ನಿಮ್ಮನ್ನು ನಿಬ್ಬೆರಗಾಗಿಸುವ 7 ಅದ್ಭುತ ಆವಿಷ್ಕಾರಗಳು !

0
1055

ಈ 7 ಅದ್ಭುತ ಆವಿಷ್ಕಾರಗಳನ್ನು ನೀವು ನೋಡಿದರೆ , ನಿಮ್ಮ ಬಾಯಿಂದ ಹರ್ಷೋದ್ಗಾರ ಬರುವುದು ಖಂಡಿತ .

 

  1. ಬೆರಳಿನ ರೂಲರ್

ನಾವು ಎಷ್ಟೋ ಬಾರಿ ಗಾತ್ರ ತೋರಿಸಲು ಕೈ ಬೆರಳನ್ನು ಉಪಯೋಗಿಸುತ್ತೇವೆ . ಆದರೆ ಅದು ಅಷ್ಟು ಕರಾರುವಕ್ಕಾಗಿ ಇರುವುದಿಲ್ಲ . ಆದರೆ ಈ ಸಂಶೋಧನೆಯನ್ನು ನೋಡಿ , ಇದನ್ನು ಬಳಸಿ ಯಾವುದೇ ಗಾತ್ರವನ್ನು ಬೆರಳಿನ ಸಹಾಯದಿಂದ ಅಳೆಯಬಹುದು .

  1. ಆಫ್-ಗ್ರಿಡ್ ಮೆಸೆಂಜರ್

ಈ  ಗ್ಯಾಡ್ಜೆಟ್ ಬಳಸಿ ನೀವು ಇದೆ ತರಹದ ಇನ್ನೊಂದು ಸಾದಾನಕ್ಕೆ ಸಿಗ್ನಲ್ ಅಥವಾ ವೈ-ಫೈ ನಾ ಸಹಾಯವಿಲ್ಲದೆ ಸಂದೇಶ ರವಾನಿಸಬಹುದು .

3 . ಸ್ಕ್ಯಾನ್ ಮಾಡಿ ಚಿತ್ರ ಬಿಡಿಸಿ ಲೇಖನಿ

ಈ ಸಾಧನ ಪ್ರತಿ ಕಲೆಗಾರನ ಕನಸು . ಈ ಪೆನ್ ಅನ್ನು ಬಳಸಿ ಯಾವುದಾದ್ರೂ ವಸ್ತುವನ್ನು ಸ್ಕ್ಯಾನ್ ಮಾಡಿ ,ನಂತರ ಇದರಲ್ಲಿ ಆ ವಸ್ತುವಿನ ಬಣ್ಣದಲ್ಲಿ ಚಿತ್ರ ಬಿಡಿಸಬಹುದು.

  1. ನಾಯಿ – ಮನುಷ್ಯನ ನಡುವೆ ಅನುವಾದ

ನೋ ಮೋರ್ ವೂಫ್ ಎಂಬುವುದು ನಿಮ್ಮ ನಾಯಿಯೊಡನೆ ನೇರ ಸಂವಹನ ನಡೆಸಲು ಇರುವ ಸಾಧನ. ಇದನ್ನು ಬಳಸಿ ನಾಯಿಯನ್ನು ನೀವು ಇನ್ನೂ ಹೆಚ್ಚು ಅರ್ಥ ಮಾಡಿಕೊಳ್ಳ ಬಹುದು .

  1. ಕತ್ತಲಲ್ಲಿಬೆಳಗುವ ಗಿಡ.

ಈ ಗಿಡ ಲ್ಯೂಮಿನಸ್ ಬ್ಯಾಕ್ಟೀರಿಯದ ಸಹಾಯದಿಂದ , ಬ್ಯಾಟರೀ ಅಥವ ಸೌರಶಕ್ತಿಯ ಬಳಕೆಯಿಲ್ಲದೆ ತನ್ನದೇ ಆದ ಬೆಳಕನ್ನು ಸೃಷ್ಟಿಸುತ್ತದೆ

6.ಚಿಕ್ಕ ಪೋರ್ಟಬಲ್ ಪ್ರಿಂಟರ್

ಇಸ್ರೇಲೀ ಕಂಪನೀ ಯೊಂದು ಜೇಬಿನ ಗಾತ್ರದ ಪ್ರಿಂಟರ್ ಅನ್ನು ಅಭಿವೃಧಿ ಪಡೆಸಿದೆ . ಇದರ ಸಹಾಯದಿಂದ ಯಾವಾಗ ಬೇಕಾದ್ರೂ ಪ್ರಿಂಟ್ ತೆಗೆಯಬಹುದು . ಇದರ ಚಾಲನೆಗೆ ಸ್ಮಾರ್ಟ್‌ಫೋನ್ ಒಂದಿದ್ದರೆ ಸಾಕು .

  1. ಬೆರಳಿನ ರೀಡರ್

ಇದು ಒಂದು ಉಂಗುರ . ಇದನ್ನು ಹಾಕಿ ಯಾವುದಾದರೂ ಪುಟದ ಮೇಲೆ ಬೆರಳಿಟ್ಟರೆ , ಇದು ಅಲ್ಲಿರುವ ಪದವನ್ನು ಸ್ಕ್ಯಾನ್ ಮಾಡಿ ಜೋರಾಗಿ ಉಚ್ಚರಿಸುತ್ತದೆ . ಇದು ಅನುವಾದವನ್ನು ಸಹ ಮಾಡುತ್ತದೆ . ಇದನ್ನು ವಿಶೇಷವಾಗಿ ಕಣ್ಣಿನ ಸಮಸ್ಯೆ ಹಾಗು ಕುರುಡರಿಗಾಗಿ ಅಭಿವೃದ್ದಿ ಪಡಿಸಲಾಗಿದೆ .