ಗಂಡನ ಮನೆ ಹಾಗು ಸಮಾಜದಿಂದ ಶೋಷಣೆಗೆ ಒಳಗಾಗಿದ್ದ ಈ ಮಹಿಳೆ ಈಗ 6000 ಕೋಟಿ ಲಾಭವುಳ್ಳ ಕಂಪನಿಯನ್ನು ಮುನ್ನಡೆಸುತ್ತಿದ್ದಾರೆ.

0
2384

ಸಾಧನೆಗೆ ವಿದ್ಯೆಯಷ್ಟೇ ಮುಖ್ಯವಲ್ಲ, ಸಾಧಿಸುವ ದೃಢ ಮನಸ್ಸು. ಛಲವಿದ್ದರೆ ವಿದ್ಯೆ ಇಲ್ಲದಿದ್ದರೂ ಉನ್ನತವಾದುದನ್ನು ಸಾಧಿಸಬಹುದು. ಬಡತನದ ಬೇಗೆಯಲ್ಲಿ ಬೆಂದು. ಪೆಟ್ಟು ಬಿದ್ದ ಕಲ್ಲು ಶಿಲೆಯಾದಂತೆಯೇ, ಜೀವನದಲ್ಲಿ ನೋವನ್ನು ಅನುಭವಿಸಿ ಮತ್ತು ಹಲವು ರೀತಿಯ ಟೀಕೆಗೆ ಒಳಗಾದ ಅದೆಷ್ಟೋ ಜನರು ತಮ್ಮ ಸಾಧನೆಯ ಮೂಲಕ ತಲೆ ಎತ್ತಿ ನಿಂತಿ ಉದಾಹರಣೆಗಳಿವೆ. ಇಂಥದ್ದೇ ಹಾದಿಯಲ್ಲಿ ಬಂದವರು ಈಕೆಯ ಹೆಸರು ಕಲ್ಪನಾ ಸರೋಜ್. ಬಡ ದಲಿತ ಕುಟುಂಬದಲ್ಲಿ ಹುಟ್ಟಿ ಎಲ್ಲ ಕಷ್ಟ ನಷ್ಟಗಳನ್ನು ಎದುರಿಸಿ ದಾರಿ ಕಾಣದಾದಾಗ ತಾವೇ ಅವಕಾಶವನ್ನು ಸೃಷ್ಟಿಸಿಕೊಂಡು ಇಂದು ನೂರಾರು ಕೋಟಿಯ ಒಡತಿಯಾದ ಕಲ್ಪನಾ ಸರೋಜ್ ಎಲ್ಲರಿಗೂ ಸ್ಪೂರ್ತಿದಾಯಕ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಮೂಲ youthkiawaaz.com

ಕಲ್ಪನಾ ಜನಿಸಿದ್ದು ಮಹಾರಾಷ್ಟ್ರದ ಅಕೋಲಾ ಜಿಲ್ಲೆಯ ರೂಪರ್‌ಖೇಡಾ ಎಂಬ ಹಳ್ಳಿ, ತಂದೆಗೆ ಪೊಲೀಸ್ ಇಲಾಖೆಯ ದಫೇದಾರ್, ದಲಿತರು ಎಂಬ ಕಾರಣಕ್ಕೆ ಶಾಲೆಯಲ್ಲಿ ಅವರಿಗೆ ದಿನವೂ ಅವಮಾನವಾಗುತ್ತಿತ್ತು. ಮುಂದೆ ಕುಟುಂಬಕ್ಕೆ ಒದಗಿದ ಕಷ್ಟಗಳ ಕಾರಣ 9ನೇ ತರಗತಿಗೆ ಓದು ನಿಲ್ಲಿಸಿಬೇಕಾಯಿತು. ಈ ಸಂದರ್ಭದಲ್ಲಿಯೇ, ಕುಟುಂಬದ ಹಿರಿಯರ ಒತ್ತಡಕ್ಕೆ ಮಣಿದು 1973ರಲ್ಲಿ ಬಾಲ್ಯವಿವಾಹವಾದರು. ಆಗ ಅವರಿಗೆ ಕೇವಲ 12 ವರ್ಷ!

ಬಾಲ್ಯವಿವಾಹಕ್ಕೆ ಒಳಗಾದ ನಂತರ ಸ್ಲಂ ಪ್ರದೇಶದಲ್ಲಿ ಪತಿಯ ಜೊತೆ ವಾಸಿಸಿದ ಕಲ್ಪನಾ ಗಂಡನ ಕುಟುಂಬದವರು ದೈಹಿಕ ಹಾಗೂ ಮಾನಸಿಕ ಕಿರುಕುಳಕ್ಕೆ ಗುರಿಯಾದರು. ಮುಂದೆ ಗಂಡನ ಮನೆಯವರಿಂದ ಕಿರುಕುಳ ತಾಳಲಾರದೆ ತವರುಮನೆಗೆ ಹಿಂದಿರುಗಿದರು.ಗಂಡ ಬಿಟ್ಟವಳೆಂಬ ಸಮಾಜದ ಟೀಕೆಯಿಂದಾಗಿ ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆಗೂ ಪ್ರಯತ್ನಿಸಿದ್ದು ಉಂಟು. ಮುಂದೆ 1978-79 ರಲ್ಲಿ ಬಂದುಗಳ ಜೊತೆ ಮುಂಬೈ ಗೆ ಬಂದು ಒಂದು ಟೈಲರಿಂಗ್ ಶಾಪ್‌ನಲ್ಲಿ 2 ರೂ. ದಿನಗೂಲಿಯ ನೌಕರಿಗೆ ಸೇರಿದರು. ಶ್ರದ್ಧೆಯಿಂದ ದುಡಿಯುತ್ತಿದ್ದ ಕಲ್ಪನಾವರನ್ನು ಗಮನಿಸಿದ ಮಾಲೀಕರು ತಿಂಗಳ ಸಂಬಳವನ್ನು 60 ರೂ.ಗಳಿಂದ 400 ರೂ.ಗೆ ಏರಿಸಿದರು.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಮುಂದೆ ಅಲ್ಮೇರಾ ತಯಾರಿಸಿ ಮಾರುವ ವ್ಯಕ್ತಿಯೊಬ್ಬನ ಪರಿಚಯವಾಯಿತು. ಪರಿಚಯ ಪ್ರೇಮವಾಯಿತು ಮುಂದೆ ಅವರನ್ನೇ ಮದುವೆಯಾದರು. ಅಮರ್-ಸೀಮಾ ಎಂಬ ಎರಡು ಮಕ್ಕಳ ತಾಯಿಯಾದರು. ಗಂಡನ ಸಹವಾಸದಲ್ಲಿ ಅಲ್ಮೇರಾ ಬಿಜಿನೆಸ್‌ನ ಗುಟ್ಟುಗಳನ್ನೆಲ್ಲ ಸ್ವಲ್ಪ ಸ್ವಲ್ಪ ತಿಳಿದುಕೊಂಡಿದ್ದರು. ನಂತರ 1989 ರಲ್ಲಿ ತೀವ್ರ ಹೃದಯಾಘಾತದಿಂದ ಗಂಡನನ್ನು ಕಳೆದುಕೊಂಡರು. ಈ ಸಂದರ್ಭದಲ್ಲಿ ಮತ್ತೆ ಚುಚ್ಚು ಮಾತುಗಳ ದಾಳಿ ಶುರುವಾಯಿತು. ‘ಇವಳ ಕಾಲ್ಗುಣ ಚನ್ನಾಗಿಲ್ಲ, ಗಂಡನನ್ನು ತಿನ್ಕೊಂಡ್ಳು’ ಎಂದೆಲ್ಲಾ ಜನ ಹಂಗಿಸಿದರು. ಅದನ್ನೆಲ್ಲಾ ಕಿವಿಗೊಡದೆ ಒಂದು ಮಹತ್ವದ ಸಾಧನೆಯೊಂದಿಗೆ ಎಲ್ಲರಿಗೂ ಉತ್ತರ ಕೊಡಬೇಕು ಎಂದು ನಿರ್ಧರಿಸಿದರು.

ಅಲ್ಮೇರಾ ಬಿಜಿನೆಸ್‌ನಲ್ಲಿ ಉಳಿಸಿದ್ದ 5 ಲಕ್ಷ ರೂ. ಹಣದಿಂದ ಒಂದು ಕಡೆ ಸೈಟ್ ಖರೀದಿಸಿ, ಬ್ಯಾಂಕ್ ಸಾಲ ಪಡೆದು ಶಾಪಿಂಗ್ ಕಾಂಪ್ಲೆಕ್ಸ್ ಕಟ್ಟಿಸಿ ನಂತರ, ದೊಡ್ಡ ಲಾಭಕ್ಕೆ ಶಾಪಿಂಗ್ ಕಾಂಪ್ಲೆಕ್ಸ್ ಮಾರಿದರು. ಆಗ ಅವರಿಗೆ ಕಂಪನಿಯ ಲಾಭ-ನಷ್ಟವನ್ನು ಹೇಗೆ ಅಂದಾಜು ಮಾಡಬೇಕು ಎಂಬ ಸೂಕ್ಷ್ಮವೂ ತಿಳಿದಿರಲಿಲ್ಲ. ಮುಂದೆ ಒಬ್ಬ ಉನ್ನತ ಮಾರ್ಕೆಟಿಂಗ್ ಅಧಿಕಾರಿಗಳ ಪರಿಚಯ ಮಾಡಿಕೊಂಡು ಅವರಿಂದ ಸಲಹೆ ಪಡೆದು ಮೊದಲಿಗೆ ಅಹಮದ್‌ನಗರದಲ್ಲಿರುವ ಸಾಯಿಕೃಪಾ ಸಕ್ಕರೆ ಕಾರ್ಖಾನೆಯಲ್ಲಿ ಶೇ.60 ರಷ್ಟು ಷೇರು ಖರೀದಿಸಿ ನಂತರ ಕೆಲವೇ ದಿನಗಳಲ್ಲಿ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕಿಯಾಗಿ ಕಲ್ಪನಾ ಸರೋಜ್ ಅಸೋಸಿಯೇಟ್ಸ್ ಎಂಬ ಸಂಸ್ಥೆಯನ್ನು ಆರಂಭಿಸಿದೆ. ಹೀಗಿರುವಾಗಲೇ ನನ್ನ ಸತ್ವ ಪರೀಕ್ಷೆ ನಡೆಸುವಂಥ ಒಂದು ಸಂದರ್ಭ ಎದುರಾಯ್ತು. ಐದಾರು ವರ್ಷ ಲಾಭದಲ್ಲಿ ನಡೆದ ಫ್ಯಾಕ್ಟರಿ ನಂತರ ನಷ್ಟಕ್ಕೆ ಬಿತ್ತು. ಹಲವು ಕಷ್ಟಗಳ ನಂತರ ಮುಂದೆ ಫ್ಯಾಕ್ಟರಿ ಪುನರಾರಂಭವಾಯಿತು. ರೆಫ್ರಿಜರೇಟರ್‌ನಲ್ಲಿ ಬಳಕೆಯಾಗುವ ಹವಾನಿಯಂತ್ರಿತ ಟ್ಯೂಬ್‌ಗಳು ಹಾಗೂ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಹೆಚ್ಚಾಗಿ ಬಳಕೆಯಾಗುವ ಕಾಪರ್ ಕಾಯಿಲ್‌ಗಳನ್ನು ಕಮನಿ ಟ್ಯೂಬ್ಸ್ ಕಂಪನಿಯಲ್ಲಿ ಉತ್ಪಾದಿಸಿದರು. 2006ರಲ್ಲಿ ಮೈತುಂಬಾ ಸಾಲದ ಹೊರೆ ಹೊತ್ತಿದ್ದ ಕಂಪನಿ, ಇವತ್ತು ಬಹುದೊಡ್ಡ ಲಾಭದೊಂದಿಗೆ ಮುನ್ನಡೆಯಿತು.

ಮೂಲ scoopwhoop.com

ಇದರ ಪರಿಣಾಮವಾಗಿ ಇವತ್ತು ಕಮನಿ ಟ್ಯೂಬ್ಸ್‌ನ ಉತ್ಪನ್ನಗಳಿಗೆ ದೇಶ-ವಿದೇಶಗಳಲ್ಲಿ ವಿಪರೀತ ಬೇಡಿಕೆ ಸೃಷ್ಟಿಯಾಗಿದೆ. ಪುನರ್ ಪ್ರಾರಂಭವಾದ ಆರು ವರ್ಷಗಳಲ್ಲಿ ಕಂಪನಿಯ ಲಾಭ 200 ಕೋಟಿ ದಾಟಿತು. ಈಗ ಅಹಮದಾಬಾದ್‌ನಲ್ಲಿರುವ ಸಾಯಿಕೃಪಾ ಸಕ್ಕರೆ ಕಾರ್ಖಾನೆಯ ಒಡೆತನವೂ ಕೂಡ ಕಲ್ಪನಾ ಅವರದ್ದೇ. ಅಷ್ಟೇ ಅಲ್ಲ ಕಲ್ಪನಾ ಸರೋಜ್ ಅಸೋಸಿಯೇಟ್ಸ್ ಹೆಸರಲ್ಲಿ ರಿಯಲ್ ಎಸ್ಟೇಟ್ ಏಜೆನ್ಸಿ, ಅಂಬೇಡ್ಕರ್, ಜ್ಯೋತಿ ಬಾಪುಲೆಯವರ ಹೆಸರಲ್ಲಿ ಶಾಲೆ-ಕಾಲೇಜುಗಳನ್ನು ಮತ್ತು. ಸ್ಟೀಲ್ ತಯಾರಿಕಾ ಕಂಪನಿಯನ್ನು ಆರಂಭಿಸಿದರು. ಇವರ ಈ ಸಾಧನೆಗೆ ಹಲವಾರು ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522