ನಿಮಗೆ ಗೊತ್ತಿಲ್ಲದ ದಿನನಿತ್ಯವೂ ಅಡಿಗೆಯಲ್ಲಿ ಉಪಯೋಗಿಸಲ್ಪಡುವ ಕೊತ್ತಂಬರಿ ಸೊಪ್ಪು-ಹವೀಜನಲ್ಲಿ ಅಡಗಿರುವ ಔಷಧಿ ಗುಣಗಳು..!!

0
1514

ಕೊತ್ತಂಬರಿ ಸೊಪ್ಪು ತನ್ನದೇ ಆದ ವಿಶಿಷ್ಠ ಪರಿಮಳವನ್ನು ಹೊಂದಿದೆ. ಕೊತ್ತಂಬರಿ ಸೊಪ್ಪನ್ನು ಅಡುಗೆಯಲ್ಲಿ ಸ್ವಾದ ಮತ್ತು ಕಂಪು ಹೆಚ್ಚಿಸಲು ಕೊನೆಯದಾಗಿ ಬಳಸಲಾಗುತ್ತದೆ. ಸಾಲಾಡ್, ಚಟ್ನಿ ಬಹುತೇಕ ಎಲ್ಲಾ ಪದಾರ್ಥಗಳಲ್ಲಿ ಕೊತ್ತಂಬರಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಕೇವಲ ರುಚಿಯನ್ನು ಹೆಚ್ಚಿಸುವುದಲ್ಲದೇ ನಮ್ಮ ದೇಹದ ಆರೋಗ್ಯ ಕಾಪಾಡುವಲ್ಲಿ ಕೂಡ ಕೊತ್ತಂಬರಿ-ಧನಿಯ ಬೀಜಗಳು ಅಷ್ಟೇ ಉಪಯುಕ್ತವಾಗಿದೆ.

ಆರೋಗ್ಯ ವೃದ್ಧಿಸಲು ಕೊತ್ತಂಬರಿ ಸೊಪ್ಪು ಹೇಗೆ ಸಹಕಾರಿಯಾಗುತ್ತೆ ಅಂತ ತಿಳಿಯೋಣವೇ.

1. ನರಗಳ ದೌರ್ಬಲ್ಯ, ತಲೆಸುತ್ತುವಿಕೆ, ಪಿತ್ತವಿಕಾರ, ಹೃದಯ ವಿಕಾರ, ಹುಳಿತೇಗು, ವಾಕರಿಕೆ, ಉಬ್ಬಳಿಕೆಗಳಿಗೆ:
ಮೇಲಿನ ಪೇಯಕ್ಕೆ ಬದಲಾಗಿ ೧೦ ಗ್ರಾಂ ಕೊತ್ತಂಬರಿ ಬೀಜವನ್ನು ಚೂರ್ಣಿಸಿಕೊಂಡು, ೪ ಕಪ್ಪು ನೀರು ಹಾಕಿ, ಕಷಾಯ ಕಾಯಿಸಿ ಒಂದು ಕಪ್ಪಿನಷ್ಟಕ್ಕೆ ಇಳಿಸಿಕೊಂಡು, ಸೋಧಿಸಿ ರುಚಿಗೆ ತಕ್ಕಷ್ಟು ಸಕ್ಕರೆ ಬೆರೆಸಿ ಆಗಾಗ ಕುಡಿಯುತ್ತಿರಬೇಕು. ಇದು ಟೀ ನಂತೆ ಸ್ವಾಧಿಷ್ಟವಾಗಿದ್ದು, ಮೇಲೆ ತಿಳಿಸಿದ ದೋಷಗಳನ್ನೆಲ್ಲಾ ನಿವಾರಣೆ ಮಾಡುವುದು. ಕೊತ್ತಂಬರಿ ಬಿಜದಂತೆಯೇ ಸೊಪ್ಪಿನಲ್ಲಿ ಇದೆ ಗುಣವಿರುತ್ತದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

2. ಬುದ್ದಿ ಮೆದಳು ಚುರುಕಾಗಲು, ಉತ್ಸಾಹ ಉಲ್ಲಾಸ ಭರಿತವಾಗಿರಲು, ಚಟುವಟಿಕೆಯಿಂದ ಇರಲು:
ಒಂದು ಚಮಚ ಕೊತ್ತಂಬರಿ ಸೊಪ್ಪಿನ ರಸಕ್ಕೆ ಒಂದು ಚಮಚ ಜೇನು ಬೆರೆಸಿ ರಾತ್ರಿ ಮಲಗುವುದಕ್ಕಿಂತ ಮುಂಚೆ ಕುಡಿಯಬೇಕು. ಮೇಲೆ ತಿಳಿಸಿದ ಗುಣಗಳಲ್ಲದೆ, ಇದರ ಸೇವನೆಯಿಂದ ಜೀರ್ಣಶಕ್ತಿ ಹೆಚ್ಚುವುದು, ಜಠರ ದೋಷಗಳು ನಿವಾರಣೆಯಾಗಿ ಮಲಶುದ್ಧಿಯಾಗುವುದು, ಮೂತ್ರವಿಕಾರ ನಿವಾರಣೆಯಾಗುವುದು.

3. ಬಾಯಿ ದುರ್ಗಂಧ ನಿವಾರಣೆಗೆ, ದಂತ ಕ್ಷಯ ನಿವಾರಣೆಗೆ:
ಸೊಪ್ಪನ್ನು ಬಾಯಿಯಲ್ಲಿ ಚೆನ್ನಾಗಿ ಅಗಿದು ವಸಡು ಹಲ್ಲುಗಳಿಗೆ ಬೆರಳಿನಿಂದ ತಿಕ್ಕಿ ಕೊಳ್ಳಬೇಕು. ಬಾಯಿ ದುರ್ಗಂಧ, ದಂತ ಕ್ಷಯ ನಿವಾರಣೆಯಾಗುವುದಲ್ಲದೇ ಹಲ್ಲಿನ ರಕ್ತ, ವಸಡಿನ ಕೀವು ನಿವಾರಣೆಯಾಗುವುದು. ಚೆನ್ನಾಗಿ ತಿಕ್ಕಿದ ನಂತರ ಸದರಿ ಸೊಪ್ಪನ್ನು ಉಗುಳಿ ನೀರಿನಿಂದ ಬಾಯಿ ತೊಳೆದುಕೊಳ್ಳಬೇಕು.

Image result for mouth smell

4. ಗರ್ಭಿಣಿರಲ್ಲಿ ಕಂಡುಬರುವ ವಾಂತಿ ನಿವಾರಣೆಗೆ:
ಗರ್ಭಿಣಿಯಾದ ಹೊಸತರಲ್ಲಿ ಹಲವಾರು ಹೆಂಗಸರಿಗೆ ವಾಂತಿ ಮತ್ತು ನಾಸಿಯಾದ ಸಮಸ್ಯೆ ಅಧಿಕವಾಗಿ ಕಾಡುತ್ತದೆ. ಅದಕ್ಕಾಗಿ ಒಂದು ಕಪ್ ಕೊತ್ತಂಬರಿ ಸೊಪ್ಪು, ಒಂದು ಕಪ್ ಸಕ್ಕರೆ ಹಾಗು ನೀರನ್ನು ಸೇರಿಸಿ ಚೆನ್ನಾಗಿ ಕುದಿಸಿ. ಇದು ಆರಿದ ನಂತರ ಅದನ್ನು ಸೇವಿಸಿ ವಾಂತಿಯಿಂದ ಉಪಶಮನ ಪಡೆಯಿರಿ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

5. ಪಿತ್ತವಿಕಾರ, ತಲೆಸುತ್ತುವಿಕೆ, ಹೊಟ್ಟೆಯುಬ್ಬರ, ಹುಳಿತೇಗು, ಕಫ ನಿವಾರಣೆಗೆ:
ಕೊತ್ತಂಬರಿಯಲ್ಲಿ ಪಿತ್ತಶಾಮಕ ದಾಹಶಾಮಕ ಜೀರ್ಣಕಾರಕ ಕಫ್ ನಾಶಕ ಗುಣವಿರುವುದು. ಆದುದರಿಂದ ಪಿತ್ತ ವಿಕಾರಗಳನ್ನು ಶಾಂತಗೊಳಿಸಲು, ಬಾಯಾರಿಕೆ ಹೋಗಲಾಡಿಸಲು, ಜೀರ್ಣಶಕ್ತಿ ಹೆಚ್ಚಿಸಲು ಕೆಮ್ಮು ಮತ್ತು ದಮ್ಮು ನಿವಾರಿಸಲು ಕೊತ್ತಂಬರಿ ಉಪಯೋಗಿಸಬಹುದು.

6. ಬಾಯಿ ಹುಣ್ಣು ನಿವಾರಣೆಗೆ:
ಕೊತ್ತಂಬರಿ ಬೀಜದ ಚೂರ್ಣವನ್ನು ಜೇನುತುಪ್ಪದಲ್ಲಿ ಕಲಿಸಿ ನಾಲಿಗೆಯ ಮೇಲೆ ಹಚ್ಚಿಕೊಂಡು ಚಪ್ಪರಿಸುವುದರಿಂದ ಬಾಯಿಹುಣ್ಣು ಗುಣವಾಗುವುದು.

7. ಕಣ್ಣುಗಳಲ್ಲಿ ಬೊಕ್ಕೆಗಳಾಗುವುದು, ಕಣ್ಣು ಬರುವುದು, ಪೊರೆ ಬರುವುದು ಮುಂತಾದ ಕಣ್ಣಿನ ವಿವಿಧ ದೋಷಗಳ ನಿವಾರಣೆಗೆ:
ಕಣ್ಣಿನ ಬೇನೆ ತಾಜಾ ಕೊತ್ತಂಬರಿ ಸೊಪ್ಪಿನಲ್ಲಿ ವಿಟಮಿನ್ ಸಿ, ವಿಟಮಿನ್ ಎ, ಆಂಟಿ ಆಕ್ಸಿಡೆಂಟ್‍ಗಳು ಮತ್ತು ರಂಜಕದಂತಹ ಖನಿಜಗಳು ಯಥೇಚ್ಛವಾಗಿರುತ್ತವೆ. ಇವು ಮಕುಲರ್ ಡಿಜೆನರೇಷನ್, ಕಂಜಂಕ್ಟಿವಿಟಿಸ್, ಕಣ್ಣುಗಳಿಗೆ ಉಂಟಾಗುವ ವಯೋ ಸಹಜ ಬೇನೆಗಳು ಮತ್ತು ಒತ್ತಡದಿಂದ ಕಣ್ಣುಗಳಿಗೆ ಆದ ಆಯಾಸವನ್ನು ಪರಿಹರಿಸಲು ನೆರವಾಗುತ್ತವೆ. ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಜಜ್ಜಿ, ಅದನ್ನು ನೀರಿನಲ್ಲಿ ಬೇಯಿಸಿ. ನಂತರ ಆ ರಸವನ್ನು ಸ್ವಚ್ಛವಾಗಿರುವ ಬಟ್ಟೆಯ ಮೇಲೆ ಸುರಿದುಕೊಳ್ಳಿ. ಹೀಗೆ ಸುರಿದುಕೊಂಡ ಬಟ್ಟೆಯಿಂದ ನಿಮ್ಮ ಕಣ್ಣಿಗೆ ಕೆಲವು ಹನಿಗಳನ್ನು ಬಿಡಿ. ಹೀಗೆ ಮಾಡುವುದರಿಂದ ನಿಮ್ಮ ಕಣ್ಣಿನ ನೋವು ಮತ್ತು ತುರಿಕೆಗಳು ಹಾಗು ಕಣ್ಣೀರು ಬರುವ ಸಮಸ್ಯೆಗಳು ನಿವಾರಣೆಯಾಗುತ್ತವೆ.

8. ಬಾಯಾರಿಕೆ, ದಾಹ ನಿವಾರಣೆ ಮತ್ತು ಪಿತ್ತ ಶಮನಕ್ಕಾಗಿ:
ಕೊತ್ತಬರಿ ಬೀಜ ೧೦ ಗ್ರಾಂ ನಷ್ಟು ರಾತ್ರಿ ನೀರಿನಲ್ಲಿ ನೆನೆಯಿಡಬೇಕು. ಬೆಳೆಗ್ಗೆ ರುಬ್ಬಿ ಇಲ್ಲವೆ ಕಿವುಚಿ ರಸ ತೆಗೆದುಕೊಳ್ಳಬೇಕು. ಇದನ್ನು ಸೋಸಿಕೊಂಡು ಎರಡು ಚಮಚ ಸಕ್ಕರೆ ಬೆರಿಸಿಕೊಂಡು ಬೆಳೆಗ್ಗೆನೇ ಕುಡಿಯಬೇಕು. ಬಾಯಾರಿಕೆ, ದಾಹ ನಿವಾರಣೆ ಮತ್ತು ಪಿತ್ತ ನಿವಾರಣೆಯಾಗುವುವು. ಅಂಗಾಲು ಅಂಗೈ ಉರಿ ಇದ್ದಾರೆ ನಿಂತು ಹೋಗುವುದು. ಹಸಿವು ಹೆಚ್ಚುವುದು, ಟೆಲಿ ಸುತ್ತುವಿಕೆ, ಉದರ ವಿಕಾರ, ಹುಳಿತೇಗು, ವಾಕರಿಕೆ, ಉಬ್ಬಳಿಕೆಗಳು ನಿವಾರಣೆಯಾಗುವುವು. ನರಗಳ ದೌರ್ಬಲ್ಯ ನೀಗುವುದು. ಸೊಪ್ಪಿನ ರಸದಲ್ಲಿ ಇದೆ ಗುಣವಿರುತ್ತದೆ. ಇದು ಶೀತ-ತಣ್ಣನೆಯ ಪೇಯಗಳಲ್ಲೂ ಉಪಯೋಗಿಸಲ್ಪಡುತ್ತದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522