ಪಾಲಕರೇ ಗಮನಿಸಿ; ಮಕ್ಕಳನ್ನು ಯಾವ ಶಾಲೆಗೆ ಸೇರಿಸಬೇಕು ಎನ್ನುವ ಯೋಚನೆಯಲ್ಲಿದ್ದಿರಾ? ಹಾಗಿದ್ರೆ ಈ ಮಾಹಿತಿಯನ್ನ ಒಮ್ಮೆ ನೋಡಿ.!

0
1240

ಇನ್ನೇನು ಜೂನ್ ತಿಂಗಳು ಬಂದೆ ಬಿಡ್ತು ಮಕ್ಕಳನ್ನು ಶಾಲೆಗೆ ಸೇರಿಸಲು ಈಗಿನಿಂದಲೇ ಮನೆಯಲ್ಲಿ ಚರ್ಚೆ ನಡೆಯುತ್ತಿರುತ್ತೇವೆ. ಏಕೆಂದರೆ ಈಗಿನ ಶಾಲೆ ಮೊದಲಿನಷ್ಟು ಸುಲಭವಲ್ಲ, ಲಕ್ಷಾಂತರ ಫೀ ಕಟ್ಟುವ ಮೂಲಕ ಹಲವು ನಿಯಮಗಳಿಗೆ ಪಾಲಕರು ಸಹಿ ಹಾಕಿದೆ ಮೇಲಿಯೇ ಮಕ್ಕಳ ಅಡ್ಮಿಸನ್ ಆಗುತ್ತೆ. ಅದರಲ್ಲಿ ಕೆಲವು ಶಾಲೆಗಳಿಗೆ ವರ್ಷದ ಮೊದಲೇ ಮಾಡಿಸಿದರೆ ಇನ್ನೂ ಕೆಲವು ಶಾಲೆಗಳಿಗೆ ಮಕ್ಕಳು ಹುಟ್ಟುವ ಮೊದಲೇ ಸಿಟ್ ಬುಕ್ ಮಾಡಿರಬೇಕು, ಇದೆಲ್ಲ ಕೆಲವು ಪಾಲಕರಿಗೆ ದೊಡ್ಡ ತಲೆ ನೋವು ಆಗಿದೆ. ಮತ್ತು ಕೆಲವರಂತು ಬೇರೆಯವರಿಗೆ ಸ್ಟೇಟಸ್-ಗೆ ಹೋಲಿಕೆ ಮಾಡಿ ಮಕ್ಕಳಿಗೆ ಅಡ್ಮಿಸನ್ ಮಾಡಿಸಿ ಪಜೀತಿಗೆ ಸಿಲುಕುತ್ತಾರೆ. ಅದಕ್ಕಾಗಿ ನಿಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವ ಮೊದಲು ಈ ಅಂಶಗಳನ್ನು ತಿಳಿಯುವುದು ಅತಿಮುಖ್ಯವಾಗಿದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

1. ಹಣ ಸಾಮರ್ಥ್ಯಕ್ಕೆ ಮಕ್ಕಳ ಕಲಿಕೆ ಅಳೆಯಬೇಡಿ:

Parents helping their children with their schoolwork

ಹೌದು ಅದೆಷ್ಟು ತಂದೆ-ತಾಯಂದಿರು ತಮ್ಮಲ್ಲಿ ಹಣವಿದೆ ಅದಕ್ಕಾಗಿ ಕೋಟಿ ರೂ. ಕರ್ಚಾದರು ಪರವಾಗಿಲ್ಲ, ಮಕ್ಕಳನ್ನ ಮಾತ್ರ ದೊಡ್ಡ ಶಾಲೆಗೆ ಸೇರಿಸಬೇಕು ಎಂದು ಹೇಳುತ್ತಾರೆ. ಆದರೆ ನಿಮ್ಮ ಮಕ್ಕಳು ಅಲ್ಲಿನ ಓದಿಗೆ ಹೊಂದಿಕೊಳ್ಳುತ್ತಾರೆ? ಅವರ ಬುದ್ದಿಯತೆ ಅದಕೆ ಹೊಂದಿಕೊಳ್ಳುತ್ತಾ ಎನ್ನುವುದು ಮೊದಲು ಅರಿತು ಅಡ್ಮಿಸನ್ ಮಾಡಿಸಬೇಕಾಗುತ್ತೆ. ಒಂದು ವೇಳೆ ಇದೆಲ್ಲ ವಿಚಾರ ಮಾಡದೆ ಸೇರಿದರೆ ಮಕ್ಕಳು ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ.

2. ಹತ್ತಿರವಿರುವ, ಫೀ ಕಡಿಮೆ ಇರುವ ಶಾಲೆ ಆಯ್ಕೆ ಮಾಡಿಕೊಳ್ಳಿ;

ಈ ಕುರಿತು ಮಗುವಿನ ಪಾಲಕರಾದ ‘ಭಾಗೀರಥಿ ನಾಗರಾಜ್ ಕೆ’ ಹೇಳುವಂತೆ ಶಾಲೆಯು ಮನೆಗೆ ಎರಡರಿಂದ ಐದು ಕಿಲೋಮೀಟರ್ ಒಳಗೆ ಇರಬೇಕು. ಶಾಲೆಯಲ್ಲಿ ಧರ್ಮದ ಹಬ್ಬಗಳು, ಆಚರಣೆ ಎಲ್ಲಕ್ಕೂ ಶಾಲೆಯಲ್ಲಿ ಪ್ರೋತ್ಸಾಹ ಇರಬೇಕು. ವರ್ಷದ ಸಂಪೂರ್ಣ ವೆಚ್ಚ 30 ಸಾವಿರದ ಒಳಗೆ ಇರಬೇಕು. ಮಕ್ಕಳು ಇಷ್ಟಪಡುವ ಊಟವನ್ನು ತೆಗೆದುಕೊಂಡು ಹೋಗುವ ಅವಕಾಶವಿರಬೇಕು. ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

3. ಎಲ್ಲವನ್ನು ಕಲಿಯುವ ಸಾಮರ್ಥ್ಯ ಹೇಳಿಕೊಡಿ;

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಪ್ರಿ ನರ್ಸರಿ, ನರ್ಸರಿ ಹಾಗೂ ಒಂದರಿಂದ ನಾಲ್ಕನೇ ಕ್ಲಾಸ್ ತನಕ ಮಕ್ಕಳಿಗೆ ಸ್ವತಂತ್ರವಾಗಿ ಓದುವುದನ್ನು- ಬರೆಯುವುದನ್ನು, ಭಾಷೆಗಳ ವರ್ಣಮಾಲೆ, ಸಂಖ್ಯೆ, ಮಗ್ಗಿ ಇವುಗಳನ್ನೆಲ್ಲ ಚೆನ್ನಾಗಿ ಕಲಿಯುವಂತೆ ಮಾಡಬೇಕು. ಐದನೇ ಕ್ಲಾಸ್ ಗೆ ಶಿಕ್ಷಕರು ಹೇಳಿದ್ದನ್ನು ಬರೆದುಕೊಳ್ಳುವ, ತಮ್ಮಷ್ಟಕ್ಕೆ ಓದುವ ಸಾಮರ್ಥ್ಯ ಇರಬೇಕು. ಆ ಹಂತಕ್ಕೆ ಮಕ್ಕಳನ್ನು ಸಿದ್ಧಗೊಳಿಸುವ ಶಿಕ್ಷಕರು ಯಾವ ಶಾಲೆಯಲ್ಲಿ ಇದ್ದರೇನು, ಫೀ ಜಾಸ್ತಿ ಇದ್ದರಷ್ಟೇ ಶಾಲೆ ಚೆನ್ನಾಗಿರುತ್ತದೆ ಎನ್ನುವುದು ತಪ್ಪು. ಅದಕ್ಕಾಗಿ ಮನೆಯಲ್ಲಿ ತಂದೆ- ತಾಯಿಯೂ ಮಕ್ಕಳ ಆಸಕ್ತಿ ಗಮನಿಸಿ, ಪ್ರೋತ್ಸಾಹಿಸಿದರೆ ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸಿಕೊಂಡು, ಕಲಿಯುತ್ತವೆ.

4. ಮಾತೃ ಭಾಷೆಯಲ್ಲಿ ಶಿಕ್ಷಣ ಸರಳವಾಗುತ್ತೆ;

ಪ್ರತಿಯೊಬ್ಬ ಪಾಲಕರಿಗೆ ತಮ್ಮ ಮಕ್ಕಳು ಅಂಗ್ಲ ಭಾಷೆಯ ಶಾಲೆಯಲ್ಲಿ ಓದಬೇಕೆನ್ನುವ ಯೋಚನೆ ಇರುತ್ತೆ, ಅದಕ್ಕಾಗಿಯೇ ಹಣವಿರುವವರು ಅಂಗ್ಲ ಶಾಲೆಗೆ ಸೇರಿಸುತ್ತಾರೆ. ಆದರೆ ಮಕ್ಕಳಿಗೆ ಇದು ಬಲು ಕಷ್ಟವಾಗುತ್ತೆ ಏಕೆಂದರೆ ಮನೆಯಲ್ಲಿ ಮಾತನಾಡುವ ಮತ್ತು ಗೊತ್ತಿರುವ ಭಾಷೆಯಾದರೆ ಸರಳವಾಗಿ ಮಕ್ಕಳು ಕಲಿಯುತ್ತಾರೆ. ಇಲ್ಲವಾದರೆ ಶಾಲೆಯೇ ಅವರಿಗೆ ಬೇಸರ ಅನಿಸುತ್ತೆ. ಅಲ್ಲಿನ ವಿಷಯಕ್ಕೆ ಹೊಂದಿಕೊಳ್ಳುವುದರಲ್ಲಿ ಸಮಯ ಮೀರಿ ಹೋಗುತ್ತೆ. ಅದಕ್ಕಾಗಿ, ಮಾತೃಭಾಷೆ ಬಿಟ್ಟು ಬೇರೆ ಭಾಷೆ ಶಾಲೆಗೆ ಸೇರಿದರೆ ನೀವೂ ಅವರ ಜೊತೆಗೆ ಕಲಿಯುವ ಅಥವಾ ಕಲಿಸುವ ಸಾಮರ್ಥವನ್ನು ಹೊಂದುವುದು ಒಳ್ಳೆಯದು.

5. ಕ್ರೀಡೆಗೆ ಮಹತ್ವ ನೀಡುವ ಶಾಲೆ ಆಯ್ಕೆ ಮಾಡಿಕೊಳ್ಳಿ;

ಮಕ್ಕಳು ಬರಿ ಓದಿನಲ್ಲಿ ಅಷ್ಟೇ ಮುಂದೆ ಬರುತ್ತಾರೆ ಎನ್ನುವುದು ತಪ್ಪು, ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಮತ್ತು ಸಾಮರ್ಥವನ್ನು ಹೊಂದುವ ಶಕ್ತಿ ಇರಬಹುದು. ಅದಕ್ಕಾಗಿ ನಿಮ್ಮ ಮಕ್ಕಳನು ಸೇರಿಸುವ ಶಾಲೆಯಲ್ಲಿ ಓದಿನ ಜೊತೆಗೆ ಇತರೆ ಕಲಿಕೆಗೆ ಆದ್ಯತೆ ಇದಿಯಾ ಎನ್ನುವುದು ಮೊದಲು ತಿಳಿಯರಿ. ಒಂದು ವೇಳೆ ನಿಮ್ಮ ಮಕ್ಕಳ ಭವಿಷ್ಯ ಕ್ರೀಡೆಯಲ್ಲೇ ಉತ್ತಮವಾಗಿದ್ದರೆ ಇಂತಹ ಶಾಲೆಗಳು ಗುರುತ್ತಿಸುತ್ತೇವೆ.

6. ಶಾಲೆಯ ತಳಬುಡ ತಿಳಿದಿರಲಿ;

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ನಿಮ್ಮ ಮಕ್ಕಳನ್ನು ಸೇರಿಸುವ ಶಾಲೆಯ ಬಗ್ಗೆ ಪಾಲಕರು ತಿಳಿಯಲೇ ಬೇಕಾದ ಕೆಲವು ವಿಚಾರಗಳನ್ನ ತಿಳಿಸಿದ್ದು, ಆ ಶಾಲೆಯಲ್ಲಿ ಕಲಿತವರು ಒಳ್ಳೆಯ ಹುದ್ದೆಯಲ್ಲಿದ್ದಾರೆ, ಅಥವಾ ಶಾಲೆಯ ಮೇಲೆ ಏನಾದರು ಕೇಸ್ ಇದಿಯಾ? ಮತ್ತು ಅಲ್ಲಿನ ಆಡಳಿತ ಮಂಡಳಿ ವರ್ತನೆ ಹೇಗಿದೆ, ಮಕ್ಕಳ ಜೊತೆಗೆ ಅವರ ವರ್ತನೆ ಹೇಗಿದೆ. ಫೀ ಕಟ್ಟುವುದು ತಡವಾದರೆ ಮಕ್ಕಳಿಗೆ ಸಿಟ್ಟು- ಸೇಡಕು ತೋರಿಸುತ್ತಾರಾ ಎನ್ನುವುದು ತಿಳಿದು ಮುಂದಿನ ಯೋಚನೆ ಮಾಡಿ.

Also read: ಜಗತ್ತಿನಲ್ಲೇ ಬಿಸಿನೆಸ್-ನಲ್ಲಿ ಅತ್ಯಂತ ಯಶಸ್ವಿ ಸಮುದಾಯವಾದ ಯಹೂದೀ(ಇಸ್ರೇಲ್)ಗಳ ಬಿಸಿನೆಸ್ ತಂತ್ರಗಳನ್ನು ತಿಳಿದುಕೊಂಡು ನೀವೂ ಯಶಸ್ವಿಯಾಗಿ!!