ಭಾರತದಲ್ಲಿ ಉಷ್ಣಾಂಶ ಏರಿಕೆಯಿಂದ ಕೊರೊನಾ ಹರಡುವಿಕೆಯನ್ನು ನಿಯಂತ್ರಿಸುತ್ತೆ ಅಂತೆ; ಹಾಗಾದ್ರೆ ದೇಶದಲ್ಲಿ ಕೋವಿಡ್ ಕ್ಷೀಣಿಸುತ್ತಾ?

0
220

ವಿಶ್ವಕ್ಕೆ ಮಾಹಾಮರಿಯಾಗಿ ಕಾಡುತ್ತಿರುವ ಕೊರೊನಾ ವೈರಸ್ ನಿಯಂತ್ರಣಕ್ಕೆ ಬರುತ್ತಾ ಎನ್ನುವ ಪ್ರಶ್ನೆ ಎಲ್ಲರಲ್ಲಿ ಮೂಡಿದೆ ಅದಕ್ಕಾಗಿ. ಔಷಧಿಯನ್ನು ಕಂಡು ಹಿಡಿಯುವಲ್ಲಿ ಪ್ರತಿಯೊಂದು ದೇಶಗಳು ಶ್ರಮಿಸುತ್ತಿವೆ, ಆದರು ಇದಕ್ಕೆ ಪ್ರತಿಕೂಲವಾಗಿ ಸರಿಯಾದ ಔಷಧಿ ಕಂಡು ಹಿಡಿಯುವಲ್ಲಿ ಯಶಸ್ವಿಯಾಗುತ್ತಿಲ್ಲ, ಆದರೆ ಅಧ್ಯಯನ ಹೇಳುವಂತೆ, ಈ ಮಧ್ಯೆ ಉಷ್ಣಾಂಶದಲ್ಲಿ ಏರಿಕೆಗೂ ಮತ್ತು ಸೋಂಕು ಹರಡುವಿಕೆಗೂ ಪರಸ್ಪರ ಸಂಬಂಧವಿದೆ. ಅದರಂತೆ ತಾಪಮಾನ ಏರಿಕೆಯಲ್ಲಿ ಹಾಗೂ ಕೋವಿಡ್ ವೈರಸ್ ಹರಡುವಿಕೆಯ ನಡುವೆ ಶೇಕಡಾ 85ರಷ್ಟು ಪರಸ್ಪರ ಸಂಬಂಧವಿದೆ. ಎಂದು ಅಧ್ಯಯನ ಹೇಳಿದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹೌದು ಜಗತ್ತಿನಾದ್ಯಂತ ಮಹಾಮಾರಿಯಾಗಿ ಮನುಕುಲವನ್ನು ಕಾಡುತ್ತಿರುವ ಕೊರೋನಾವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಲಸಿಕೆ ಅಭಿವೃದ್ಧಿ ಪಡಿಸುವಲ್ಲಿ ಅಮೆರಿಕಾ ವಿಫಲವಾದರೂ ಅನೇಕ ರಾಷ್ಟ್ರಗಳು ಪ್ರಯತ್ನವನ್ನು ಮುಂದುವರೆಸಿದ್ದು, ಇಂಗ್ಲೆಂಡ್ ಮೊದಲ ಬಾರಿಗೆ ಮಾನವ ಪ್ರಯೋಗವನ್ನು ಮಾಡಿದೆ. ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯ ಸೃಷ್ಟಿಸಿರುವ ಕೋವಿಡ್-19 ಇಂಜೆಕ್ಷನ್ ನ್ನು ಇಬ್ಬರು ಸ್ವಯಂ ಸೇವಕರಿಗೆ ಚುಚ್ಚಲಾಗಿದೆ. ಎಲ್ಲರ ಕಣ್ಣು ಈ ಮಾನವ ಪ್ರಯೋಗದ ಮೇಲೆ ನೆಟ್ಟಿದೆ. ಇದರಲ್ಲಿ ಯಶಸ್ವಿಯಾದರೆ ಕೋವಿಡ್- 19 ವಿರುದ್ಧದ ಹೋರಾಟದಲ್ಲಿ ಪ್ರಮುಖ ಪ್ರಗತಿ ಸಾಧಿಸಿದಂತಾಗಲಿದೆ. ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಲಾಕ್‌ಡೌನ್ ಘೋಷಣೆ ಮಾಡಲಾಗಿದ್ದು, ಸಾಮಾಜಿಕ ಅಂತರವನ್ನು ಪಾಲಿಸುವುದರಿಂದ ಸೋಂಕು ಹರಡುವುದನ್ನು ತಡೆಗಟ್ಟುವ ಪ್ರಮುಖ ಮಾರ್ಗವಾಗಿದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಇಂತಹ ಪ್ರಯೋಗಗಳು ಈಗಾಗಲೇ ನಡೆದು ಯಶಸ್ವಿಯಾಗದೆ ಇರುವುದು ಬೇಸರ ತಂದಿದೆ, ಉಷ್ಣಾಂಶ ಏರಿದಾಗ ವೈರಸ್ ಹರಡುವಿಕೆ ಕ್ಷೀಣ ತಾಪಮಾನ ಏರಿಕೆಯಲ್ಲಿ ಹಾಗೂ ಕೋವಿಡ್ ವೈರಸ್ ಹರಡುವಿಕೆಯ ನಡುವೆ ಶೇಕಡಾ 85ರಷ್ಟು ಪರಸ್ಪರ ಸಂಬಂಧವಿದೆ ಎಂದು ನಾಗ್ಪುರ ಮೂಲದ ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ ವರದಿ ಮಾಡಿದೆ. ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆಯು ಗಣಿದ ಮಾದರಿಯಲ್ಲಿ ಸಂಶೋಧನೆಯನ್ನು ನಡೆಸಿದೆ. ಇದು ವಿಶ್ವ ಆರೋಗ್ಯ ಸಂಸ್ಥೆಯಿಂದ ಕೋವಿಡ್ ಮತ್ತು ಭಾರತೀಯ ಹವಾಮಾನ ಇಲಾಖೆಯಿಂದ ತಾಪಮಾನ ದಾಖಲೆಯನ್ನು ಕಲೆ ಹಾಕಿತ್ತು. ಸರಾಸರಿ ರಿಯಲ್ ಟೈಮ್ ತಾಪಮಾನ ಹಾಗೂ ಆರ್ದ್ರತೆ ಮತ್ತು ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಕೋವಿಡ್ 19 ಪ್ರಕರಣಗಳ ಸಂಬಂಧವನ್ನು ಅಧ್ಯಯನ ಮಾಡಿದೆ.

ಈ ಎರಡು ರಾಜ್ಯಗಳಲ್ಲಿ ತಾಪಮಾನ ಹಾಗೂ ಆರ್ದ್ರತೆ ಒಟ್ಟು ಮೌಲ್ಯವನ್ನು ಪರಿಗಣಿಸಿದಾಗ, ದಿನದ ಸರಾಸರಿ ತಾಪಮಾನವು 25 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಹೆಚ್ಚಾಗಿದ್ದರಿಂದ ಕೋವಿಡ್ 19 ಹರಡುವ ಪ್ರಕರಣಗಳಲ್ಲೂ ಇಳಿಕೆ ಕಂಡುಬಂದಿದೆ ಎಂಬುದನ್ನು ಉಲ್ಲೇಖಿಸಿದೆ. ಬಿಸಿ ವಾತಾವರಣವು ಕೋವಿಡ್ ಸೋಂಕು ಹರಡುವಿಕೆ ಕ್ಷೀಣಿಸಲು ಪ್ರಯೋಜನಕಾರಿ ಎಂಬುದು ಸಾಬೀತಾದರೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಲಾಕ್‌ಡೌನ್ ಬೀರಿರುವ ಪ್ರಭಾವ ಇವೆಲ್ಲವನ್ನೂ ಮೀರಿಸುತ್ತದೆ ಎಂಬ ಸತ್ಯಾಂಶವನ್ನು ಸಂಸ್ಥೆಯು ಒಪ್ಪಿಕೊಂಡಿದೆ. ಈ ಬಗ್ಗೆ ಮಾಹಿತಿ ನೀಡಿರುವ ಅಧ್ಯಯನ ಸಂಸ್ಥೆ, ತಾಪಮಾನ ಹಾಗೂ ಆರ್ದ್ರತೆಯಲ್ಲಿ ಮಾತ್ರ ಗಮನ ಕೇಂದ್ರಿಕರಿಸಲು ಬಯಸಿರಲಿಲ್ಲ. ಹಾಗಾಗಿ ನಮ್ಮ ಸಂಶೋಧನೆಯಲ್ಲಿ ಸಾಮಾಜಿಕ ಅಂತರವನ್ನು ಸಹ ಸೇರ್ಪಡೆಗೊಂಡಿದೆ. ಒಂದು ವೇಳೆ ಉಷ್ಣಾಂಶ ಏರಿಕೆಯಾದರೆ ಕೊರೊನಾ ಕ್ಷೀಣಿಸುತ್ತಾ ಎನ್ನುವುದು ಕಾಡು ನೋಡಬೇಕು.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಲೈಂಗಿಕ ಸಂಪರ್ಕ ನಡೆಸುವುದರಿಂದ ಕೊರೋನಾ ವೈರಸ್ ಹರಡಲಿದೆಯೇ? ಈ ಕುರಿತು ಅಧ್ಯಯನ ಏನು ಹೇಳುತ್ತೆ.?