ಹಿಂದೂ ಸಂಪ್ರದಾಯದ ಪೂಜಾ ಸಾಮಗ್ರಿಗಳ ಮಹತ್ವ ಹಾಗೂ ಅದರಿಂದಾಗುವ ಫಲಗಳ ಬಗ್ಗೆ ತಿಳಿದುಕೊಳ್ಳಿ..

0
1873

ನಮ್ಮ ಭಾರತೀಯ ಹಿಂದೂ ಸಂಪ್ರದಾಯದಲ್ಲಿ ದೇವರ ಪೂಜೆಗೆ, ವಿಶೇಷ ಸ್ಥಾನವಿದೆ. ಎಲ್ಲರೂ ಅವರವರ ಭಕ್ತಿಗೆ ತಕ್ಕಂತೆ ಪ್ರತಿದಿನ ಪೂಜೆ ಮಾಡುತ್ತಾರೆ. ಏಕೆಂದರೆ ಪ್ರತಿದಿನ ದೇವರ ಪೂಜೆ ಮಾಡೋದು ಶುಭ. ಅನೇಕರ ದಿನ ಆರಂಭವಾಗುವುದು ದೇವರ ಪೂಜೆ ಮೂಲಕ. ಹಿಂದೂ ಸಂಪ್ರದಾಯದಲ್ಲಿ ಪೂಜೆಗೆ ಎಷ್ಟು ಮಹತ್ವವಿದೆಯೋ ಅಷ್ಟೇ ಮಹತ್ವ ಪೂಜೆಗಾಗಿ ಬಳಸುವಂತಹ ‘ಪೂಜಾ ಸಾಮಗ್ರಿ’ಗಳಿಗೂ ಇದೆ. ಅವುಗಳ ಮಾಹಿತಿ ಇಲ್ಲಿದೆ:

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಕಲಶ

ಚಿನ್ನ, ಬೆಳ್ಳಿ ಅಥವಾ ಹಿತ್ತಾಳೆ, ತಾಮ್ರ, ಪಂಚಲೋಹ ಇನ್ನಿತರೆ ಲೋಹಗಳಲ್ಲಿ ಯಾವುದಾದರೊಂದರಿಂದ ತಯಾರಿಸಿದಂತಹ ‘ತಂಬಿಗೆ’ಯನ್ನು ಬಳಸಲಾಗುತ್ತದೆ.

ಪಂಚಪಾತ್ರೆ ಹಾಗೂ ಉದ್ಧರಣೆ

ಪೂಜೆಗಳಲ್ಲಿ ‘ಪಂಚಪಾತ್ರೆ’ಗೆ ಹೆಚ್ಚಿನ ಮಹತ್ವ. ಪೂಜಾ ಪ್ರಾರಂಭದಲ್ಲಿ ‘ಪಂಚಪಾತ್ರೆ’ಗೆ ನೀರನ್ನು ತುಂಬಿಸಿಕೊಂಡು ಹೂವು, ಗಂಧ, ಅಕ್ಷ ತೆ, ಅರಿಶಿನ, ಕುಂಕುಮಗಳಿಂದ ಕೂಡಿದ ನೀರನ್ನು ಎಲ್ಲಾ ಪೂಜಾದ್ರವ್ಯಗಳಿಗೆ ಪ್ರೋಕ್ಷ ಣೆ ಮಾಡಿ ಶುದ್ಧೀಕರಿಸಲು ಇದನ್ನು ಬಳಸುತ್ತಾರೆ. ಇದರಲ್ಲಿ ಅನೇಕ ರೀತಿಯ ವೆರೈಟಿಗಳಿದ್ದು, ಪಂಚಲೋಹಗಳಿಂದ ಹಿಡಿದು ಚಿನ್ನದವರೆಗೂ ತಯಾರಿಸಲಾಗುತ್ತದೆ. ಉದ್ಧರಣೆಯಲ್ಲಿ ಅನೇಕ ಡಿಸೈನ್‌ಗಳನ್ನು ಕಾಣಬಹುದು.

ತಟ್ಟೆ ಅಥವಾ ಹರಿವಾಣ

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಪಂಚಪಾತ್ರೆ ಹಾಗೂ ಉದ್ಧರಣೆಯನ್ನು ಒಂದು ತಟ್ಟೆ ಅಥವಾ ಹರಿವಾಣದಲ್ಲಿಟ್ಟುಕೊಂಡು ಬಳಸುತ್ತಾರೆ. ಹೀಗೆ ಬಳಸುವ ಹರಿವಾಣವು ಹಲವು ಡಿಸೈನ್‌ಗಳಿಂದ ಅಥವಾ ಪ್ಲೇನ್‌ ಆಗಿ ಇರುವುದನ್ನು ಬಳಸಬಹುದು. ಇದರಲ್ಲಿ ಬೇರೆ ಬೇರೆ ಡಿಸೈನ್‌ಗಳಿದ್ದು, ಸ್ವಸ್ತಿಕ್‌, ಓಂ, ಹೂವಿನ ಚಿತ್ತಾರ ಮುಂತಾದ ಫ್ಯಾನ್ಸಿ ಪ್ಲೇಟ್‌ಗಳನ್ನು ಪೂಜೆಗಾಗಿ ಬಳಸಬಹುದು.

ಪಂಚಾಮೃತ ಬಟ್ಟಲು

ಹಾಲು, ಮೊಸರು, ತುಪ್ಪ, ಜೇನುತುಪ್ಪ ಮತ್ತು ಸಕ್ಕರೆಯನ್ನು ಪೂಜಾ ವಿಧಾನದಲ್ಲಿ ‘ಪಂಚಾಮೃತ’ವೆಂದು ಕರೆಯಲಾಗುತ್ತದೆ. ಇವುಗಳನ್ನು ದೇವರ ಅಭಿಷೇಕಕ್ಕಾಗಿ ಬಳಸಲಾಗುತ್ತದೆ. ‘ಪಂಚಾಮೃತ’ದ ಬಟ್ಟಲುಗಳು ಎಲ್ಲಾ ವೆರೈಟಿಯಲ್ಲೂ ಮಾರುಕಟ್ಟೆಯಲ್ಲಿ ಲಭ್ಯವಿವೆ. ಐದು ಬಟ್ಟಲುಗಳು ಒಟ್ಟಾಗಿರುವಂತಹುದು ಅಥವಾ ಬೇರೆ ಬೇರೆಯಾಗಿ ಇರುವಂತಹ ಬಟ್ಟಲುಗಳೊಂದಿಗೆ ತಟ್ಟೆಯೊಂದಿಗೆ ಜೋಡಿಸುವಂತಹ ಡಿಸೈನ್‌ಗಳಿರುವಂತಹವು ಕೂಡ ಮಾರುಕಟ್ಟೆಯಲ್ಲಿ ಲಭ್ಯವಿವೆ.

ಆರತಿ

ದೇವರಿಗೆ ಪೂಜಾ ಸಮಯದಲ್ಲಿ ಆರತಿಯನ್ನೆತ್ತುವುದು ಕೂಡಾ ಪೂಜೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಏಕಾರತಿ, ಪಂಚಾರತಿ, ಷೋಡಷಾರತಿ ಮುಂತಾದುವುಗಳ ಬಳಕೆ ಪೂಜೆಯಲ್ಲಿ ಮಹತ್ವವನ್ನು ಹೊಂದುತ್ತದೆ. ಐದು ಸೊಡರುಗಳಿಂದ ಕೂಡಿದಂತಹ ಹಾಗೂ ಹದಿನಾರು ಸೊಡರುಗಳಿಂದ ಕೂಡಿದಂತಹ ‘ಆರತಿ’ಯನ್ನು ಮಾರುಕಟ್ಟೆಯಲ್ಲಿ ಖರೀದಿಸಬಹುದು. ಇವುಗಳಲ್ಲಿ ಅತೀ ಚಿಕ್ಕದರಿಂದ ಹಿಡಿದು ದೊಡ್ಡದರವರೆಗೂ ಲಭ್ಯವಿರುತ್ತದೆ.

ಗಂಟೆ

‘ಗಂಟೆಯ ನಾದಕ್ಕೆ’ ಪೂಜೆಯಲ್ಲಿ ಪ್ರಮುಖ ಸ್ಥಾನ. ವೈವಿಧ್ಯಮಯವಾದ ಗಂಟೆಗಳನ್ನು ಅದರಲ್ಲೂ ದೇವರ ಚಿತ್ರಗಳಿರುವಂತಹ ಹಿಡಿಯುಳ್ಳ ಗಂಟೆಗಳನ್ನು ಕಾಣಬಹುದು. ‘ಗಂಟೆ’ಯನ್ನು ಖರೀದಿಸುವಾಗ ಗಂಟೆಯ ಶಬ್ದದ ಬಗ್ಗೆ ಮಾಹಿತಿಯಿರುವುದು ಅತ್ಯಗತ್ಯ. ಗಂಟೆಗಳಲ್ಲಿ ಮೇಲ್ಭಾಗ ಹಿಡಿಯಿರುವಂತಹುದು ಹಾಗೂ ಕೊಂಡಿಗಳಿರುವಂತಹುದನ್ನೂ ಗಮನಿಸಬಹುದು.

ಅರಿಶಿನ-ಕುಂಕುಮ ಬಟ್ಟಲು

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5
ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

‘ಪಂಚವಾಳ’ ಎಂದು ಕರೆಯಲ್ಪಡುವ ಅರಿಶಿನ ಕುಂಕುಮ ಬಟ್ಟಲುಗಳಲ್ಲಿ ವೈವಿಧ್ಯಮಯವಿದೆ. ಒಂದೇ ತಟ್ಟೆಯಲ್ಲಿ ಐದು ವಿಭಾಗಗಳಿರುವುದನ್ನು ಅಥವಾ ಬೇರೆ ಬೇರೆ ಬಟ್ಟಲುಗಳೂ ಕೂಡ ಲಭ್ಯವಿರುತ್ತದೆ. ಈ ಬಟ್ಟಲುಗಳಲ್ಲಿಯೂ ವಿವಿಧ ಆಕಾರ, ಆಕೃತಿ, ವಿನ್ಯಾಸಗಳನ್ನು ಗಮನಿಸಬಹುದು. ‘ಪಂಚವಾಳ’ದಲ್ಲಿ ಐದು ಬಟ್ಟಲುಗಳಲ್ಲಿ ನಾಲ್ಕು ಬಟ್ಟಲುಗಳು ಸಮಾನಾಂತರದಲ್ಲಿದ್ದು, ಒಂದು ಬಟ್ಟಲು ಮಾತ್ರ ಮೇಲ್ಭಾಗದಲ್ಲಿರುವಂತಹುದು ಲಭ್ಯವಿರುತ್ತದೆ. ಇವುಗಳು ವಿವಿಧ ಗಾತ್ರಗಳಲ್ಲಿ ಕೂಡ ದೊರೆಯುತ್ತವೆ.

ಹೀಗೆ ಪೂಜೆಯಲ್ಲಿ ಬಳಸಲಾಗುವ ಪೂಜಾ ಸಾಮಗ್ರಿಗಳು ಬಗ್ಗೆ ಕೆಲವು ಟಿಪ್ಸ್‌ ನಿಮಗಾಗಿ

  • ಪೂಜಾ ಪರಿಕರಗಳನ್ನು ಖರೀದಿಸುವಾಗ ಅಗತ್ಯಕ್ಕೆ ತಕ್ಕಂತೆ ಗಾತ್ರ, ವಿನ್ಯಾಸಗಳನ್ನು ಗಮನಿಸಿ ಖರೀದಿಸಬೇಕು.
  • ಪೂಜಾ ಪರಿಕರಗಳು ಚಿನ್ನ, ಬೆಳ್ಳಿ, ಹಿತ್ತಾಳೆ, ತಾಮ್ರ, ವೈಟ್‌ ಮೆಟಲ್‌ ಮುಂತಾದುವುಗಳಲ್ಲಿ ದೊರೆಯುತ್ತವೆ.
  • ಹಿತ್ತಾಳೆ ಅಥವಾ ತಾಮ್ರದ ಪರಿಕರಗಳನ್ನು ತೊಳೆಯುವಾಗ ರಂಗೋಲಿ ಪುಡಿ ಮತ್ತು ಹುಣಸೇರಸ ಹಾಕಿ ತೊಳೆದರೆ ಫಳ ಫಳ ಹೊಳೆಯುತ್ತದೆ.
  • ಬೆಳ್ಳಿಯ ಪರಿಕರಗಳನ್ನು ತೊಳೆಯುವಾಗ ಆಲೂಗಡ್ಡೆಯನ್ನು ಬೇಯಿಸಿದ ನೀರಿನಲ್ಲಿ ಅಥವಾ ಅಂಟುವಾಳಕಾಯಿಯನ್ನು ಬಳಸಿಯೂ ಸ್ವಚ್ಛಗೊಳಿಸಬಹುದು.
  • ಬೆಳ್ಳಿಯ ಅರಿಶಿನ-ಕುಂಕುಮ ಬಟ್ಟಲುಗಳಲ್ಲಿ ದೀರ್ಘಕಾಲ ಅರಿಶಿನ-ಕುಂಕುಮವಿಟ್ಟರೆ ಬೇಗ ಕಪ್ಪಾಗುವ ಸಾಧ್ಯತೆಗಳಿರುತ್ತವೆ.

Also read: ಶ್ರೀವಿಷ್ಣುವು ಸರ್ಪವನ್ನು ತನ್ನ ಹಾಸಿಗೆಯನ್ನಾಗಿ ಮಾಡಿಕೊಂಡಿರುವುದರ ಹಿನ್ನಲೆ ಗೊತ್ತಗ್ಬೇಕಾದ್ರೆ ಈ ಆರ್ಟಿಕಲ್ ಓದಿ..!

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522