ಭಯ ಹುಟ್ಟಿಸುವ ಅಪಾಯಕಾರಿ ವೈರಸ್-ಗಳಿಗೆ ಆಯುರ್ವೇದ ಹಾಗೂ ಜ್ಯೋತಿಷ್ಯ ಪರಿಹಾರ ಕ್ರಮಗಳೇನು ಇಲ್ಲಿದೆ ನೋಡಿ.!

0
704

ಹಿಂದಿನ ಕಾಲದಲ್ಲಿ ಯಾವುದೇ ಕಾಯಿಲೆ, ವೈರಸ್ ಬಂದರು ಕೂಡ ಆಸ್ಪತ್ರೆ ಹೋಗುವುದು ರೂಡಿಯಲ್ಲಿ ಇರಲಿಲ್ಲ ಬರಿ ಮನೆಯಲ್ಲೇ ಸಿಗೋ ವಸ್ತುಗಳಿಂದ ಚಿಕಿತ್ಸೆ ಮಾಡುತ್ತಿದ್ದರು, ಅದರಂತೆ ಸಾಮಾನ್ಯವಾಗಿ ಯಾರು ಆಸ್ಪತ್ರೆ ಹೋಗುತ್ತಾನೆ ಇರಲಿಲ್ಲ, ಸ್ಥಳಿಯವಾಗಿ ಸಿಗುವ ಆಯುರ್ವೇದದ ಔಷಧಿಯನ್ನು ಬಳಸಿಕೊಂಡು 100 ವರ್ಷಗಳ ಕಾಲ ಇರುತ್ತಿದ್ದರು. ಆದರೆ ಈಗಿನ ಕಾಲದಲ್ಲಿ ಹುಟ್ಟುತ್ತಿರುವ ಕಾಯಿಲೆಗಳಿಗೆ ಜನರು ಭಯ ಪಡುವಂತೆ ಆಗಿದೆ. ಲಕ್ಷ ಲಕ್ಷ ಹಣ ಕರ್ಚು ಮಾಡುವಂತೆ ಆಗಿದೆ. ಮೊದಲು ಯಾವ ಋತುವಿನಲ್ಲಿ ಯಾವ ಕಾಯಿಲೆ ಬರುತ್ತೆ ಎನ್ನುವುದು ಸಾಮಾನ್ಯವಾಗಿ ಜನರಿಗೆ ತಿಳಿದಿತ್ತು. ಅದರಂತೆ ಆಯುರ್ವೇದದಲ್ಲಿ ಹೇಳಿರುವಂತಹ ಕೆಲವು ಪರಿಹಾರಗಳನ್ನು ಮಾಡುವ ಮೂಲಕ ಕರ್ಪೂರ, ಧೂಪವನ್ನು ಇತರೆ ವಸ್ತುಗಳನ್ನ ಬಳಸಿ ಸರಿಯಾದ ಮದ್ದು ಕಂಡು ಹಿಡಿಯುತ್ತಿದರು, ಈಗಲೂ ಕೂಡ ಇಂತಹ ವಸ್ತುಗಳನ್ನ ಬಳಸಿ ಆಯುರ್ವೇದ ಚಿಕಿತ್ಸೆ ಮಾಡಿಕೊಂಡು ಈಗ ಭಯ ಹುಟ್ಟಿಸುವ ವೈರಸ್-ಗಳನ್ನ ಗುಣಪಡಿಸಿಕೊಳ್ಳಬಹುದು.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಹೌದು ಸಾಂಕ್ರಾಮಿಕ ಕಾಯಿಲೆಗಳಿಗೆ ಆಯುರ್ವೇದ ಪರಿಹಾರಗಳು:

ಕರ್ಪೂರ:

ಹಳ್ಳಿಯಲ್ಲಿ ಹುಳು ಸೂಕ್ಷ್ಮ ಬ್ಯಾಕ್ಟೀರಿಯಾಗಳನ್ನ ನಿವಾರಣೆ ಮಾಡಲು ತೆಂಗಿನ ಎಣ್ಣೆಯಲ್ಲಿ ಕರ್ಪೂರ ಸೇರಿಸಿ ಬಳಸುತ್ತಿದ್ದರು, ಇದರಿಂದ ಮನೆಯಲ್ಲಿ ಮಕ್ಕಳಿಂದ ಹಿಡಿದು ಸಾಕು ಪ್ರಾಣಿಗಳ ವರೆಗೆ ಇದನ್ನೇ ಬಳಕೆ ಮಾಡುತ್ತಿದ್ದರು. ಅಷ್ಟೇ ಅಲ್ಲದೆ. ನಮ್ಮ ಧಾರ್ಮಿಕ ಗ್ರಂಥಗಳಲ್ಲಿ ಕರ್ಪೂರವನ್ನು ಅತ್ಯಂತ ಶುದ್ಧವೆಂದು ಪರಿಗಣಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ರಾಸಾಯನಿಕದಿಂದ ತಯಾರಿಸಲಾಗುತ್ತದೆ. ಆದರೆ ನೈಜವಾದ ಕರ್ಪೂರವನ್ನು ಪ್ರಕೃತಿಯಿಂದ ಅಂದರೆ ಮರದ ಮೂಲದಿಂದ ಪಡೆಯಲಾಗುತ್ತದೆ. ಜ್ಯೋತಿಷ್ಯಶಾಸ್ತ್ರದಲ್ಲಿ ಕರ್ಪೂರವು ಶುಕ್ರಗ್ರಹಕ್ಕೆ ಸಂಬಂಧಿಸಿದೆ. ರಾಹು, ಕೇತು ಹಾಗೂ ಶನಿ ಈ ಮೂರು ಕ್ರೂರ ಗ್ರಹಗಳು ಸಾಂಕ್ರಾಮಿಕ ರೋಗದ ಸಂಪರ್ಕಕ್ಕೆ ಕಾರಣವಾಗುತ್ತದೆ. ಆದರೆ ಈ ಮೂರೂ ಗ್ರಹಗಳು ಶುಕ್ರನೊಂದಿಗೆ ಶಾಂತವಾಗಿರುತ್ತದೆ. ಗ್ರಂಥಗಳಲ್ಲಿ ಶುಕ್ರನನ್ನು ರಾಹು ಮತ್ತು ಕೇತುವಿನ ಗುರುವೆಂದು ಕರೆಯಲಾಗುತ್ತದೆ. ಹಾಗಾಗಿ ಶುಕ್ರನು ಎಲ್ಲಿ ಪ್ರಬಲನಾಗಿರುತ್ತಾನೋ ಅಲ್ಲಿ ಕೇತು ಹಾಗೂ ರಾಹುವಿನ ಶಕ್ತಿ ಕಡಿಮೆಯಾಗುತ್ತದೆ. ಅದರಿಂದ ಕೆಲವು ವೈರಸ್ ಕಾಯಿಲೆ ನಿವಾರಣೆಗೆ ಕರ್ಪೂರ ಬಳಸುವುದು ಸೂಕ್ತ ಚಿಕಿತ್ಸೆ ಎನ್ನಬಹುದು.

ಧಾರ್ಮಿಕ ಗ್ರಂಥಗಳಲ್ಲಿ ಅತ್ಯಂತ ಶುದ್ಧ ಕರ್ಪೂರ:

ನಮ್ಮ ಧಾರ್ಮಿಕ ಗ್ರಂಥಗಳಲ್ಲಿ ಕರ್ಪೂರವನ್ನು ಅತ್ಯಂತ ಶುದ್ಧವೆಂದು ಪರಿಗಣಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ರಾಸಾಯನಿಕದಿಂದ ತಯಾರಿಸಲಾಗುತ್ತದೆ. ಆದರೆ ನೈಜವಾದ ಕರ್ಪೂರವನ್ನು ಪ್ರಕೃತಿಯಿಂದ ಅಂದರೆ ಮರದ ಮೂಲದಿಂದ ಪಡೆಯಲಾಗುತ್ತದೆ. ಜ್ಯೋತಿಷ್ಯಶಾಸ್ತ್ರದಲ್ಲಿ ಕರ್ಪೂರವು ಶುಕ್ರಗ್ರಹಕ್ಕೆ ಸಂಬಂಧಿಸಿದೆ. ರಾಹು, ಕೇತು ಹಾಗೂ ಶನಿ ಈ ಮೂರು ಕ್ರೂರ ಗ್ರಹಗಳು ಸಾಂಕ್ರಾಮಿಕ ರೋಗದ ಸಂಪರ್ಕಕ್ಕೆ ಕಾರಣವಾಗುತ್ತದೆ. ಆದರೆ ಈ ಮೂರೂ ಗ್ರಹಗಳು ಶುಕ್ರನೊಂದಿಗೆ ಶಾಂತವಾಗಿರುತ್ತದೆ. ಗ್ರಂಥಗಳಲ್ಲಿ ಶುಕ್ರನನ್ನು ರಾಹು ಮತ್ತು ಕೇತುವಿನ ಗುರುವೆಂದು ಕರೆಯಲಾಗುತ್ತದೆ. ಹಾಗಾಗಿ ಸೂಕ್ಷ್ಮ ಜೀವಿಗಳನ್ನು ನಾಶ ಪಡಿಸುವ ಶಕ್ತಿಯನ್ನು ಶಕ್ತಿ ಇದರಲ್ಲಿದೆ.

ಧೂಪದಲ್ಲಿದೆ ಸಾಂಕ್ರಾಮಿಕ ರೋಗ ನಿವಾರಣೆ ಶಕ್ತಿ:

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಪ್ರತಿಯೊಬ್ಬರ ಮನೆಯಲ್ಲಿ ಧೂಪದ ಬಳಕೆಗೆ ಸಾಕಷ್ಟು ಮಹತ್ವವಿದ್ದು, ಪ್ರತಿದಿನ ಬೆಳಗ್ಗೆ ರಾತ್ರಿಯಲ್ಲಿ ದೇವರಿಗೆ ಹಚ್ಚುವ ರೂಡಿಯನ್ನು ಇಟ್ಟುಕೊಂಡಿರುತ್ತಾರೆ. ಇದರಿಂದ ಸಾಕಷ್ಟು ಪ್ರಯೋಜನ ಇದೆ. ಆದರೆ ಈಗ ಕೆಲವು ಕೆಮಿಕಲ್ಸ್ ಬಳಸುವುದರಿಂದ ಅಪಾಯ ಹೆಚ್ಚಿದೆ. ಆದರೆ ಮೊದಲೇ ಹೇಳಿದಂತೆ ಸಾಂಕ್ರಾಮಿಕ ರೋಗಕ್ಕೆ ರಾಹು, ಕೇತು ಹಾಗೂ ಶನಿ ಪ್ರಮುಖರು ಎಂದು ಹೇಳಲಾಗುತ್ತದೆ. ಶನಿಯಿಂದಲೇ ಉಂಟಾಗುವ ಕಾಯಿಲೆಗಳನ್ನು ಹರಡಿಸುವಲ್ಲಿ ಶನಿಯದೇ ಪಾತ್ರ ಮುಖ್ಯವಾದರೆ, ಇಂತಹ ಕಾಯಿಲೆಗಳನ್ನು ಸೃಷ್ಟಿಸಲು ಹಾಗೂ ಮಾರಕವಾಗಿಸಲು ಕಾರಣಕರ್ತರು ರಾಹು ಮತ್ತು ಕೇತು. ಈ ಗ್ರಹಗಳ ಶಾಂತಿಗಾಗಿ ಹಾಗೂ ನಿಮ್ಮ ಮನೆಯನ್ನು ಸೋಂಕಿನಿಂದ ಮುಕ್ತವಾಗಿಸಲು ಧೂಪ, ಲೋಬನವನ್ನು ಬಳಸಬೇಕು.

ಬೆಳ್ಳುಳ್ಳಿ

ಅಡುಗೆಯಲ್ಲಿ ಬಳಸುವ ಬೆಳ್ಳುಳ್ಳಿಯಲ್ಲಿ ಅದರದೇ ಆದ ಶಕ್ತಿ ಇದೆ. ಆರೋಗ್ಯದ ದೃಷ್ಟಿಯಿಂದ ಇದು ಉತ್ತಮವಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಉಪವಾಸದ ಸಮಯದಲ್ಲಿ ಬೆಳ್ಳುಳ್ಳಿ ಹಾಗೂ ಈರುಳ್ಳಿಯನ್ನು ಸೇವಿಸಬಾರದು. ಇದರ ಹಿಂದಿರುವ ಕಾರಣವೆಂದರೆ ಇದು ರಾಹು ಮತ್ತು ಕೇತುವಿಗೆ ಸಂಬಂಧಿಸಿದ್ದಾಗಿದೆ. ನಿಯಮಿತವಾಗಿ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ದೇಹವು ಬೆಳ್ಳುಳ್ಳಿಯನ್ನು ತೆಗೆದುಕೊಳ್ಳುವುದರಿಂದ ರೋಗಗಳು ತ್ವರಿತವಾಗಿ ಪರಿಣಾಮ ಬೀರಲಾರದು. ಅದಕ್ಕಾಗಿ ಆಯುರ್ವೇದದಲ್ಲಿ ಬೆಳ್ಳುಳ್ಳಿ ಮಹತ್ವದ ಸ್ಥಾನ ನೀಡಲಾಗಿದೆ.

ಜಟಮಾನ್ಸಿ

ಮಾರ್ಚ್‌ 22ರಿಂದ ಮಂಗಳ ಗ್ರಹವು ಶನಿಯೊಂದಿಗೆ ಮಕರ ರಾಶಿಯಲ್ಲಿ ಸ್ಥಿತವಾಗಲಿದೆ. ಈ ಕಾರಣದಿಂದಾಗಿ ವಿಶ್ವದ ವಿವಿಧ ದೇಶಗಳು ನೈಸರ್ಗಿಕ ವಿಕೋಪದಿಂದ ತೊಂದರೆಗೊಳಗಾಗಬಹುದು. ಹಾಗಾಗಿ ಮಂಗಳನ ದುಷ್ಪರಿಣಾಮಗಳನ್ನು ತಡೆಯಲು ಜಟಮಾನ್ಸಿಯನ್ನು ಮನೆಯಲ್ಲಿ ಸುಡಬೇಕು. ಈ ದ್ರವ್ಯವನ್ನು ಸುಡುವುದರಿಂದ ಗ್ರಹಗಳ ದುಷ್ಪರಿಣಾಮಗಳನ್ನು ತೊಡೆದುಹಾಕಬಹುದು. ಆಯುರ್ವೇದದಲ್ಲಿ ಜಟಮಾನಸಿಯು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಿಕೆಯಾಗಿದೆ. ಇದು ರೋಗಾಣುಗಳನ್ನು ನಾಶ ಮಾಡುತ್ತದೆ ಜೊತೆಗೆ ಹೃದಯ, ಮೆದುಳಿನ ಕಾಯಿಲೆಗಳು ಸೇರಿದಂತೆ ಅನೇಕ ರೋಗಗಳನ್ನು ನಿವಾರಿಸುತ್ತದೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಜ್ಯೋತಿಷ್ಯ ಶಾಸ್ತ್ರ ಹೇಳುವ ಪ್ರಕಾರ ನಿಮ್ಮ ಮನೆಯಲ್ಲಿ ಈ ರೀತಿ ಮಾಡಿದರೆ ನಿಮ್ಮ ಮನೆಯಲ್ಲಿ ಸಂಪತ್ತು ವೃದ್ದಿಯಾಗಿ ಮನೆಯಲ್ಲಿ ನೆಮ್ಮದಿ ಮೂಡುತ್ತದೆ!!