ನಿಮ್ಮ ದೇಹದಲ್ಲಿ ಈ ರೀತಿಯ ದುರ್ವಾಸನೆ ಕಂಡು ಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ.!

0
403

ಪ್ರತಿಯೊಬ್ಬರ ದೇಹದಲ್ಲಿ ಯಾವುದಾದರು ಒಂದು ದುರ್ವಾಸನೆ ಕಂಡು ಬರುತ್ತೆ, ಅದರಲ್ಲಿ ಬೇಸಿಗೆಯಲ್ಲಿ ಹೆಚ್ಚು ವಾಸನೆ ಸಮಸ್ಯೆ ಅನುಭವಿಸಬೇಕಾಗುತ್ತೆ, ಇದರಲ್ಲಿ ಹಲವು ರೀತಿಯ ಪರಿಣಾಮಗಳು ಕೆಲವು ಮಾತ್ರ ಆರೋಗ್ಯದ ಮೇಲೆ ದೊಡ್ಡ ಪರಿಣಾಮವನ್ನೇ ಬಿರುತ್ತೇವೆ, ಇಂತಹ ವಾಸನೆಯನ್ನು ಕೆಲವರು ಬೆವರಿನ ವಾಸನೆ ಅಥವಾ ಪಾದದ ವಾಸನೆ ಎಂದು ನಿರ್ಲಕ್ಷ್ಯತೆ ವಹಿಸುವುದು ಹೆಚ್ಚು, ಕೆಲವರ ದೇಹದಲ್ಲಿ ಬೆವರು ಹೆಚ್ಚು ಉತ್ಪತ್ತಿಯಾಗುವುದಿಲ್ಲ, ಆದ್ದರಿಂದ ಅಷ್ಟೇನು ಬೆವರಿನ ವಾಸನೆ ಬೀರುವುದಿಲ್ಲ. ಹಾಗಾದ್ರೆ ಬೆವರಿಲ್ಲ ಎಂದು ವಾಸನೆ ಇಲ್ಲ, ಅಂದು ಕೊಳ್ಳುವುದು ತಪ್ಪು. ಏಕೆಂದರೆ ದೇಹದ ನವ ರಂಧ್ರಗಳಿಂದಲೂ ದುರ್ವಾಸನೆ ಬೀರುತ್ತದೆ, ಇದು ಎಲ್ಲರ ಗಮನಕ್ಕೂ ಬಂದಿರುತ್ತದೆ. ಅದರಲ್ಲಿ ಕೆಲವರಿಗೆ ಮೂತ್ರದಲ್ಲಿ, ಇನ್ನೂ ಕೆಲವರಿಗೆ ಬಾಯಿ ಅಥವಾ ಹಲ್ಲಿನಲ್ಲಿ ಕಂಡು ಬರುತ್ತೆ. ಇದು ಸಾಮಾನ್ಯವೆಂದು ಬಿಟ್ಟರೆ ಆರೋಗ್ಯದ ಮೇಲೆ ಪರಿಣಾಮ ಬಿರುತ್ತೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ನಿಮ್ಮ ದೇಹದಲ್ಲಿ ಇಂತಹ ದುರ್ವಾಸನೆ ಇದಿಯಾ?

1. ಮೂಗಿನ ದುರ್ವಾಸನೆ:

ಹೌದು ವಾಸನೆಯನ್ನು ಪತ್ತೆ ಹಚ್ಚುವುದೇ ಮೂಗು, ಅಂತಹ ಮೂಗಿನಿಂದ ಹೇಗೆ ವಾಸನೆ ಬರಲು ಸಾಧ್ಯ? ಎನ್ನುವ ಪ್ರಶ್ನೆಯಾದರೆ ಇದಕ್ಕೆ ಕಾರಣ. ಹಲ್ಲಿನ ಅಥವಾ ಸೈನಸ್‌ ಸಮಸ್ಯೆ ಇರಬಹುದು. ಹಲ್ಲಿನ ಸಮಸ್ಯೆ ಇದ್ದಾಗಲೂ ಬಾಯಿ ದುರ್ವಾಸನೆ ಬೀರುವುದು. ಏಕೆಂದರೆ ಬಾಯಿ ಹಾಗೂ ಮೂಗಿನ ನರಗಳಿಗೆ ಒಂದಕ್ಕೊಂದು ಸಂಬಂಧವಿರುತ್ತದೆ. ಮೂಗಿಗೆ ಏನಾದರೂ ಡ್ರಾಪ್ ಹಾಕಿದರೆ ಬಾಯಿಗೆ ಅದೇರೀತಿ ಹಲ್ಲಿನ ಸಮಸ್ಯೆ ಇದ್ದಾಗ ಮೂಗು ದುರ್ವಾಸನೆ ಬೀರುವುದು ಅದಕ್ಕಾಗಿ ವ್ಯೆದ್ಯರನ್ನು ಬೇಟಿ ಮಾಡುವುದು ಒಳ್ಳೆಯದು.

2. ಬೆವರಿನ ವಾಸನೆ

ಬೇಸಿಗೆಯಲ್ಲಿ ಅಷ್ಟೇ ಅಲ್ಲದೆ ಕೆಲವೊಂದು ಆಹಾರಗಳನ್ನು ಸೇವಿಸಿದಾಗ ಬೆವರು ತುಂಬಾ ದುರ್ವಾಸನೆ ಬೀರುವುದು. ಹೆಚ್ಚು ಮಾನಸಿಕ ಒತ್ತಡಕ್ಕೆ ಒಳಗಾದಗಲೂ ಬೆವರಿ ದುರ್ಗಂಧ ಹೆಚ್ಚಾಗುವುದು. ಬೆಳ್ಳುಳ್ಳಿ, ಈರುಳ್ಳಿ, ಬ್ರೊಕೋಲಿ, ಮೂಲಂಗಿ, ಹೂಕೋಸು, ನವಿಲು ಕೋಸು ಈ ರೀತಿಯ ತರಕಾರಿಗಳನ್ನು ತಿಂದಾಗ ಬೆವರಿನ ದುರ್ಗಂಧ ಹೆಚ್ಚಾಗುವುದು. ಇನ್ನು ತುಂಬಾ ಮಾನಸಿಕ ಒತ್ತಡಕ್ಕೆ ಒಳಗಾದಾಗ ಅಪೊಕ್ರೈನ್ ಗ್ರಂಥಿ ಬಿಳಿ ದ್ರಾವಕವನ್ನು ಉತ್ಪತ್ತಿ ಮಾಡುವುದು, ಇದು ಬ್ಯಾಕ್ಟಿರಿಯಾ ಜೊತೆ ಸೇರಿ ಬೆವರಿನ ದುರ್ಗಂಧ ಹೆಚ್ಚಾಗುವುದು. ಅದಕ್ಕಾಗಿ ಆಹಾರ ಸೇವನೆಯಲ್ಲಿ ಎಚ್ಚರವಹಿಸುವುದು ಒಳ್ಳೆಯದು.

3. ಮೂತ್ರ ತುಂಬಾ ದುರ್ವಾಸನೆ ಬೀರಿದರೆ

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಸರಿಯಾಗಿ ನೀರು ಕುಡಿಯದೆ ಇದ್ದರೆ, ಅಥವಾ ಮೂತ್ರ ವಿಸರ್ಜನೆ ತಡವಾದರೆ ವಾಸನೆ ಬರುವುದು ಸಹಜ. ಕೆಲವು ವೇಳೆ ಆರೋಗ್ಯದಲ್ಲಿ ಏನೇ ವ್ಯತ್ಯಾಸವಾದರು ಕೂಡ. ವಾಸನೆ ಬರುವುದರಲ್ಲಿ ಅನುಮಾನವಿಲ್ಲ. ಆದರೆ ನಿತ್ಯದ ಪ್ರಕ್ರಿಯೆಯಲ್ಲಿ ದೇಹವು ಬೇಡದ ಕಶ್ಮಲಗಳನ್ನು ಹೊರ ಹಾಕುತ್ತದೆ. ಆದ್ದರಿಂದ ಮೂತ್ರ ದುರ್ವಾಸನೆ ಬೀರುವುದು ಸಹಜ. ಆದರೆ ಕೆಲವೊಮ್ಮೆ ಮೂತ್ರ ವಿಸರ್ಜನೆ ಮಾಡುವಾಗ ತುಂಬಾ ದುರ್ವಾಸನೆ ಬೀರುತ್ತದೆ. ಈ ರೀತಿಯಾದಾಗ ನಿರ್ಲಕ್ಷ್ಯ ಮಾಡಬೇಡಿ. ಮೂತ್ರ ಸೋಂಕು ಉಂಟಾದಾಗ ಮೂತ್ರ ತುಂಬಾ ದುರ್ವಾಸನೆ ಬೀರುವುದು.

4. ಹುಳಿ ತೇಗು ದುರ್ವಾಸನೆ:

ದುರ್ವಾಸನೆ ಬೀರುತ್ತಿದ್ದರೆ ಅದು ಮಧುಮೇಹದ ಲಕ್ಷಣವಿರಬಹುದು. ನಿಮ್ಮ ದೇಹದಲ್ಲಿ ದೇಹದ ಕಾರ್ಯವಿಧಾನಕ್ಕೆ ಅಗ್ಯತವಾದ ಶಕ್ತಿ ಉತ್ಪಾದಿಸಲು ಸಾಧ್ಯವಾಗದೇ ಇದ್ದಾಗ ಇದು ಕೊಬ್ಬಿನ ಆಮ್ಲವನ್ನು ಇಂಧನವಾಗಿ ಬಳಸಲಾರಂಭಿಸುತ್ತದೆ. ಇದರಿಂದ ಹುಳಿ ತೇಗು ಬಂದು ಬಾಯಿ ದುರ್ವಾಸನೆ ಬೀರುವುದು. ಅಷ್ಟೇ ಅಲ್ಲದೆ ಬಾಯಿ ಎಷ್ಟೇ ಶುಚಿ ಮಾಡಿದರೂ ಹುಳಿ ತೇಗು ಬಂದು ದುರ್ವಾಸನೆ ಬೀರುತ್ತಿದ್ದರೆ ಈ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬೇಡಿ.

5. ಬಾಯಿ ದುರ್ವಾಸನೆ

ಹಲ್ಲು ನೋವು ಇದ್ದಾಗೆ ಮಾತ್ರ ಬಾಯಿ ವಾಸನೆ ಬರುವುದಿಲ್ಲ, ಅದು ಅಸಿಡಿಟಿ ಸಮಸ್ಯೆಯ ಲಕ್ಷಣವಿರಬಹುದು. ಆಮ್ಲ ರಿಫ್ಲಕ್ಸ್ ಉಂಟಾದಾಗ ಇದರಿಂದ ಬಾಯಿ ದುರ್ವಾಸನೆ ಉಂಟಾಗುವುದು. ಇದರಿಂದ ಎದೆಯುರಿ ಕಾಣಿಸಿಕೊಳ್ಳಬಹುದು. ಅಸಿಡಿಟಿ ಸಮಸ್ಯೆ ನಿಯಂತ್ರಣಕ್ಕೆ ಬಂದರೆ ಬಾಯಿ ದುರ್ವಾಸನೆ ಬೀರುವುದು ಕಡಿಮೆಯಾಗುವುದು.

6. ಕಿವಿ ದುರ್ವಾಸನೆ:

ಕಿವಿಯಲ್ಲಿ ಆಗಾಗ ಏನಾದರು ಒಂದು ಕಿರೀಕಿರಿ, ನೋವು, ಕೇಳಿಬರುತ್ತದೆ. ಇನ್ನೂ ಕಿವಿ ಸೋರುತ್ತಿದ್ದರು ಕೂಡ ದುರ್ವಾಸನೆ ಬೀರುವುದು. ಇನ್ನು ಕಿವಿಯಲ್ಲಿ ಗುಗ್ಗೆ ತುಂಬಿಕೊಂಡಿದ್ದರೆ ಇದರಿಂದ ಸೋಂಕು ಉಂಟಾಗಿ ಕಿವಿ ದುರ್ವಾಸನೆ ಬೀರುತ್ತದೆ. ಈ ರೀತಿ ಉಂಟಾದಾಗ ಇಎನ್‌ಟಿ ತಜ್ಞರನ್ನು ಭೇಟಿಯಾಗಿ. ಇಲ್ಲದಿದ್ದರೆ ಕಿವಿ ಕೇಳಿಸದಂತೆ ಆಗಬಹುದು.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

7. ಕಾಲುಗಳ ದುರ್ವಾಸನೆ:

ಸಾಕ್ಸು ಹಾಕಿದಾಗ ಮಾತ್ರ ವಾಸನೆ ಬರುತ್ತೆ ಎಂದು ತಿಳಿದುಕೊಳ್ಳಬೇಡಿ. ಕಾಲುಗಳು ತುಂಬಾ ದುರ್ವಾಸನೆ ಬೀರುತ್ತಿದ್ದರೆ ಅದಕ್ಕೆ ಶಿಲೀಂದ್ರ ಬ್ಯಾಕ್ಟಿರಿಯಾ ಕಾರಣವಾಗಿರಬಹುದು. ಇದರಿಂದ ಕಾಲು ಉರಿ, ಪಾದಗಳು ಕೆಂಪಾಗುವುದು, ತುರಿಕೆ, ಉಗುರಿನ ಬಳಿ ಕಜ್ಜಿ ಅಥವಾ ಚರ್ಮ ಹೋಗುವುದು ಮುತಾದ ಸಮಸ್ಯೆ ಉಂಟಾಗುವುದು. ಈ ಸಮಸ್ಯೆಗಳು ಹೆಚ್ಚಾಗಿ ಕಾಲಿನ ಶುಚಿತ್ವಕ್ಕೆ ಗಮನ ನೀಡದೇ ಇರುವುದರಿಂದ ಉಂಟಾಗುವುದು. ಅದಕ್ಕಾಗಿ ದಿನಕ್ಕೆ ಮೂರು ನಾಲ್ಕು ಬಾರಿಯಾದರೂ ಕಾಲು ತೊಳೆಯಬೇಕು.

8. ಮಲ ವಿರ್ಸಜನೆ ಮಾಡುವಾಗ ತುಂಬಾ ಕೆಟ್ಟ ವಾಸನೆ

ಮಲವೆಂದರೆ ದುರ್ವಾಸನೆ ಸಹಜ, ಆದರೆ ತುಂಬಾ ಕೆಟ್ಟ ವಾಸನೆ ಬೀರಿದರೆ ಜೀರ್ಣಕ್ರಿಯೆಯಲ್ಲಿ ಏನೋ ವ್ಯತ್ಯಾಸವಾಗಿದೆ ಎಂದರ್ಥ. ದೇಹದಲ್ಲಿ ಲ್ಯಾಕ್ಟೋಸ್ ಅಸಮತೋಲನವಿದ್ದರೆ ಈ ಸಮಸ್ಯೆ ಉಂಟಾಗುವುದು. ಆಹಾರ ಸರಿಯಾಗಿ ಜೀರ್ಣವಾಗದಿದ್ದರೆ ಇದರಿಂದ ಮಲ ತುಂಬಾ ಕೆಟ್ಟವಾಸನೆ ಬೀರುವುದು. ಅದಕ್ಕಾಗಿ ಸರಿಯಾದ ಸಮಯಕ್ಕೆ ಊಟ ಮಾಡುವುದು ಮತ್ತು ಜೀರ್ಣಕ್ರಿಯೆಗೆ ಸಹಕಾರಿಯಾದ ತರಕಾರಿ, ಸೇವಿಸುವುದು ಮರೆಯಬೇಡಿ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಬೆವರಿನಿಂದಾಗಿ ಬಟ್ಟೆ ಬೇಗನೆ ಒದ್ದೆಯಾಗಿ ಮೈ ದುರ್ವಾಸನೆ ಬರುತ್ತದೆಯೇ? ಹಾಗಾದ್ರೆ ದುರ್ವಾಸನೆ ತಡೆಯಲು ಇಲ್ಲಿದೆ ನೋಡಿ ಸುಲಭ ಉಪಾಯ..