ಇಲ್ಲೊಬ್ಬ ಮಾದರಿ ಟೆಕ್ಕಿ; ಕೃಷಿಯಲ್ಲೇ ಸಾಧನೆ ಮಾಡುತ್ತಿರುವ ಇವರ ಆದಾಯ ಕೇಳಿದ್ರೆ, ಕೃಷಿ ಬಿಟ್ಟು ನಗರಕ್ಕೆ ಬರುವರಿಗೆ ಶಾಕ್ ಆಗುತ್ತೆ..

0
610

ಈಗಿನ ಜನರೇ ಹಾಗೆ ಕೃಷಿ ಬಿಟ್ಟು ನೌಕರಿ ಹಿಡಿಯಲು ಪಟ್ಟಣಕ್ಕೆ ಬಂದು ಬಣ್ಣದ ಜೀವನ ನಡೆಸೋಕೆ ಬರುತ್ತಾರೆ. ಇಲ್ಲಿ ಕೆಲವು ದಿನಗಳು ಮಾತ್ರ ಜೀವನ ನಡೆಸಬಹುದು ಆದರೆ ಜೀವನ ಪೂರ್ತಿ ಪಟ್ಟಣದಲ್ಲೇ ಜೀವನ ಮಾಡುತ್ತೇವೆ ಎನ್ನುವುದಕ್ಕೆ ಯಾವುದೇ ಗ್ಯಾರಂಟಿ ಇರುವುದಿಲ್ಲ, ಇರುವಷ್ಟು ದಿನಗಳು ಬೇರೆಯವರ ಭಯದಲ್ಲಿ ಜೀವನ ಸಾಗಿಸಬೇಕು. ಇವರಲ್ಲಿ ಕೆಲವರಿಗೆ ಅನಿಸುತ್ತೆ ಯಾಕೆ ನಾವು ಸ್ವಂತ ಊರಲ್ಲೇ ಕೃಷಿ ಮಾಡಿ ಸಾಧನೆ ಮಾಡಬಾರದು ಅಂತ ಅನಿಸಿದರು ಆಗದ ಕೆಲಸವಂತ ಏನೋ ಜೀವನ ಮಾಡಿಕೊಂಡು ಇರುತ್ತಾರೆ. ಆದರೆ ಇಲ್ಲೊಬ್ಬ ಟೆಕ್ಕಿ ಲಕ್ಷದವರೆಗೆ ಸಂಬಳ ಬರುವ ಕೆಲಸಬಿಟ್ಟು ಕೃಷಿಯಲ್ಲಿ ಅದರ ಹತ್ತರಷ್ಟು ಗಳಿಸುತ್ತಿದ್ದಾನೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹೌದು ತೆಲಂಗಾಣದ ಸಾಫ್ಟ್​ವೇರ್​ ಇಂಜಿನಿಯರ್ ಪುಲಿಚರ್ಲ ಹನುಮ ರೆಡ್ಡಿ ಕೂಡ ಸಾಫ್ಟ್​ವೇರ್​ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದರು. 32 ವರ್ಷದ ಹನುಮ ರೆಡ್ಡಿ ಆಂಧ್ರಪ್ರದೇಶದ ಹಿಂದುಳಿದ ಪ್ರದೇಶವಾದ ಪ್ರಕಾಶಂ ಜಿಲ್ಲೆಯವರು. ಹೈದರಾಬಾದ್​ನಲ್ಲಿ ಸಾಫ್ಟ್​ವೇರ್​ ಉದ್ಯೋಗಿಯಾಗಿದ್ದ ಇವರಿಗೆ ಸ್ವಲ್ಪ ವರ್ಷಗಳಾದ ನಂತರ ಕೆಲಸದ ಜೊತೆಗೆ ಹವ್ಯಾಸವಾಗಿ ಕೃಷಿಯನ್ನು ಯಾಕೆ ಮುಂದುವರಿಸಬಾರದು? ಎನ್ನುವ ಯೋಚನೆ ಹೊಳೆದು ಈಗ ಅಕ್ಕಪಕ್ಕದ ಜನರಿಗೆ ಗುರು ಆಗಿದ್ದಾರೆ.

ಯಾವುದು ಟೆಕ್ಕಿ ಬೆಳೆದ ಬೆಳೆ?

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ರೆಡ್ಡಿ ತಮ್ಮ ಒಣಭೂಮಿಯ ಹೊಲದಲ್ಲಿ ಕೃಷಿ ಮಾಡಲು ಮುಂದಾದ ನಂತರ. ತೈವಾನ್​ ಸೀಬೆಹಣ್ಣಿನ ಬೆಳೆಗೆ ಹೆಚ್ಚು ನೀರು ಬೇಕಾಗದ ಕಾರಣ ಅದನ್ನೇ ಬೆಳೆಯಲು ಮುಂದಾದರು. ಕಡಿಮೆ ಬೆಲೆಯಲ್ಲಿ ಹೆಚ್ಚು ಹಣ್ಣು ಬಿಡುವ ಸೀಬೆ ಹಣ್ಣಿನ ಗಿಡಗಳನ್ನು ತೋಟದಲ್ಲಿ ಹಚ್ಚಲು ನಿರ್ಧರಿಸಿ ತನ್ನ ಕೆಲಸ ಮುಗಿಸಿ ವಾರಾಂತ್ಯದಲ್ಲಿ ಊರಿಗೆ ಹೋಗಿ ಹೊಲದ ಕೆಲಸ ನೋಡಿಕೊಳ್ಳುತ್ತಿದ್ದರು. ಕೃಷಿಯಿಂದ ಹೆಚ್ಚಿನ ಆದಾಯ ಬರುವುದಿಲ್ಲ ಎಂದು ಅರಿತಿದ್ದ ಅವರು ಜೀವನೋಪಾಯಕ್ಕಾಗಿ ಹೈದರಾಬಾದ್​ನಲ್ಲಿ ಕೆಲಸ ಮಾಡಲೇಬೇಕಾಗಿತ್ತು. ಕಂಪ್ಯೂಟರ್​ನಲ್ಲಿ ಆಧುನಿಕ ಕೃಷಿಯ ವಿಧಾನಗಳನ್ನು ಹುಡುಕಿ ಅದನ್ನು ತನ್ನ ಹೊಲದಲ್ಲಿ ಅಳವಡಿಸಿಕೊಂಡರು.

ನೀರಿನ ಅಭಾವದಿಂದ ಇತರೆ ಕೃಷಿಕರು ಕೂಡ ಹೊಲವನ್ನು ಖಾಲಿ ಬಿಟ್ಟಿದ್ದರು. ಆದರೆ ಕಡಿಮೆ ನೀರಿನೊಂದಿಗೆ ಬೆಳೆಯಬಹುದಾದ ಬೆಳೆಗಳ ಬಗ್ಗೆ ಅಧ್ಯಯನ ನಡೆಸಿದ ಹನುಮ ರೆಡ್ಡಿ ಮೊದಲು ಸೀಬೆ ಗಿಡ ಹಾಕಿದರು. ತನ್ನ 6 ಎಕರೆ ಜಾಗದಲ್ಲಿ 4 ಸಾವಿರ ಸೀಬೆ ಗಿಡಗಳನ್ನು ನೆಟ್ಟರು. ತನ್ನ ಹೊಲದಲ್ಲಿ ಸೋಲಾರ್​ ತಂತ್ರಜ್ಞಾನವನ್ನು ಅಳವಡಿಸಿದರು. ನೀರು ಉಳಿತಾಯಕ್ಕೆಂದು ಗಿಡಗಳಿಗೆ ಡ್ರಿಪ್ ಹಾಕಿಸಿದರು. ಇದೀಗ ಬಹುರಾಷ್ಟ್ರೀಯ ಕಂಪನಿಗಳು ಹನುಮ ರೆಡ್ಡಿ ಅವರ ತೋಟದ ಸೀಬೆ ಹಣ್ಣುಗಳನ್ನು ಖರೀದಿಸುತ್ತಿವೆ.

ಅಷ್ಟೇ ಅಲ್ಲದೆ ಬಹುರಾಷ್ಟ್ರೀಯ ಕಂಪನಿಗಳು ಒಂದು ಕೆಜಿಗೆ 35ರಿಂದ 40 ರೂ. ಕೊಟ್ಟು ಹನುಮ ರೆಡ್ಡಿಯ ಹೊಲದ ಸೀಬೆ ಹಣ್ಣುಗಳನ್ನು ಖರೀದಿಸತೊಡಗಿವೆ. ಮಾರುಕಟ್ಟೆಯಲ್ಲಿ ಕೆಜಿಗೆ 90ರಿಂದ 120ರಂತೆ ಸೀಬೆ ಹಣ್ಣು ಮಾರಾಟವಾಗುತ್ತಿದೆ. ಸೇಬು ಹಣ್ಣುಗಳಿಗಿಂತ ಹೆಚ್ಚು ಪೌಷ್ಠಿಕಾಂಶವಿರುವ ಸೀಬೆ ಹಣ್ಣಿಗೆ ಹೈದರಾಬಾದ್​ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ. ಹೀಗಾಗಿ, ಹನುಮ ರೆಡ್ಡಿ ತಮ್ಮ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ. ಇವರ ಈ ಮಾದರಿ ಕೃಷಿಗೆ ಅನೇಕ ಪ್ರಶಸ್ತಿಗಳು ಬಂದಿವೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522