ಸತ್ತ ಹೆಂಡತಿಯನ್ನು ಮನೆ ಗೃಹಪ್ರವೇಶಕ್ಕೆ ಕರೆ ತಂದ: ಮಡದಿಯನ್ನು ಮರೆಯವಾಗದ ಪತಿ ಆಕೆಯನ್ನು ಮತ್ತೆ ಧರೆಗಿಳಿಸಿದ..!

0
399

ಕೆಲವೊಮ್ಮೆ ತುಂಬಾ ಪ್ರೀತಿಸುತ್ತಿದ್ದವರು ಬಿಟ್ಟು ಹೋದಾಗ ಅವರನ್ನು ಮರೆಯಲು ಸಾಕಷ್ಟು ಕಷ್ಟವಾಗುತ್ತೆ. ಆದ್ರೆ ಇಲ್ಲೊಬ್ರು ಬಿಟ್ಟು ಹೋದವರನ್ನು ಇನ್ನು ಜೀವಂತವಾಗಿರಿಸಲು ಪ್ರಯತ್ನಿಸಿದ್ದಾರೆ. ಆಕೆ ಮನೆಯವರನ್ನೆಲ್ಲಾ ಬಿಟ್ಟು ದೂರ ತೆರಳಿ ವರ್ಷಗಳೇ ಕಳೆದಿವೆ. ಆದ್ರೆ ಇಂದು ಅವರ ಮನೆ ಗೃಹಪ್ರವೇಶಕ್ಕೆ ಆಕೆಯ ಆಗಮನವಾಗಿದೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹೌದು.. 2017ರ ಜುಲೈ ನಲ್ಲಿ ಅಪಘಾತದಲ್ಲಿ ತನ್ನವರನ್ನ ಬಿಟ್ಟು ಬಾರದ ಲೋಕಕ್ಕೆ ಪಯಣಿಸಿದ್ದ ಭಾಗ್ಯನಗರದ ಖ್ಯಾತ ವಾಣಿಜ್ಯೋದ್ಯಮಿ ಶ್ರೀನಿವಾಸ ಗುಪ್ತಾ ಅವರ ಪತ್ನಿ ತಮ್ಮ ನೂತನ ಗೃಹ ಪ್ರವೇಶಕ್ಕೆ ಬಂದ ಅತಿಥಿಗಳನ್ನು ಸ್ವಾಗತಿಸುತ್ತಿರುವ ಅದೇ ಆಕಾರದ, ಅಷ್ಟೇ ಎತ್ತರದ ಅಷ್ಟೇ ಏಕೆ ಅವರೇ ಸಾಕ್ಷಾತ್ ಧರೆಗಿಳಿದು ಬಂದಂತೆ ಭಾಸವಾದ ದೃಶ್ಯ..!

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಕೊಪ್ಪಳದ ಉದ್ಯಮಿ ಶ್ರೀನಿವಾಸ್ ಗುಪ್ತಾ ತನ್ನ ಮೃತ ಹೆಂಡತಿಯನ್ನು ಮನೆಗೆ ಕರೆಸಿದವರು. ಇಂದು ಗೃಹ ಪ್ರವೇಶ ನಡೆಯುತ್ತಿರುವ ಮನೆ ಆಕೆಯ ಕನಸಾಗಿತ್ತು. ಹೀಗಾಗಿ ಥೇಟ್ ಆಕೆ ಜೀವಂತ ಇರುವಂತೆ ಆಕೆಯ ಪ್ರತಿಮೆಯನ್ನು ಮಾಡಿಸಿದ್ದಾರೆ. ಆದ್ರೆ ಆ ಪ್ರತಿಮೆಯನ್ನು ನೋಡಿದ್ರೆ ಇದು ಪ್ರತಿಮೆ ಅಂತ ಅನ್ನಿಸೋಕೆ ಸಾದ್ಯವೇ ಇಲ್ಲ. ಅಷ್ಟು ಸುಂದರವಾಗಿ, ನಿಜವಾಗಿಯೂ ಅವರೇ ಬಂದಿದ್ದಾರೇನೋ ಎಂಬಂತೆ ಬೆಂಗಳೂರಿನ ಬೊಂಬೆ ಮನೆ ಕಲಾವಿದ ಆ ಪ್ರತಿಮೆಯನ್ನು ತಯಾರಿಸಿದ್ದಾರೆ.

ಮನೆ ಗೃಹಪ್ರವೇಶದ ವೇಳೆ ಆ ಪ್ರತಿಮೆ ಮನೆಯ ಎದುರೆ ಇಟ್ಟಿದ್ದರು. ಗೃಹಪ್ರವೇಶಕ್ಕೆ ಬಂದಿದ್ದವರು ಪ್ರತಿಮೆ ಎಂದು ತಿಳಿಯದೇ ಮೃತ ಮಾಧವಿ ಇಲ್ಲಿಗೇಗೆ ಬಂದರು ಎಂದು ಒಂದು ಕ್ಷಣ ಗಾಬರಿಯಾಗಿದ್ದಾರೆ. ಆನಂತರ ಅದು ಪ್ರತಿಮೆ ಎಂದು ತಿಳಿದು, ಎಲ್ಲರು ಆ ಪ್ರತಿಮೆಯ ಬಳಿ ನಿಂತು ಫೋಟೋ ತೆಗೆದುಕೊಂಡಿದ್ದಾರೆ.

ಇನ್ನು ಈ ಬಗ್ಗೆ ಮಾತನಾಡಿದ ಶ್ರೀನಿವಾಸ ಗುಪ್ತಾ ಅವರು, ನಾನು ಜೀವನದಲ್ಲಿ ಹೆಚ್ಚು ಪ್ರೀತಿಸುವ ಜೀವ ಅದು. ದೇವರು ನನಗೆ ಇಷ್ಟು ಮಾತ್ರ ಶಕ್ತಿ ಕೊಟ್ಟಿದ್ದಾನೆ. ಜೀವ ತುಂಬುವ ಶಕ್ತಿ ನನಗೆ‌ ಇದ್ದಿದ್ದರೆ ತಡ ಮಾಡುತ್ತಲೇ ಇರಲಿಲ್ಲ. ಇದಕ್ಕೆ ಬೆಲೆ ಕೇಳಬೇಡಿ. ನನ್ನವಳ ನೆನಪುಗಳಿಗೆ ಬೆಲೆಯನ್ನೇ ಕಟ್ಟಲಾಗಲ್ಲ ಎಂದಿದ್ದಾರೆ.

ನಾವು ಆಗಾಗ ಶಹಜಹಾನ್ ನೆನಪಿಸಿಕೊಳ್ತೇವೆ. ಆತ ಮುಮ್ತಾಜ್ ಗಾಗಿ ಕಟ್ಟಿಸಿದ ತಾಜ್ ಮಹಲ್ ಅಜರಾಮರ. ಅದೇ ರೀತಿ ಹೆಂಡತಿ ನೆನಪಿಗೆ ಈ ಉದ್ಯಮಿ ನಿರ್ಮಿಸಿದ ಬೊಂಬೆ ಅತ್ಯದ್ಭುತ. ಮನುಷ್ಯನ ಭಾವನೆಗಳೇ ಆಗಲ್ಲವೇ ತಾವೂ ಪ್ರೀತಿಸಿದ ವ್ಯಕ್ತಿ ಇಲ್ಲ ಎಂದಾದರೂ ಆಕೆಯ ಪ್ರೀತಿ, ಆಕೆಯನ್ನ ಯಾವಾಗಲೂ ಜೀವಂತವಾಗಿಡಬೇಕೆನ್ನಿಸುತ್ತೇ. ಈ ಉದ್ಯಮಿ ತನ್ನ ಹೆಂಡತಿಯನ್ನು ಜೀವಂತವಅಗಿಸಿದ್ದು ಅವರಿಬ್ಬರ ನಡುವಿನ ಪ್ರೀತಿ ತೋರಿಸುತ್ತಿದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522