ಹುಡುಗಿಯರ ಜತೆ ‘ಡೇಟಿಂಗ್‌’ ಆಸೆಗೆ ಬಿದ್ದು ಬರೋಬ್ಬರಿ 73.5 ಲಕ್ಷ ರೂಪಾಯಿ ಕಳೆದುಕೊಂಡ ಅಜ್ಜ.!

0
262

ಇತ್ತೀಚಿನ ದಿನಗಳಲ್ಲಿ ಆನ್ಲೈನ್-ನಲ್ಲಿ ಹೇಗೆ ವಂಚನೆ ನಡೆಯುತ್ತಿದ್ದಿಯೂ ಹಾಗೆಯೇ ಡೇಟಿಂಗ್ ಮಾಡುವ ನೆಪದಲ್ಲಿ ಹರೆಯದ ಹುಡುಗಿಯರ ಹಿಂದೆ ಬಿದ್ದು ಮೋಸಕ್ಕೆ ಬಲಿಯಾಗಿ ಲಕ್ಷಾಂತರ ರೂ. ಹಣ ಕಳೆದುಕೊಳ್ಳುವುದು ಹೆಚ್ಚಾಗಿದೆ. ಇದರಲ್ಲಿ ಮರ್ಯಾದೆ ಹೋಗುತ್ತೆ ಎನ್ನುವ ಉದ್ದೇಶದಿಂದ ಬಹುತೇಕ ಪ್ರಕರಣಗಳು ಬೆಳಕಿಗೆ ಬರುವುದೇ ಇಲ್ಲ, ಸಧ್ಯ ಬೆಳಕಿಗೆ ಬಂದ ಹಾಗೇ ವೃದ್ಧನೊಬ್ಬ ಇಳಿವಯಸ್ಸಿನಲ್ಲಿ ಹುಡುಗಿಯರ ಜತೆ ‘ಡೇಟಿಂಗ್‌’ ಮಾಡಲು ಹೋಗಿ ಬರೋಬ್ಬರಿ 73.5 ಲಕ್ಷ ರೂಪಾಯಿ ಪಂಗನಾಮ ಹಾಕಿಸಿಕೊಂಡಿದ್ದಾನೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹೌದು ಚಿಕ್ಕ ವಯಸ್ಸಿನ ಹುಡುಗಿಯರ ಜತೆ ‘ಡೇಟಿಂಗ್‌’ ಆಸೆಗೆ ಬಿದ್ದು ಬರೋಬ್ಬರಿ 73.5 ಲಕ್ಷ ರೂಪಾಯಿ ಪಂಗನಾಮ ಹಾಕಿಸಿಕೊಂಡಿದ್ದಾನೆ. ಡೇಟಿಂಗ್‌ ವೆಬ್‌ಸೈಟ್‌ಗೆ ಮೇಂಬರ್‌ಶಿಫ್‌ ಕೊಡಿಸುವ ಆಸೆ ತೋರಿಸಿ, ಪಶ್ಚಿಮ ಬಂಗಾಳ ಮೂಲದ ಖತರ್ನಾಕ್‌ ಮೂವರು ಈ ಅಜ್ಜನನ್ನು ಯಾಮಾರಿಸಿದ್ದಾರೆ. ಈ ಘಟನೆ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿ ವಿವರಿಸಿದ್ದು, ಸೆಪ್ಟೆಂಬರ್ 2018ರಂದು ಸ್ನೇಹ ಹೆಸರಿನ ಮಹಿಳೆಯೊಬ್ಬಳು 65 ವರ್ಷದ ವೃದ್ಧನಿಗೆ ಕರೆ ಮಾಡಿ. ವೃದ್ಧನಿಗೆ ಡೇಟಿಂಗ್ ಸರ್ವಿಸ್ ಬಗ್ಗೆ ಮಾಹಿತಿ ನೀಡಿದ್ದಳು. ಈ ಲೊಕಂಟೊ, ಡೇಟಿಂಗ್‌ಗೆ ಹುಡುಗಿಯರನ್ನು ಸದಸ್ಯರು ಹೇಳುವ ಸ್ಥಳಕ್ಕೆ ಪೂರೈಸುವ ಕೆಲಸ ಮಾಡುತ್ತದೆ ಎಂದು ನಂಬಿಸಿದ್ದಾಳೆ. ಇದಕ್ಕಾಗಿ ಶುಲ್ಕ ಮತ್ತು ಇತರ ಉದ್ದೇಶಕ್ಕಾಗಿ ಹಣವನ್ನು ಹಂತ ಹಂತವಾಗಿ ಪಡೆದುಕೊಂಡಿದ್ದಾಳೆ.

ಅಲ್ಲದೆ ಮೆಂಬರ್ ಶಿಪ್ ಹಾಗೂ ರಿಜಿಸ್ಟ್ರೇಶನ್ ಎಂದು ಭಾರೀ ಮೊತ್ತವನ್ನು ಶುಲ್ಕವನ್ನಾಗಿ ಪಡೆದು ಡೇಟಿಂಗ್‍ಗಾಗಿ ಯುವತಿ ನಿಗದಿಯಾದ ಸ್ಥಳಕ್ಕೆ ಬರುತ್ತಾಳೆ ಎಂದು ಹೇಳಿದ್ದಳು. ಇದಾದ ಬಳಿಕ ವೃದ್ಧ, ಸ್ನೇಹಗೆ ಕರೆ ಮಾಡಿ ತನ್ನ ಮೆಂಬರ್ ಶಿಪ್ ಕ್ಯಾನ್ಸಲ್ ಮಾಡಲು ಹೇಳಿದ್ದರು. ಇದಕ್ಕೂ ಕೂಡ ಆಕೆ ಹಣವನ್ನು ಕೇಳಲು ಶುರು ಮಾಡಿದ್ದಳು. ಜೊತೆಗೆ ಹುಡುಗಿಯರನ್ನು ಕಳುಹಿಸು ಎಂದು ಒತ್ತಾಯಿಸುತ್ತಿದ್ದೇನೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡುತ್ತೇನೆ ಎಂದು ವೃದ್ಧನಿಗೆ ಬೆದರಿಕೆ ಹಾಕಿದ್ದಳು. ಅಲ್ಲದೆ ನಕಲಿ ಲೀಗಲ್ ನೋಟಿಸ್ ಕೂಡ ವೃದ್ಧನ ಮನೆಗೆ ಕಳುಹಿಸಿಕೊಟ್ಟಿದ್ದಳು.

ಆದರೆ, ಮೂವರು ವಂಚಕರು ಭರವಸೆ ನೀಡಿದಂತೆ ಅಜ್ಜನಿಗೆ ಹುಡುಗಿ ಜತೆ ಡೇಟಿಂಗ್‌ ಸೇವೆಯನ್ನು ಒದಗಿಸಿಲ್ಲ. ಆಗ, ಸದಸ್ಯತ್ವ ರದ್ದುಗೊಳಿಸಿ ಹಣವನ್ನು ವಾಪಸ್‌ ನೀಡುವಂತೆ ಮಹಿಳೆಗೆ ದುಂಬಾಲು ಬಿದ್ದಿದ್ದಾನೆ. ಆಗ ವಂಚಕರು, ಈ ಅಜ್ಜನಿಗೆ ಹೆದರಿಸಿದ್ದಾರೆ. ಹುಡುಗಿಯರನ್ನು ಪೂರೈಸುವಂತೆ ವ್ಯಕ್ತಿ ದುಂಬಾಲು ಬಿದ್ದಿದ್ದಾನೆ ಎಂದು ಕೇಸ್‌ ದಾಖಲಿಸಿದ್ದಾರೆ, ಜೊತೆಗೆ ನಕಲಿ ಲೀಗಲ್‌ ನೋಟಿಸ್‌ ಕೂಡ ಕಳುಹಿಸಿದ್ದಾರೆ. ಇಷ್ಟಲ್ಲದೇ, ಅಜ್ಜನಿಂದ ಮತ್ತಷ್ಟು ಹಣ ಕೂಡ ಕಿತ್ತಿದ್ದಾರೆ ಎಂದು ಖಾರಘರ್‌ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ಪ್ರದೀಪ್‌ ತಿದಾರ್‌ ಅವರು ತಿಳಿಸಿದ್ದಾರೆ.

ತನ್ನ ಬಳಿಯ ಹಣ ಖಾಲಿಯಾದ ನಂತರ, ಸಂಬಂಧಿಕರು, ಸ್ನೇಹಿತರು ಮತ್ತಿತರರಿಂದ ಸಾಲ ಮಾಡಿ ಹಣ ಹೊಂದಿಸಿದ್ದಾನೆ. ಇಷ್ಟಾಗಿಯೂ ವಂಚಕರು ಹೆದರಿಸಿ ಹಣ ಕೀಳುವುದನ್ನು ಬಿಟ್ಟಿಲ್ಲ. ಆಗ, ಇನ್ನು ಸುಮ್ಮನಿದ್ದರೆ ಮತ್ತಷ್ಟು ಹಣ ಕಳೆದುಕೊಳ್ಳಬೇಕಾಗುತ್ತದೆಂದು ಭಾವಿಸಿದ ಅಜ್ಜ, ಖಾರಘರ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ನಂತರ ವಂಚಕರನ್ನು ಖಾರಘರ್‌ ಪೊಲೀಸರು ಬಂಧಿಸಿದ್ದು, ಬಂಧಿತರ ಪೈಕಿ ಒಬ್ಬಳು ಮಹಿಳೆ, ಮತ್ತೊಬ್ಬ ತೃತೀಯಲಿಂಗಿ ಇದ್ದಾರೆ. ಸೋದ್ಪುರದ ಸ್ನೇಹಾ(25), ಮಂಡಲಪುರದ ಪ್ರಬೀರ್‌ ಸಾಹಾ(35) ಮತ್ತು ದುರ್ಗಾಪುರದ ಅರ್ನಬ್‌ ರಾಯ್‌(26) ಎಂಬುವವರೆ ಈ ವಂಚಕರು. ಇದಷ್ಟೇ ಅಲ್ಲದೆ ಹನಿಟ್ರ್ಯಾಪ್-ನಲ್ಲಿವೂ ಸಾಕಷ್ಟು ಜನರು ಮೋಸಕ್ಕೆ ಬಳಿಯಾಗುತಿದ್ದು ಆದಷ್ಟು ಹೆಣ್ಣಿನ ಮೋಹದಿಂದ ದೂರವಿರುವುದು ಒಳ್ಳೆಯದು.

Also read: ಮುಸ್ಲಿಂ ಯುವಕನ ಜೊತೆಗೆ ಲವ್ವಿ ಡವ್ವಿ ನಡೆಸಿದ ಮಗಳನ್ನು ಪೀಸ್ ಪೀಸ್ ಮಾಡಿ ಸೂಟ್‍ಕೇಸ್‍ನಲ್ಲಿ ತುಂಬಿದ ತಂದೆ.!

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522