೊಸ್ಟೇಟ್‌ ಕ್ಯಾನ್ಸರ್ ಮುಂತಾದ ಕ್ಯಾನ್ಸರ್‌ಗಳ್ನು ತರುತ್ತದೆ. ಅದಕ್ಕಾಗಿ ಬಳಕೆಯ ಮುನ್ನ ಪರ್ಮನೆಂಟ್‌ ಅಥವಾ ಶಾಶ್ವತ ಹೇರ್ ಡೈ ಬಳಸು ಹೋಗಬೇಡಿ, ಅದರ ಬದಲಿಗೆ ಸೆಮಿ ಪರ್ಮನೆಂಟ್‌ ಹೇರ್ ಡೈ ಬಳಸಿ, ಇವುಗಳಲ್ಲಿ ರಾಸಾಯನಿಕ ಸ್ವಲ್ಪ ಕಡಿಮೆ ಇರುತ್ತದೆ. ಹೇರ್ ಡೈ ಮಾಡುವುದಕ್ಕೆ ಮುನ್ನ ಪ್ಯಾಚ್‌ ಟೆಸ್ಟ್ ಅಂದರೆ ಕೈಗೆ ಸ್ವಲ್ಪ ಹಚ್ಚಿ ನೋಡಿ, ತುರಿಕೆ, ಉರಿ ಕಂಡು ಬಂದರೆ ಹಚ್ಚಬೇಡಿ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

6. ಗರ್ಭಿಣಿಯ ಭ್ರೂಣಕ್ಕೆ ತೊಂದರೆ;

ಸಾಮಾನ್ಯವಾಗಿ ಮಹಿಳೆಯರು ಕೊದಲು ಸಮಸ್ಯೆ ಕಂಡು ಬರುವುದು ಗರ್ಭಾವಸ್ಥೆಯಲ್ಲಿ ಅದಕ್ಕಾಗಿ ಹೇರ್ ಡೈ ಬಳಸುವುದು ಭ್ರೂಣದ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದ್ದರಿಂದ ಈ ಸಮಯದಲ್ಲಿ ಹೇರ್ ಡೈ, ಹೇರ್ ಕಲರ್ ಮುಂತಾದ ರಾಸಾಯನಿಕ ಬಳಸದಂತೆ ವೈದ್ಯರೇ ಸೂಚಿಸುತ್ತಾರೆ. ಗರ್ಭಿಣಿಯರು ಮಾತ್ರವಲ್ಲ ಎದೆಹಾಲುಣಿಸುವ ತಾಯಿಂದಿರು ಕೂಡ ಹೇರ್ ಡಯ ಬಳಸುವುದು ಮಗುವಿನ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎಂಬುವುದನ್ನು ಶೇ.96ರಷ್ಟು ಮಹಿಳೆಯರು ಸತ್ಯಾಂಶವನ್ನು ಅರಿತಿದ್ದಾರೆ.

Also read: ದುಬಾರಿ ಹಾಗೂ ಹಾನಿಕಾರಕ ಕೆಮಿಕಲ್-ಗಳಿಂದ ಮಾಡಿದ ಹೇರ್-ಡೈಗಳನ್ನು ಬಿಟ್ಟು ಸುಲಭವಾಗಿ ಮನೆಯಲ್ಲೇ ಮಾಡಬಹುದಾದ ಈ ಹೇರ್-ಡೈ ಅನ್ನು ಉಪಯೋಗಿಸಿ..