ನಿಮ್ಮ ಸಂಗಾತಿಯಲ್ಲಿ ಧಿಡೀರನೆ ಈ ರೀತಿಯ ಬದಲಾವಣೆಗಳನ್ನು ಕಂಡರೆ, ಎಚ್ಚರ ಅವರು ಬೇರೆಯವರೊಂದಿಗೆ ಸಂಬಂಧ ಬೆಳೆಸಿರಬಹುದು!!

0
2398

ಜೀವನದಲ್ಲಿ ಕೆಲವೊಂದು ಅನುಮಾನಗಳು ಒಂದು ಕುಟುಂಬವನ್ನು ಹಾಳು ಮಾಡುತ್ತೇವೆ ಎನ್ನುವುದರಲ್ಲಿ ಎರಡು ಮಾತಿಲ್ಲ, ಇದರಿಂದ ಅದೆಷ್ಟೋ ಗಂಡ-ಹೆಂಡತಿಯರು ಕೋರ್ಟ್ ಮೆಟ್ಟಿಲೇರಿದ್ದಾರೆ. ಇನ್ನೂ ಕೆಲವರು ತಮ್ಮ ಸಂಗಾತಿ ಮೋಸ ಮಾಡುತ್ತಿದ್ದಾಳೆ-ದ್ದಾನೆ ಎಂದು ಆತ್ಮಹತ್ಯೆ, ಕೊಲೆ ಅಂತಹ ಕೃತ್ಯವನ್ನು ಮಾಡಿದ್ದಾರೆ. ಇವೆಲ್ಲ ನಡೆಯುವ ಮೊದಲು ನಿಮ್ಮ ಪ್ರೀತಿ ಪಾತ್ರರು ಖಾಸಗಿ ಸಂಬಂಧ ಹೊಂದಿದ್ದಾರೆ ಎಂದು ತಿಳಿಯಲು ಜಾಸ್ತಿ ಹರಸಾಹಸ ಜಗಳ ಬೇಕಿಲ್ಲ, ಅವರ ಈ ಐದು ವರ್ತನೆಯಲ್ಲಿ ಬದಲಾವಣೆ ಕಂಡು ಬಂದರೆ ಸರಳವಾಗಿ ಸತ್ಯವನ್ನು ತಿಳಿದು ಅವಘಡ ಸಂಭವಿಸುವ ಮೊದಲು ನಿಮ್ಮ ಸಂಗಾತಿಯನ್ನು ಸರಿದಾರಿಯಲ್ಲಿ ಇಟ್ಟುಕೊಳ್ಳಬಹುದು.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹೌದು ಈಗೀಗ ಸಂಸಾರದಲ್ಲಿ ಹುಳಿಹಿಡುತ್ತಿರುವ ಮತ್ತೆ ಜೋಡಿಗಳು ಎರಡು ಭಾಗವಾಗುತ್ತಿರುವುದಕ್ಕೆ ಕಾರಣವೆಂದರೆ ಅನೈತಿಕ ಸಂಬಂಧ. ಇದರಿಂದ ಸಮಾಜದಲ್ಲಿ ಅರ್ಧದಷ್ಟು ಕೊಲೆಗಳು ನಡೆಯುತ್ತಿವೆ. ಹಾಗಾದ್ರೆ ಸರಳವಾಗಿ ಈ ಟ್ರಿಪ್ಸ್-ನಿಂದ ಅವರ ವರ್ತನೆಯಿಂದ ಕಂಡು ಕೊಳ್ಳಬಹುದು.

1. ನಿಮ್ಮ ಬಗ್ಗೆ ಹೆಚ್ಚು ಆಸಕ್ತಿ ತೋರಿಸದೆ ಇರುವುದು

Also read: ಕೈಯಲ್ಲಿ ಈ ರೇಖೆಯಿರುವವರನ್ನು ಮದುವೆಯಾಗುವ ಮುನ್ನ ಸ್ವಲ್ಪ ಯೋಚಿಸಿ, ಯಾಕೆಂದರೆ ಇಂಥವರಿಗೆ ವಿವಾಹೇತರ ಸಂಬಂಧ ಇರುವ ಸಾಧ್ಯತೆ ಇದೆ!!

ಮೊದಲು ನಿಮ್ಮೊಂದಿಗೆ ಹೆಚ್ಚು ಸಮಯ ಕಳೆಯುತ್ತಿರುವ ಸಂಗಾತಿಯು ಹೆಚ್ಚು ಆಸಕ್ತಿ ತೋರಿಸದೆ ಇರಬಹುದು. ಯಾಕೆಂದರೆ ಈ ಸಮಯದಲ್ಲಿ ಅವರ ಮನಸ್ಸು ಬೇರೆಲ್ಲೋ ಇರುತ್ತದೆ. ನಿಮ್ಮೊಂದಿಗೆ ಅವರು ಮೊದಲಿನಂತೆ ಬೆರೆಯದೆ ಇರಬಹುದು. ಆತ/ಆಕೆ ಯಾವುದೇ ನಿರ್ಧಾರ ತೆಗೆದುಕೊಳ್ಳಲು ನಿಮಗೆ ನೆರವಾಗದೆ ಇರಬಹುದು. ಏಕೆಂದರೆ ಹೊಸತರದಲ್ಲಿ ಹೆಚ್ಚು ಆಸಕ್ತಿ ಮುಳುಗಿರುವುದರಿಂದ ಪ್ರತಿಯೊಬ್ಬರಲ್ಲೂ ಬದಲಾವಣೆ ಕಂಡು ಬರುತ್ತದೆ.

2. ನಿತ್ಯದ ಕೆಲಸದಲ್ಲಿ ಬದಲಾವಣೆ

Also read: ಧೂಮಪಾನ ಮಾಡುವ ಮುನ್ನ ಈ ಮಾಹಿತಿ ನೋಡಿ; ಸಿಗರೇಟ್ ಸಹವಾಸ ನಿಮ್ಮ ಲೈಂಗಿಕ ಜೀವನಕ್ಕೆ ಕುತ್ತು ತರಬಹುದು..

ದಿನವೂ ಸರಿಯಾಗಿ ಇರುತ್ತಿದ್ದ ಗಂಡ ಅಥವಾ ಹೆಂಡತಿಯ ದೈನಂದಿನ ಚಟುವಟಿಕೆ ಬಗ್ಗೆ ನಿಮಗೆ ಸರಿಯಾಗಿ ತಿಳಿದಿರುವುದು. ಆದರೆ ಯಾವುದೇ ಕಾರಣವಿಲ್ಲದೆ ದೈನಂದಿನ ಚಟುವಟಿಕೆಗಳಲ್ಲಿ, ನಿಮ್ಮ ಸಂಗಾತಿಯು ಯಾವುದೇ ಭಾವನೆ ವ್ಯಕ್ತಪಡಿಸದೆ ಇರಬಹುದು. ಸಾಮಾನ್ಯಕ್ಕಿಂತಲೂ ಹೆಚ್ಚು ಗಮನಹರಿಸುವುದು, ಯಾವುದೇ ಹೊಸ ಹವ್ಯಾಸ ಬೆಳೆಸಿಕೊಳ್ಳುವುದು. ನಿಮ್ಮಿಬ್ಬರ ಮಧ್ಯೆ ಸಂವಹನದ ಕೊರತೆ ಕಂಡು ಬರುವುದು. ಒಬ್ಬರೇ ಪ್ರಯಾಣಿಸಲು ಯೋಜನೆ ಹಾಕಿಕೊಳ್ಳುವುದು ಮತ್ತು ಚಿಕ್ಕ ವಿಷಯಕ್ಕೆ ಅರ್ಥವಿಲ್ಲದಂತೆ ನಿಮ್ಮೊಂದಿಗೆ ಹೆಚ್ಚು ಜಗಳವಾಡುವುದು. ಕಂಡು ಬಂದರೆ ಏನೋ ವ್ಯತ್ಯಾಸ ವಿರುತ್ತದೆ.

3. ಫೋನ್ ಬಳಕೆಯಲ್ಲಿ ಬದಲಾವಣೆ

Also read: 75 ವರ್ಷಗಳ ಬಳಿಕ ಒಂದಾದ ಪ್ರೇಮಿಗಳು; ಅಮರ ಪ್ರೀತಿಗೆ ಸಾಕ್ಷಿಯಾದ ಪ್ರೀತಿ ಇದೇನಾ?, ಈ ಕಥೆ ಓದಿ ನೋಡಿ ಕಳೆದ ನಿಮ್ಮ ಪ್ರೀತಿವೂ ಹೀಗೆಯೇ ಸಿಗಬಹುದು..

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಮೊದಲಿಗಿಂತ ಸಂಗಾತಿಯ ಫೋನ್ ನಲ್ಲಿ ಹೆಚ್ಚಿನ ಚಟುವಟಿಕೆಗಳು ಕಂಡುಬಂದರೆ ಆಗ ನಿಮಗೆ ಅವರು ಮೋಸ ಮಾಡುತ್ತಿದ್ದಾರೆ ಎಂದು ತಿಳಿದುಕೊಳ್ಳಬಹುದು. ಸಾಮಾನ್ಯಕ್ಕಿಂತಲೂ ಹೆಚ್ಚು ಅವರು ಫೋನ್ ನಲ್ಲಿ ಸಮಯ ಕಳೆಯುತ್ತಿದ್ದರೆ ಇದನ್ನು ಗಮನಿಸಿ. ಮೊದಲಿಗಿಂತಲೂ ಈಗ ನಿಮ್ಮ ಸಂಗಾತಿಯು ಫೋನ್ ಬಗ್ಗೆ ಹೆಚ್ಚು ರಕ್ಷಣಾತ್ಮಕವಾಗಿ ಇದ್ದರೆ ನೀವು ಅನುಮಾನ ಪಡಬೇಕು. ಮೊಬೈಲ್ ಪಾಸ್ ವರ್ಡ್ ಬದಲಾಯಿಸಿಕೊಂಡಿದ್ದರೆ, ಸಾಮಾಜಿಕ ಜಾಲತಾಣದಲ್ಲಿ ನಿಮಗೆ ಬದಲಾವಣೆಗಳು ಕಂಡುಬಂದರೆ, ಆತ/ಆಕೆಯ ಮೊಬೈಲ್ ನ್ನು ಮುಟ್ಟಿದ ಕೂಡಲೇ ಹೆಚ್ಚು ಆಕ್ರಮಣಕಾರಿ ಆಗುವುದು.

4. ಕುಟುಂಬದ ಸಮಸ್ಯೆಗೆ ಭಾಗವಹಿಸದೆ ಇರುವುದು

Also read: ಹುಡುಗನ ಜೊತೆಗೆ ಹುಡುಗೀಯರು ಡೇಟಿಂಗ್ ಹೋಗೋದ್ಯಾಕೆ ಗೊತ್ತಾ? ಇಲ್ಲಿದೆ ನೋಡಿ ಅಚ್ಚರಿಯ ಡೇಟಿಂಗ್ ಸಿಕ್ರೆಟ್..

ಮನೆಯಲ್ಲಿ ಯಾವುದೇ ಕೆಲಸ ಕಾರ್ಯಗಳಿಗೆ ಹೆಚ್ಚು ಆಸಕ್ತಿ ತೋರುತ್ತಿದ್ದ ಸಂಗಾತಿ ಒಂದೇ ಸಾರಿ ಬದಲಾಗಿ, ಮನೆಯಲ್ಲಿ ಅಥವಾ ನಿಮ್ಮಲ್ಲಿ ಯಾವುದೇ ತೊಂದರೆಗಳು ಬಂದರು ಸಂಬಂಧವಿಲ್ಲ ಎನ್ನುವಂತೆ ದೂರ ಉಳಿಯುವುದು ಅನುಮಾನಕ್ಕೆ ಎಡೆಮಾಡಿಕೊಡುತ್ತದೆ. ಅಷ್ಟೇ ಅಲ್ಲದೆ ಅವರ ಬಗ್ಗೆ ಅವರ ರಕ್ಷಣೆಯನ್ನು ಮಾಡಿಕೊಳ್ಳುತ್ತಿರುವುದು ಸಹ ಅವರ ಬದಲಾವಣೆಯನ್ನು ಸೂಚಿಸುತ್ತೆ.

5. ತಮ್ಮ ಬಗ್ಗೆ ಈಗ ಅವರೇ ಕಾಳಜಿ ವಹಿಸುವರು

Also read: ಪುರುಷರಿಗೆ ಲೈಂಗಿಕ ಕ್ರಿಯೆಯ ನಂತರ ಮೂಡುವ ಈ ತಪ್ಪು ಕಲ್ಪನೆಗಳು; ಸಂಗಾತಿಗೆ ಹೆಚ್ಚು ಬೇಸರ ತರುತ್ತೇವೆ ಅಂತೆ..

ಸಂಗಾತಿಯು ನಿಮಗೆ ಮೋಸ ಮಾಡುತ್ತಲಿದ್ದರೆ ಆಗ ಅವರು ಖಂಡಿತವಾಗಿಯೂ ತುಂಬಾ ಸುಂದರವಾಗಿ ಕಾಣಲು ಹೆಚ್ಚು ಪ್ರಯತ್ನ ಮಾಡುವರು. ಯಾರೊಂದಿಗಾದರೂ ಸಂಬಂಧವಿದ್ದರೆ ಆಗ ಹಿಂದಿಗಿಂತಲೂ ತುಂಬಾ ಚೆನ್ನಾಗಿ ಬಟ್ಟೆ ಧರಿಸುವರು. ಫ್ಯಾಶನ್ ಮತ್ತು ಪಫ್ಯೂಮ್ ನಲ್ಲಿ ಹಠಾತ್ ಬದಲಾವಣೆ ಮೋಸದ ಸೂಚನೆಯಾಗಿದೆ. ಯಾವುದಕ್ಕೂ ಒಂದೇ ಸಲ ನಿರ್ಧಾರ ತೆಗೆದುಕೊಳ್ಳುವುದು ತಪ್ಪು ಕೆಲವನ್ನು ಜಾಣ್ಮೆಯಿಂದ ಪರೀಕ್ಷಿಸಿ ನೋಡಬೇಕು. ಇಲ್ಲದಿದ್ದರೆ ಅನುಮಾನ ಏನೆಲ್ಲಾ ಅವಘಡವನ್ನು ತರುತ್ತದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522