14 ವರ್ಷದ ಅಪ್ರಾಪ್ತ ಕ್ರಿಶ್ಚಿಯನ್ ಬಾಲಕಿಯನ್ನು ಬಲವಂತವಾಗಿ ಮತಾಂತರ ಮಾಡಿಸಿ ಮದುವೆಯಾದ ಮುಸ್ಲಿಂ ಯುವಕನು ಷರಿಯಾ ಕಾನೂನಿನ ಪ್ರಕಾರ ತಪ್ಪಿಲ್ಲವೆಂದು ಬಿಡುಗಡೆ ಮಾಡಿದ ಪಾಕ್ ಕೋರ್ಟ್!!

0
209

ಹಿಂದೂ, ಕ್ರಿಶ್ಚಿಯನ್ ಯುವತಿಯರನ್ನು ಅಪಹರಿಸಿ ಬಲವಂತದಿಂದ ಮದುವೆ ಮಾಡಿಕೊಂಡು ಮತಾಂತರ ಮಾಡಿಕೊಳ್ಳುವುದು ಪಾಕಿಸ್ತಾನದಲ್ಲಿ ಹೆಚ್ಚಾಗಿದೆ. ಇದರಲ್ಲಿ ಕೆಲವು ಅಪ್ರಾಪ್ತ ಯುವತಿಯರು ಕೂಡ ಬಲಿ ಆಗುತ್ತಿದ್ದಾರೆ. ಇದಕ್ಕೆ ಪಾಕ್ ಕೋರ್ಟ್ ಕೂಡ ಸಹಕಾರ ನೀಡುತ್ತಿದೆ. ಎನ್ನಲಾಗಿದೆ ಇದಕ್ಕೆ ಸಾಕ್ಷಿ ಎನ್ನುವಂತೆ 14 ವರ್ಷದ ಅಪ್ರಾಪ್ತ ಕ್ರಿಶ್ಚಿಯನ್ ಯುವತಿಯನ್ನು ಅಪಹರಿಸಿ ಬಲವಂತದಿಂದ ಮತಾಂತರಗೊಳಿಸಿ ಮದುವೆಯಾದ ಪ್ರಕರಣವನ್ನು ಶರಿಯಾ ಕಾನೂನಿನ ಆಧಾರದಲ್ಲಿ ಪಾಕಿಸ್ತಾನದ ಸಿಂಧ್ ಹೈಕೋರ್ಟ್ ಮಾನ್ಯ ಮಾಡಿದ್ದು, ಭಾರೀ ವೈರಲ್ ಆಗಿದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹೌದು ಪಾಕಿಸ್ತಾನಕ್ಕೆ ಈ ಇಡಿ ವಿಶ್ವವೇ ಉಗುಳೂವಂತ ಘಟನೆ ನಡೆದಿದ್ದು, 14 ವರ್ಷದ ಕ್ರಿಶ್ಚಿಯನ್ ಬಾಲಕಿಯನ್ನು ಮುಸ್ಲಿಂ ಯುವಕನೊಬ್ಬ ಅಪಹರಿಸಿ ಬಲವಂತದಿಂದ ಮತಾಂತರಗೊಳಿಸಿ ಮದುವೆಯಾದ ಪ್ರಕರಣವನ್ನು ಶರಿಯಾ ಕಾನೂನಿನ ಆಧಾರದಲ್ಲಿ ಪಾಕಿಸ್ತಾನದ ಸಿಂಧ್ ಹೈಕೋರ್ಟ್ ಮಾನ್ಯ ಮಾಡಿದ್ದು, ಬಾಲಕಿಯ ಪೋಷಕರು ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ತೀರ್ಮಾನಿಸಿದ್ದಾರೆ. 14 ವರ್ಷ ಪ್ರಾಯದ ಹುಮಾ ಎನ್ನುವವರನ್ನು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅಬ್ದುಲ್ ಜಬ್ಬಾರ್ ಎಂಬಾತ ಅಪಹರಿಸಿ ಮತಾಂತರಗೊಳಿಸಿದ್ದ ಹಾಗೂ ಬಲವಂತದಿಂದ ಮದುವೆಯಾಗಿದ್ದ ಎನ್ನಲಾಗಿದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಇದರ ವಿರುದ್ಧ ನ್ಯಾಯಕ್ಕಾಗಿ ಯುವತಿಯ ಪಾಲಕರು ಕೋರ್ಟ್ ಮೆಟ್ಟಿಲೇರಿದ್ದರು, ಈ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆ ನಡೆಸಿದ ಸಿಂಧ್‌ ಹೈಕೋರ್ಟ್‌, ಅಪ್ರಾಪ್ತ ಹುಮಾ ಅವರಿಗೆ ಮೊದಲ ಋತುಸ್ರಾವ ಆಗಿರುವುದರಿಂದ ಶರಿಯಾ ಕಾನೂನಿನ ಅಡಿಯಲ್ಲಿ ಈ ವಿವಾಹವು ಮಾನ್ಯ ಎಂದು ತೀರ್ಪು ನೀಡಿದೆ. ಫೆಬ್ರವರಿ 3ಕ್ಕೆ ಪ್ರಕರಣದ ವಿಚಾರಣೆ ನಡೆಸಿದ ಸಿಂಧ್ ಹೈಕೋರ್ಟ್, ಹುಮಾ ಅವರ ಪ್ರಾಯವನ್ನು ದೃಢಪಡಿಸುವ ಪರೀಕ್ಷೆಯ ಮೇಲ್ವಿಚಾರಣೆ ನಡೆಸುವಂತೆ ನ್ಯಾಯಾಧೀಶರಾದ ಮುಹಮ್ಮದ್‌ ಇಕ್ಬಾಲ್‌ ಕಲ್ರೋ ಮತ್ತು ಇರ್ಷದ್‌ ಅಲಿ ಅವರಿದ್ದ ನ್ಯಾಯಪೀಠವು ಪೊಲೀಸರಿಗೆ ಸೂಚಿಸಿತ್ತು. ಈ ತೀರ್ಪು 2014ರಲ್ಲಿ ಅಂಗೀಕಾರಗೊಂಡಿರುವ ಸಿಂಧ್ ಮಕ್ಕಳ ವಿವಾಹ ತಡೆ ಕಾಯ್ದೆಗೆ ವಿರುದ್ಧವಾಗಿದೆ.

ಬಲವಂತದ ಮದುವೆಗಳನ್ನು ತಡೆಯುವ ನಿಟ್ಟಿನಲ್ಲಿ ಜಾರಿಗೆ ಬಂದ ಈ ಕಾಯ್ದೆಯ ಅನುಸಾರ 18ಕ್ಕಿಂತ ಕಡಿಮೆ ಪ್ರಾಯದ, ವಿಶೇಷವಾಗಿ ಹಿಂದೂ ಮತ್ತು ಕ್ರೈಸ್ತ ಬಾಲಕಿಯರ ವಿವಾಹವನ್ನು ನಿಷೇಧಿಸಲಾಗಿದೆ. ಹುಮಾಳ ವಯಸ್ಸು 14 ಎಂಬುದನ್ನು ದೃಢೀಕರಿಸುವ ಶಾಲೆ ಮತ್ತು ಚರ್ಚ್‌ನ ದಾಖಲೆಗಳನ್ನು ಆಕೆಯ ಹೆತ್ತವರು ಸಲ್ಲಿಸಿರುವುದಾಗಿ ತಬಸುಂ ಹೇಳಿದ್ದಾರೆ. ವಯಸ್ಸು ದೃಢವಾಗುವವರೆಗೂ ಹುಮಾ ಅವರನ್ನು ಜಬ್ಬಾರ್‌ನಿಂದ ದೂರವಿರಿಸಿ, ಮಹಿಳಾ ವಸತಿಗೃಹದಲ್ಲಿ ಇರಿಸುವಂತೆ ಅವಳ ಹೆತ್ತವರು ಕೇಳಿಕೊಂಡಿದ್ದಾರೆ. ಆದರೆ ಪಾಪಿ ಪಾಕಿಸ್ತಾನದ ಪೊಲೀಸರು ಆರೋಪಿ ಸಹಾಯ ಮಾಡುತ್ತಿದ್ದಾರೆ, ವಿವಾಹವನ್ನು ಮಾನ್ಯ ಮಾಡಿಸುವ ಹುನ್ನಾರ ಇದೆ ಎಂಬುದು ಈ ಬಾಲಕಿಯ ಹೆತ್ತವರ ಆತಂಕವಾಗಿದೆ ಎಂದು ವಕೀಲೆ ತಬಸ್ಸುಮ್ ತಿಳಿಸಿದ್ದಾರೆ. ಬಾಲಕಿಯ ಪೋಷಕರು ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ತೀರ್ಮಾನಿಸಿದ್ದಾರೆ. ಆದರೆ ಸರ್ಕಾರವೇ ಮುಸ್ಲಿಂ ಪರವಾಗಿದ್ದಾಗ ಹಿಂದೂ-ಕ್ರಿಶ್ಚಿಯನ್ ಅಲ್ಪ ಸಂಖ್ಯಾತರಿಗೆ ನ್ಯಾಯ ಸಿಗುವುದು ಬಹುತೇಕ ಅನುಮಾನವಾಗಿದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಇದೇ ಫೆ.13ಕ್ಕೆ ಅಖಂಡ ಕರ್ನಾಟಕ ಬಂದ್ ; 500ಕ್ಕೂ ಹೆಚ್ಚು ಸಂಘಟನೆಗಳಿಂದ ಬೆಂಬಲ, ಓಲಾ, ಊಬರ್, ಟ್ಯಾಕ್ಸಿ, ಲಾರಿ, ಆಟೋ ಸೇವೆ ಇರೋದಿಲ್ಲ.!